ಶಿವಮೊಗ್ಗ : ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆಯನ್ನು ಪುತ್ರಿ ಬಿ.ವೈ ಅರುಣಾದೇವಿ ಮಾತನಾಡಿ “ನಾನು ತಂದೆಯ ನಿರ್ಧಾರವನ್ನುಆತ್ಮೀಯವಾಗಿ ಸ್ವಾಗತಿಸುತ್ತೇನೆ ” ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ತಂದೆಯ ನಿರ್ಧಾರವನ್ನುಆತ್ಮೀಯವಾಗಿ ಸ್ವಾಗತಿಸುತ್ತೇನೆ. ಶಿಕಾರಿಪುರ ಜನ ಅಭಿಮಾನ ರಕ್ತದ ಕಣಕಣದಲ್ಲೂ ಇದೆ ಶಿಕಾರಿಪುರ ತವರೂರು ಅನ್ನೋದು ಅಭಿಮಾನ ತಂದೆಗಿದೆ ಹಾಗಾಗಿ, ನನ್ನ ಕ್ಷೇತ್ರದಿಂದ ಪುತ್ರ ಸ್ಪರ್ಧಿಸ್ಬೇಕು ಅನ್ನೋ ಆಸೆ ಇದೆ ಎಂದು ಪುತ್ರಿ ಬಿ.ವೈ ಅರುಣಾದೇವಿ ಅಭಿಪ್ರಾಯ ಪಟ್ಟಿದ್ದಾರೆ.