ಇರಾಕ್: ಇಲ್ಲಿನ ಶಿರಾಜ್ ನಗರದ ಶಿಯಾ ಯಾತ್ರಾಸ್ಥಳದಲ್ಲಿ ಆರಾಧಕರ ಮೇಲೆ ಭಯೋತ್ಪಾದಕರಿಂದ ( Terrorist Attack ) ಗುಂಡಿನ ಸುರಿಮಳೆಯನ್ನೇ ಗೈಯ್ಯಲಾಗಿದೆ. ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೇ, ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
BIGG NEWS ; ವಿತ್ತ ಸಚಿವೆ ನಿರ್ಮಲಾ ಮಹತ್ವದ ಘೋಷಣೆ ; ಈ ವಿಶೇಷ ‘ಸೌಲಭ್ಯ’ ಲಭ್ಯ, ಶೀಘ್ರ ‘ರೈತರ’ ಆದಾಯ ದ್ವಿಗುಣ
ಈ ಕುರಿತಂತೆ ಸರ್ಕಾರಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಆಲ್ ಅರೇಬಿಯಾ ವರದಿ ಮಾಡಿದ್ದು, ಇರಾನ್ ನ ಶಿರಾಜ್ ನಗರದ ಶಿಯಾ ಯಾತ್ರಾಸ್ಥಳದಲ್ಲಿ ( Shia pilgrimage ) ಬಂದೂಕುಧಾರಿಗಳು ಆರಾಧಕರ ಮೇಲೆ ನಡೆಸಿದ ‘ಭಯೋತ್ಪಾದಕ ದಾಳಿ’ಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
BIG NEWS: ‘ಟ್ರ್ಯಾಕ್ಟರ್’ನಲ್ಲಿ ಯಾತ್ರೆ, ನವೆಂಬರ್ ಒಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ – ಸಿದ್ಧರಾಮಯ್ಯ
ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ ಮತ್ತಷ್ಟು ಶಿಯಾ ಯಾತ್ರಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
Fifteen people were killed in a “terrorist attack” where gunmen opened fire at worshippers in a Shia pilgrimage site in Iran’s city of Shiraz, reports Al Arabiya citing state media reports
— ANI (@ANI) October 26, 2022