ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ಪತ್ರಿಕಾಗೋಷ್ಠಿಯಲ್ಲಿ ವೇಳೆ ಮಾತನಾಡುತ್ತಿದ್ದಾಗ ನಾಚಿ ನೀರಾಗಿದ್ದಾರೆ. ಹೀಗಾಗಲು ಕಾರಣ ಏನಂತಾ ಇಲ್ಲಿ ನೋಡೋಣ ಬನ್ನಿ….
ಏಷ್ಯಾಕಪ್ ಪಾಕಿಸ್ತಾನದ ವಿರುದ್ಧ ತಮ್ಮ ತಂಡದ ಬೌಲಿಂಗ್ ದಾಳಿಯನ್ನು ರಾಹುಲ್ ಪ್ರಶಂಸಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ್ರಾವಿಡ್, ಭಾರತದ ಬೌಲಿಂಗ್ ದಾಳಿಯು ಮನಮೋಹಕವಾಗಿ ಕಾಣಿಸದಿದ್ದರೂ, ಅವರು ಕೆಲಸವನ್ನು ಹೇಗೆ ಮಾಡುತ್ತಾರೆ ಎಂಬುದರ ಕುರಿತು ಮಾತನಾಡುತ್ತಿದ್ದರು. ಇದನ್ನು ವಿವರಿಸಲು ಪ್ರಯತ್ನಿಸುವಾಗ, ಅವರು ಒಂದು ಪದದಲ್ಲಿ ಸಿಲುಕಿಕೊಂಡರು. ಆದರೆ, ಆ ಸಂದೇಶವನ್ನು ಉಚ್ಚರಿಸದೆಯೇ ತ್ವರಿತ ಬುದ್ಧಿ ತೋರಿಸಿದ್ದು, ತಮ್ಮ ಮಾತನ್ನು ಬೇರೆ ರೀತಿಯಲ್ಲೇ ಕೊಂಡೊಯ್ದರು.
ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
4-letter word starts with s 😂 hahaha #RahulDravid pic.twitter.com/2YNtW6WFs1
— Cricket fan (@Cricket58214082) September 3, 2022
BIG NEWS: ಪಾಕಿಸ್ತಾನದಲ್ಲಿ ಭೀಕರ ಪ್ರವಾಹಕ್ಕೆ 1,300 ಮಂದಿ ಬಲಿ: ವರದಿ
6 ವರ್ಷಗಳ ರಿಲೇಷನ್ಶಿಪ್: ಬಾಂಗ್ಲಾದೇಶದ ಮಹಿಳೆಯನ್ನು ವರಿಸಿದ ತಮಿಳುನಾಡ ಯುವತಿ!