ದಿನೇ ದಿನೇ ನಿಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿವೆಯಾ .. ಏನೇ ಪರಿಹಾರ ಮಾಡಿಕೊಂಡ್ರು ಪರಿಹಾರವಾಗುತ್ತಿಲ್ವ ಹಾಗಾದ್ರೆ ನೀವು ಹೋಮಕುಂಡದಲ್ಲಿ ಈ ಮೂಲಿಕೆಗಳನ್ನು ಹಾಕಿ ಸಾಕು ಎಂತಹ ಕಠಿಣ ಸಮಸ್ಯೆ ಇದ್ದರೂ ಕೂಡ ಅವೆಲ್ಲವೂ ಪರಿಹಾರವಾಗುತ್ತವೆ !
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಮಾನಸಿಕ ಮತ್ತು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಸದಸ್ಯರಲ್ಲಿ ಹಾಗೆಯೇ ನಿಮಗೆ ಇರುವಂತಹ ಯಾವುದೇ ರೀತಿಯಾದಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಇರುತ್ತವೆ ಆದರೆ ಇನ್ನೂ ಕೆಲವರಿಗೆ ಆರೋಗ್ಯ ಸಮಸ್ಯೆಗಳ ಜೊತೆಗೆ ಮಾನಸಿಕ ಸಮಸ್ಯೆಗಳು ಕೂಡ ಇರುತ್ತವೆ.
ಈ ರೀತಿಯಾದಂತಹ ಸಮಸ್ಯೆಗಳನ್ನು ಇಂದು ನಾವು ಹೇಳುವ ರೀತಿಯಾಗಿ ನೀವು ಪರಿಹಾರ ಮಾಡಿಕೊಂಡರೆ ಮತ್ತೆ ಆ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಹಾಗಾದರೆ ಪರಿಹಾರವನ್ನು ಯಾವ ರೀತಿಯಾಗಿ ನೀವು ಮಾಡಬೇಕಾಗುತ್ತದೆ ಎನ್ನುವುದರ ಬಗ್ಗೆ ಒಂದು ಲೇಖನದಲ್ಲಿ ನಾವು ತಿಳಿಯೋಣ ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಷ್ಟ ಎಲ್ಲರಿಗೂ ಕೂಡ ಬಂದೇ ಬರುತ್ತದೆ ಆದರೆ ಎಲ್ಲಾ ಕಷ್ಟ ವೋಟಿಗೆ ಬಂದರೆ ಅಂತಹ ವಿಷಯ ಒಂದು ಕಷ್ಟವನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಹಾಗಾಗಿ ಈ ರೀತಿಯ ಕಷ್ಟಗಳನ್ನು ಈ ಒಂದು ಪರಿಹಾರದ ಮೂಲಕ ನೀವೇನಾದರೂ ಪರಿಹಾರವನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿದ್ದರೂ ಕೂಡ ಅವೆಲ್ಲವೂ ಕೂಡ ಪರಿಹಾರವಾಗುತ್ತದೆಯೇ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗಾದರೆ ಇದನ್ನು ಯಾವ ರೀತಿಯಾಗಿ ಮಾಡಬೇಕು ಎಂದರೆ ಮೊದಲನೆಯದಾಗಿ ಮೂರು ವಸ್ತುಗಳನ್ನು ನೀವು ದೇವಸ್ಥಾನದಲ್ಲಿ ನಡೆಯುವಂತಹ ಹೋಮದಲ್ಲಿ ಮಾಡುವಂತಹ ಅಗ್ನಿಕುಂಡಕ್ಕೆ ಹಾಕಬೇಕಾಗುತ್ತದೆ ಹಾಗಾದರೆ ವಸ್ತುಗಳು ಯಾವುವು ಎನ್ನುವುದಾದರೆ ಅಮೃತಬಳ್ಳಿಯ ಕಡ್ಡಿಗಳು ಹಾಗೆಯೇ ಎರಡನೆಯದು ಸಾಸಿವೆ ಇನ್ ಮೂರನೆಯದು ಗಂಧದಕಡ್ಡಿ ಹೌದು ಸ್ನೇಹಿತರೆ ಈ ಮೂರು ವಸ್ತುಗಳನ್ನು ನೀವು ನಿಮ್ಮ ಕೈಯಲ್ಲಿ ಮುಷ್ಟಿಯಲ್ಲಿ ಇಟ್ಟುಕೊಂಡು ಮೂರು ಸುತ್ತು ನಿಮ್ಮ ತಲೆಯ ಮೇಲೆ ಈ ಮೂರು ವಸ್ತುಗಳನ್ನು ಕೈಯಲ್ಲಿಟ್ಟುಕೊಂಡು ನಿವಾರಿಸಿಕೊಳ್ಳಬೇಕು ಹಾಗೆಯೇ ದೇವರಿಗೆ ಸಂಕಲ್ಪವನ್ನು ಮಾಡಿಕೊಳ್ಳಬೇಕು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಕೂಡ ಅಗ್ನಿಕುಂಡವನ್ನು ಅಂದರೆ ಹೋಮವನ್ನು ಮಾಡುತ್ತಿ ಮಾಡುವಂತಹ ದೇವಸ್ಥಾನವೆಂದರೆ ಅದು ಸಾಯಿಬಾಬಾದೇವಸ್ಥಾನ
ಹೌದು ಸ್ನೇಹಿತರೆ ಈ ಒಂದು ಸಾಯಿಬಾಬಾ ದೇವಸ್ಥಾನಕ್ಕೆ ನೀವು ಹೋಗಿ ಮೂರು ವಸ್ತುಗಳನ್ನು ಅಗ್ನಿಕುಂಡಕ್ಕೆ ಹಾಕಿ ನಿಮ್ಮ ಬೇಡಿಕೆಗಳನ್ನು ದೇವರಲ್ಲಿ ಸರಿಯಾದ ಪ್ರಾರ್ಥನೆಯನ್ನು ಮಾಡಿಕೊಂಡರೆ ಸಾಕು ಜೀವನದಲ್ಲಿ ಇರುವಂತಹ ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ ಎಂದು ಹೇಳಬಹುದು ಒಂದು ಪರಿಹಾರವನ್ನು ನೀವು ಗುರುವಾರದ ದಿನ ಅಂದರೆ ಸಾಯಿಬಾಬನ ವಾರದ ದಿನ ಮಾಡಿಕೊಳ್ಳಬೇಕಾಗುತ್ತದೆ ಅಂದಿನ ನೀವು ಹೋಮ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಮುಷ್ಟಿಯಲ್ಲಿ ಇರುವಂತಹ ಆ ಮೂರು ವಸ್ತುಗಳನ್ನು ಒಂದು ಅಗ್ನಿಕುಂಡಕ್ಕೆ ಹಾಕಿದರೆ ಸಾಕುನಿಮ್ಮ ಜೀವನದಲ್ಲಿ ಇರುವಂತಹ ಎಂತಹ ಕಠಿಣ ಸಮಸ್ಯೆಯಾದರೂ ಕೂಡ ಪರಿಹಾರ ಮಾಡುತ್ತಾರೆ ಸಾಯಿಬಾಬಾ ಎಂದು ಹೇಳಬಹುದು .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559