ಬೆಂಗಳೂರು: ಮಾನ್ಯ #PayCM ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಯತ್ನಾಳ್ ಪಿಎಸೈ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಪದೇ ಪದೇ ಹೇಳ್ತಿದಾರೆ. ಹೀಗಿದ್ದರೂ ಅವರಲ್ಲಿ ದಾಖಲೆ ಕೇಳ್ತಿಲ್ಲವೇಕೆ? ನೋಟಿಸ್ ನೀಡಿ ವಿಚಾರಣೆ ಮಾಡಲಿಲ್ಲವೇಕೆ? ಆ ಮಾಜಿ ಸಿಎಂ ಪುತ್ರ ಸಿಕ್ಕಿಬಿದ್ದರೆ ನಿಮ್ಮ ಕುರ್ಚಿ ಕಳೆದುಕೊಳ್ಳುವ ಭಯವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪ್ರಶ್ನಿಸಿದೆ.
ನಿಮ್ಮದೇ ಪಕ್ಷದ ಯತ್ನಾಳ್ ಪಿಎಸೈ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಪದೇ ಪದೇ ಹೇಳ್ತಿದಾರೆ.
ಹೀಗಿದ್ದರೂ ಅವರಲ್ಲಿ ದಾಖಲೆ ಕೇಳ್ತಿಲ್ಲವೇಕೆ?
ನೋಟಿಸ್ ನೀಡಿ ವಿಚಾರಣೆ ಮಾಡಲಿಲ್ಲವೇಕೆ?ಆ ಮಾಜಿ ಸಿಎಂ ಪುತ್ರ ಸಿಕ್ಕಿಬಿದ್ದರೆ ನಿಮ್ಮ ಕುರ್ಚಿ ಕಳೆದುಕೊಳ್ಳುವ ಭಯವೇ?#40Percentsarkara pic.twitter.com/TY5se0SEz6
— Karnataka Congress (@INCKarnataka) October 4, 2022
ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ. ಬಿಜೆಪಿ ನಾಯಕರಿಗೆ #BharatJodoYatra ಗೆ ಆಹ್ವಾನಿಸುತ್ತೇವೆ, ಬನ್ನಿ ನಾಲ್ಕು ಹೆಜ್ಜೆ ಹಾಕಿ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ…! ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು ಎಂದಿದೆ.
ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ.@BJP4Karnataka ನಾಯಕರಿಗೆ #BharatJodoYatra ಗೆ ಆಹ್ವಾನಿಸುತ್ತೇವೆ,
ಬನ್ನಿ ನಾಲ್ಕು ಹೆಜ್ಜೆ ಹಾಕಿ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ…!ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು. pic.twitter.com/wgo29jW7TR
— Karnataka Congress (@INCKarnataka) October 4, 2022
ಒಂದು ಮಾರು ಮಲ್ಲಿಗೆ -₹200 ಒಂದು ಮಾರು ಸೇವಂತಿಗೆ – ₹150 ಬಾಳೆಹಣ್ಣು – ₹75 ತೆಂಗಿನಕಾಯಿ – ₹40 ಒಂದು ನಿಂಬೆ ಹಣ್ಣು – ₹10 ಊದುಬತ್ತಿ, ಕರ್ಪೂರ – ₹80 ಬಸ್ಸುಗಳ ಪೂಜೆಗೆ #40percentsarkara ಕೊಟ್ಟಿದ್ದು. ಕೇವಲ 100 ರೂಪಾಯಿ. ಪೂಜೆ ಖರ್ಚಿನ 40% ಹಣವನ್ನೂ ಕೊಡದಿರುವುದೇ ನಿಮ್ಮ ಹಿಂದೂ ಧರ್ಮ ರಕ್ಷಣೆಯೇ ಬಿಜೆಪಿ ? ಎಂದು ಪ್ರಶ್ನಿಸಿದೆ.
ಒಂದು ಮಾರು ಮಲ್ಲಿಗೆ -₹200
ಒಂದು ಮಾರು ಸೇವಂತಿಗೆ – ₹150
ಬಾಳೆಹಣ್ಣು – ₹75
ತೆಂಗಿನಕಾಯಿ – ₹40
ಒಂದು ನಿಂಬೆ ಹಣ್ಣು – ₹10
ಊದುಬತ್ತಿ, ಕರ್ಪೂರ – ₹80ಬಸ್ಸುಗಳ ಪೂಜೆಗೆ #40percentsarkara ಕೊಟ್ಟಿದ್ದು
💥ಕೇವಲ 100 ರೂಪಾಯಿ💥ಪೂಜೆ ಖರ್ಚಿನ 40% ಹಣವನ್ನೂ ಕೊಡದಿರುವುದೇ ನಿಮ್ಮ ಹಿಂದೂ ಧರ್ಮ ರಕ್ಷಣೆಯೇ @BJP4Karnataka? pic.twitter.com/YlKH2Adp1l
— Karnataka Congress (@INCKarnataka) October 4, 2022
ಕಾಂಗ್ರೆಸ್ #BharatJodoYatra ಮಾಡಲು ಶುರು ಮಾಡಿದಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ! “ಸಬ್ ಚೆಂಗಾಸಿ” ಎನ್ನುತ್ತಿದ್ದ ಬಿಜೆಪಿ ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ! ಈ ಬೆಳವಣಿಗೆ ‘ಮೋದಿ ಹಠಾವೂ’ ಯೋಜನೆಯ ಮುನ್ನುಡಿಯೇ? ಎಂದಿದೆ.
ಕಾಂಗ್ರೆಸ್ #BharatJodoYatra ಮಾಡಲು ಶುರು ಮಾಡಿದಮೇಲೆ
ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ!"ಸಬ್ ಚೆಂಗಾಸಿ" ಎನ್ನುತ್ತಿದ್ದ @BJP4Karnataka ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ!
ಈ ಬೆಳವಣಿಗೆ 'ಮೋದಿ ಹಠಾವೂ' ಯೋಜನೆಯ ಮುನ್ನುಡಿಯೇ? pic.twitter.com/PirAlGKT5Z
— Karnataka Congress (@INCKarnataka) October 4, 2022
ಮೋದಿ ಆಡಳಿತದ “ಅಚ್ಛೆ ದಿನ್”ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ. ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ? ಬಿಜೆಪಿ ಈಗ ಒಪ್ಪುವುದು ಯಾವುದನ್ನು? ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ? RSS ಹೇಳಿದ ಮಾತನ್ನೊ? ಎಂದು ಕೇಳಿದೆ.
ಮೋದಿ ಆಡಳಿತದ "ಅಚ್ಛೆ ದಿನ್"ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ.
ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ?@BJP4Karnataka ಈಗ ಒಪ್ಪುವುದು ಯಾವುದನ್ನು?
ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ?
RSS ಹೇಳಿದ ಮಾತನ್ನೊ?#BharatJodoYatra pic.twitter.com/tAV2o6KmOz— Karnataka Congress (@INCKarnataka) October 4, 2022