ಶಿವಮೊಗ್ಗ : ಸಾಗರ ತಾಲೂಕು ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲ್ಲಿ ಮರಾಠಿ ಎಸ್.ಸಿ. ಕಾಲೋನಿ, ಮತ್ತು ಕಾರ್ಗಲ್-1 ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಹಾಗೂ ಮಲಂದೂರು, ಆಲಳ್ಳಿ, ಮುತ್ತಲಬೈಲು, ಬರೂರು, ವಡ್ನಾಲ, ನೆಹರೂನಗರ-1, ಲೋಹಿಯನಗರ-1, ಮಂಡವಳ್ಳಿ ಮತ್ತು ತೆಂಕೋಡು ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು ಈ ಸ್ಥಾನಗಳನ್ನು ತುಂಬಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
BIG BREAKING NEWS: ಆ.17ರಿಂದ ಅಮುಲ್ ಹಾಲಿನ ದರ ಪ್ರತಿ ಲೀಟರ್ಗೆ ₹ 2 ಹೆಚ್ಚಳ | Amul milk prices hiked
ಅರ್ಜಿಗಳನ್ನು ವೆಬ್ಸೈಟ್ www.anganwadirecruit.kar.nic.in ನಲ್ಲಿ ಆನ್ಲೈನ್ ಮೂಲಕ ಸೆಪ್ಟಂಬರ್-16 ರೊಳಗೆ ಸಲ್ಲಿಸುವಂತೆ ಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08183-226804 ನ್ನು ಸಂಪರ್ಕಿಸುವುದು.
ಹೊಸನಗರ ತಾ||: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಹೊಸನಗರ ತಾಲೂಕು ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲ್ಲಿ ವಡಗೇರಿ ಮಿನಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಹಾಗೂ ಅಡಗೋಡಿ, ಕೆ.ವಿ.ಅಬ್ಬಿಗಲ್ಲು, ಕಡಸೂರು, ಬರುವೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು ಈ ಸ್ಥಾನಗಳನ್ನು ತುಂಬಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Breaking news: ಪಾಕಿಸ್ತಾನದಲ್ಲಿ ಬಸ್ & ತೈಲ ಟ್ಯಾಂಕರ್ ನಡುವೆ ಡಿಕ್ಕಿ: 20 ಮಂದಿ ಸಜೀವ ದಹನ
ಅರ್ಜಿಗಳನ್ನು ವೆಬ್ಸೈಟ್ www.anganwadirecruit.kar.nic.in ನಲ್ಲಿ ಆನ್ಲೈನ್ ಮೂಲಕ ಸೆಪ್ಟಂಬರ್-16 ರೊಳಗೆ ಸಲ್ಲಿಸುವಂತೆ ಹೊಸನಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹೊಸನಗರ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ಸಂಪರ್ಕಿಸುವುದು.