ಮಂಗಳೂರು: ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಮುಂಗುವರೆದಿದೆ. ಕೆಲ ದಿನಗಳ ಹಿಂದೆ ತಡವಾಗಿ ನಡೆದಿದ್ದಂತ ಘಟನೆ, ಈಗ ಬೆಳಕಿಗೆ ಬಂದಿದೆ. ಅನ್ಯಕೋಮಿನ ಯುವತಿಯೊಂದಿಗಿದ್ದಂತ ಯುವಕನಿಗೆ ಬಜರಂಗದಳ ಕಾರ್ಯಕರ್ತರು ಥಳಿಸಿರುವುದಾಗಿ ತಿಳಿದು ಬಂದಿದೆ.
BREAKING NEWS: ‘ಕಾಂತಾರ ಚಿತ್ರತಂಡ’ಕ್ಕೆ ಬಿಗ್ ರಿಲೀಫ್: ‘ವರಾಹ ರೂಪಂ’ ಹಾಡು ಬಳಕೆಗೆ ‘ಕೇರಳ ಕೋರ್ಟ್’ ಅನುಮತಿ
ನಿನ್ನೆ ನಡೆದಿದ್ದಂತ ಘಟನೆ, ಇಂದು ತಡವಾಗಿ ಬೆಳಕಿಗೆ ಬಂದಿದೆ. ಕಾರ್ಕಳದಿಂದ ಬಂಸ್ ನಲ್ಲಿ ಬರುತ್ತಿದ್ದಂತ ಅನ್ಯಕೋಮಿನ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ.
BIGG NEWS : ‘ ಗೋವುಗಳ ರಕ್ಷಣೆಗೆ ಸರ್ಕಾರಿ ನೌಕರರ ಸಂಘದಿಂದ 100 ಕೋಟಿ ರೂ. ಸಹಾಯಧನ ‘: ಸಚಿವ ಪ್ರಭು ಚೌಹಾಣ್
ಇನ್ನೂ ಯುವಕನಿಗೆ ಬಜರಂಗದಳದ ಕಾರ್ಯಕರ್ತರಿಂದ ಥಳಿಸಲಾಗಿದೆ. ನಂತೂರು ಸರ್ಕಲ್ ಬಳಿಯಲ್ಲಿ ನಿನ್ನೆ ನಡೆದಂತ ಘಟನೆಯ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ಯುವಕ ದೂರು ನೀಡಿರೋದಾಗಿಯೂ ತಿಳಿದು ಬಂದಿದೆ.
BREAKING NEWS: KPTCL ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಅಕ್ರಮ: ಮತ್ತೊಬ್ಬ ಆರೋಪಿ ಬಂಧನ