ಮಡಿಕೇರಿ: ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ನಲ್ಲಿ ಟ್ರೆಂಡ್ ಮೂಡಿಸಿರುವಂತ ಕನ್ನಡದ ಕಾಂತಾರ ಚಿತ್ರದಲ್ಲಿನ ( Kaantaara Movie ) ದೈವಾರಾಧನೆ ಬಗ್ಗೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗಾಗಲೇ ಎರಡು ದೂರು ದಾಖಲಾಗಿದೆ. ಈ ಬೆನ್ನಲ್ಲೇ ಮಡಿಕೇರಿಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
‘ಭಾರತ್ ಜೋಡೋ ಯಾತ್ರೆ’ : ರಾಯಚೂರಿನಲ್ಲಿ ರಾಜ್ಯ ‘ಕೈ’ ನಾಯಕರ ಪತ್ನಿಯರ ಜೊತೆ ‘ರಾಗಾ’ ಹೆ್ಜ್ಜೆ |Bharath Jodo Yathra
ಮಡಿಕೇರಿಯ ಡಿವೈಎಸ್ಪಿಗೆ ಹಿಂದೂ ಯುವ ಸೇನೆಯಿಂದ ನಟ ಚೇತನ್ ( Achtor Chetan ) ವಿರುದ್ಧ ದೂರು ನೀಡಲಾಗಿದೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲವೆನ್ನುವ ಟೀಕೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
BREAKING NEWS ; ‘ಇಮ್ರಾನ್ ಖಾನ್’ಗೆ ಚುನಾವಣಾ ನಿಷೇಧ ; ‘ಎಲೆಕ್ಷನ್ ಕಮಿಷನ್’ ಹೊರಗೆ ಗುಂಡಿನ ದಾಳಿ