Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಆನ್ ಲೈನ್ ಮೂಲಕವೇ `11A’ ಪಡೆಯಬಹುದು.!

06/05/2026 6:48 AM

ALERT : ರಾಜ್ಯದ ಪ್ರಮುಖ ನಗರಗಳಲ್ಲಿ `ಕಲುಷಿತ ಗಾಳಿ’ ಆತಂಕ : ಶ್ವಾಸಕೋಶ ಸಂಬಂಧಿ ಕಾಯಿಲೆ ಭೀತಿ.!

06/05/2026 6:41 AM

ಇರಾನ್ ಸಮೀಪ ಹಾರುತ್ತಿದ್ದ ಅಮೆರಿಕದ ‘ಹಾರುವ ಪೆಟ್ರೋಲ್ ಬಂಕ್’ ನಾಪತ್ತೆ? ಮಧ್ಯರಾತ್ರಿ ತುರ್ತು ಸಂದೇಶ ರವಾನಿಸಿದ್ದ ವಿಮಾನ!

06/05/2026 6:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ರಾಜ್ಯದ ಪ್ರಮುಖ ನಗರಗಳಲ್ಲಿ `ಕಲುಷಿತ ಗಾಳಿ’ ಆತಂಕ : ಶ್ವಾಸಕೋಶ ಸಂಬಂಧಿ ಕಾಯಿಲೆ ಭೀತಿ.!
KARNATAKA

ALERT : ರಾಜ್ಯದ ಪ್ರಮುಖ ನಗರಗಳಲ್ಲಿ `ಕಲುಷಿತ ಗಾಳಿ’ ಆತಂಕ : ಶ್ವಾಸಕೋಶ ಸಂಬಂಧಿ ಕಾಯಿಲೆ ಭೀತಿ.!

By kannadanewsnow5706/05/2026 6:41 AM

ಬೆಂಗಳೂರು: ರಾಜ್ಯದ ಹಲವು ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಕರಾವಳಿ ಭಾಗದ ಪ್ರಮುಖ ನಗರಗಳಾದ ಉಡುಪಿ ಮತ್ತು ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ‘ಕಳಪೆ’ ಮಟ್ಟಕ್ಕೆ ತಲುಪಿದೆ ಎಂದು ವರದಿಯಾಗಿದೆ.

ಶ್ವಾಸಕೋಶದ ಕಾಯಿಲೆಗಳ ಎಚ್ಚರಿಕೆ

ಗಾಳಿಯ ಗುಣಮಟ್ಟ ಕುಸಿಯುತ್ತಿರುವುದರಿಂದ ನಗರವಾಸಿಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯಯುತ ಗಾಳಿಯಿಂದಾಗಿ ಉಸಿರಾಟದ ತೊಂದರೆಗಳು ಎದುರಾಗಬಹುದು ಎಂಬ ಭೀತಿ ಜನರಲ್ಲಿ ಮನೆಮಾಡಿದೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕಳಪೆ ಹಂತ ತಲುಪಿತ್ತಾದರೂ, ಮಂಗಳವಾರದ ವೇಳೆಗೆ ಸುಧಾರಣೆ ಕಂಡುಬಂದಿದೆ. ದೇಶದ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸದ್ಯ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಈ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈಗ 52ಕ್ಕೆ ತಲುಪುವ ಮೂಲಕ ಗಣನೀಯ ಸುಧಾರಣೆ ಕಂಡಿದೆ.

ಪ್ರಮುಖ ನಗರಗಳ ವಾಯು ಗುಣಮಟ್ಟ ಸೂಚ್ಯಂಕ (AQI) ವಿವರ:

ನಗರ AQI ಮಟ್ಟ
ಮಂಗಳೂರು 124 (ಕಳಪೆ)
ಉಡುಪಿ 102 (ಕಳಪೆ)
ವಿಜಯಪುರ 99
ಬೆಂಗಳೂರು 98
ಬಳ್ಳಾರಿ 96
ಶಿವಮೊಗ್ಗ 94
ಕಲಬುರಗಿ 90
ಮೈಸೂರು 84
ಹುಬ್ಬಳ್ಳಿ 58
ಬೆಳಗಾವಿ 42
ALERT: Concern over 'polluted air' in major cities of the state: Fear of lung-related diseases!
Share. Facebook Twitter LinkedIn WhatsApp Email

Related Posts

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಆನ್ ಲೈನ್ ಮೂಲಕವೇ `11A’ ಪಡೆಯಬಹುದು.!

06/05/2026 6:48 AM1 Min Read

ರಾಜ್ಯದ SC-ST ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಗೃಹ ಹಂಚಿಕೆ : ಸರ್ಕಾರದಿಂದ ಮಹತ್ವದ ಆದೇಶ

06/05/2026 6:34 AM1 Min Read

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಆಡುತ್ತಿದ್ದ ಮಗುವನ್ನು 100 ಅಡಿ ಎಳೆದೊಯ್ದ ಬೀದಿ ನಾಯಿ.!

06/05/2026 6:25 AM1 Min Read
Recent News

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಆನ್ ಲೈನ್ ಮೂಲಕವೇ `11A’ ಪಡೆಯಬಹುದು.!

06/05/2026 6:48 AM

ALERT : ರಾಜ್ಯದ ಪ್ರಮುಖ ನಗರಗಳಲ್ಲಿ `ಕಲುಷಿತ ಗಾಳಿ’ ಆತಂಕ : ಶ್ವಾಸಕೋಶ ಸಂಬಂಧಿ ಕಾಯಿಲೆ ಭೀತಿ.!

06/05/2026 6:41 AM

ಇರಾನ್ ಸಮೀಪ ಹಾರುತ್ತಿದ್ದ ಅಮೆರಿಕದ ‘ಹಾರುವ ಪೆಟ್ರೋಲ್ ಬಂಕ್’ ನಾಪತ್ತೆ? ಮಧ್ಯರಾತ್ರಿ ತುರ್ತು ಸಂದೇಶ ರವಾನಿಸಿದ್ದ ವಿಮಾನ!

06/05/2026 6:40 AM

ರಾಜ್ಯದ SC-ST ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಗೃಹ ಹಂಚಿಕೆ : ಸರ್ಕಾರದಿಂದ ಮಹತ್ವದ ಆದೇಶ

06/05/2026 6:34 AM
State News
KARNATAKA

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಆನ್ ಲೈನ್ ಮೂಲಕವೇ `11A’ ಪಡೆಯಬಹುದು.!

By kannadanewsnow5706/05/2026 6:48 AM KARNATAKA 1 Min Read

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ದಾಖಲಾತಿ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ‘ಇ-ಸ್ವತ್ತು 2.0’…

ALERT : ರಾಜ್ಯದ ಪ್ರಮುಖ ನಗರಗಳಲ್ಲಿ `ಕಲುಷಿತ ಗಾಳಿ’ ಆತಂಕ : ಶ್ವಾಸಕೋಶ ಸಂಬಂಧಿ ಕಾಯಿಲೆ ಭೀತಿ.!

06/05/2026 6:41 AM

ರಾಜ್ಯದ SC-ST ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಗೃಹ ಹಂಚಿಕೆ : ಸರ್ಕಾರದಿಂದ ಮಹತ್ವದ ಆದೇಶ

06/05/2026 6:34 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಆಡುತ್ತಿದ್ದ ಮಗುವನ್ನು 100 ಅಡಿ ಎಳೆದೊಯ್ದ ಬೀದಿ ನಾಯಿ.!

06/05/2026 6:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.