Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM

Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!

06/05/2026 9:14 AM

ALERT : ವಾಹನ ಸವಾರರೇ ಈ ತಪ್ಪು ಮಾಡಿದ್ರೆ ನಿಮ್ಮ ` ಫಾಸ್ಟ್ಯಾಗ್’ ಬಂದ್ : NHAI ಹೊಸ ಮಾರ್ಗಸೂಚಿ

06/05/2026 9:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಮೊಬೈಲ್‌ ನಲ್ಲಿ ಮಾತನಾಡುತ್ತ ರಸ್ತೆ ದಾಟುವವರೇ ಎಚ್ಚರ : ಲಾರಿ ಡಿಕ್ಕಿಯಾಗಿ ಯುವತಿ ದುರಂತ ಸಾವು!
INDIA

ALERT : ಮೊಬೈಲ್‌ ನಲ್ಲಿ ಮಾತನಾಡುತ್ತ ರಸ್ತೆ ದಾಟುವವರೇ ಎಚ್ಚರ : ಲಾರಿ ಡಿಕ್ಕಿಯಾಗಿ ಯುವತಿ ದುರಂತ ಸಾವು!

By kannadanewsnow5710/10/2024 11:00 AM

ಅಮರಾವತಿ : ರಸ್ತೆಯಲ್ಲಿ ಮೊಬೈಲ್ ನೋಡಿಕೊಂಡು ಹೋಗುವವರೇ ಎಚ್ಚರ, ಮಹಾರಾಷ್ಟ್ರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆ ದಾಟುತ್ತಿದ್ದ ವೇಳೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು, ಮಹಾರಾಷ್ಟ್ರದ ಅಮರಾವತಿಯ 23 ವರ್ಷದ ಯುವತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆ ದಾಟುತ್ತಿ ವೇಳೆ ಸಿಮೆಂಟ್ ಮಿಕ್ಸರ್‌ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮೃತ ಯುವತಿಯನ್ನು ಆರತಿ ಸುರೇಶ್ ಮನ್ವಾನಿ ಎಂದು ಗುರುತಿಸಲಾಗಿದೆ.

ಕೊತ್ರೂಡ್‌ನ ಭೇಲ್ಕೆ ನಗರದ ನಿವಾಸಿಯಾಗಿರುವ ಆರತಿ ಸುರೇಶ್ ನಾಂದೇಡ್ ದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಕೊತ್ತೂರು ಬಸ್ ನಿಲ್ದಾಣದಿಂದ ರಸ್ತೆ ದಾಟುವಾಗ ತನ್ನ ಸ್ನೇಹಿತೆಯ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ALERT : ಮೊಬೈಲ್‌ ನಲ್ಲಿ ಮಾತನಾಡುತ್ತ ರಸ್ತೆ ದಾಟುವವರೇ ಎಚ್ಚರ : ಲಾರಿ ಡಿಕ್ಕಿಯಾಗಿ ಯುವತಿ ದುರಂತ ಸಾವು! ALERT: Beware of those who cross the road while talking on mobile phones: Young woman tragically dies after being hit by a lorry!
Share. Facebook Twitter LinkedIn WhatsApp Email

Related Posts

Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!

06/05/2026 9:14 AM1 Min Read

ALERT : ವಾಹನ ಸವಾರರೇ ಈ ತಪ್ಪು ಮಾಡಿದ್ರೆ ನಿಮ್ಮ ` ಫಾಸ್ಟ್ಯಾಗ್’ ಬಂದ್ : NHAI ಹೊಸ ಮಾರ್ಗಸೂಚಿ

06/05/2026 9:04 AM1 Min Read

ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ ಅಂತ್ಯ: ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮಹತ್ವದ ಘೋಷಣೆ!

06/05/2026 9:00 AM1 Min Read
Recent News

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM

Big Updates: ಜಲಂಧರ್ ಬಿಎಸ್‌ಎಫ್ ಕೇಂದ್ರ ಕಚೇರಿ ಬಳಿ ಭೀಕರ ಸ್ಫೋಟ: ಸ್ಥಳಕ್ಕೆ ಧಾವಿಸಿದ ಉನ್ನತ ತನಿಖಾ ತಂಡಗಳು!

06/05/2026 9:14 AM

ALERT : ವಾಹನ ಸವಾರರೇ ಈ ತಪ್ಪು ಮಾಡಿದ್ರೆ ನಿಮ್ಮ ` ಫಾಸ್ಟ್ಯಾಗ್’ ಬಂದ್ : NHAI ಹೊಸ ಮಾರ್ಗಸೂಚಿ

06/05/2026 9:04 AM

ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ’ ಅಂತ್ಯ: ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮಹತ್ವದ ಘೋಷಣೆ!

06/05/2026 9:00 AM
State News
KARNATAKA

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

By kannadanewsnow5706/05/2026 9:17 AM KARNATAKA 1 Min Read

ಬೆಂಗಳೂರು: ರಾಜಧಾನಿಯ ನಿರುದ್ಯೋಗಿ ಯುವಜನತೆಗೆ ಹಾಗೂ ಪದವೀಧರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ಮೇ 12…

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಕೌಶಲ್ಯ, ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

06/05/2026 8:56 AM

BREAKING : ಮಕ್ಕಳ ಮೇಲೆ ದೌರ್ಜನ್ಯ ಆರೋಪ ಕೇಸ್ : ವಚನಾನಂದ ಸ್ವಾಮೀಜಿಗೆ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು.!

06/05/2026 8:23 AM

GOOD NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

06/05/2026 7:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.