ದೆಹಲಿ : ಬಾಬಾ ರಾಮದೇವ್ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಬ್ರಾಂಡ್ ಪತಂಜಲಿ ವಿರುದ್ಧ ಹೊಸ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೇ ಈ ವರ್ಷ ತಮ್ಮ ಸಂಸ್ಥೆ ವಹಿವಾಟು ಹೆಚ್ಚಿಸಲಿದೆ ಎಂದರು.
बोले स्वामी रामदेव 'पतंजलि नए षड्यंत्र का शिकार हुआ है'#RamdevOnIndiaTV #Ramdev #IndiaTV@yogrishiramdev pic.twitter.com/lL6fecEUrc
— India TV Hindi (@IndiaTVHindi) September 16, 2022