ಬೆಂಗಳೂರು: ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ( KAS Recruitment ) ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು? ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನೆ ಮಾಡಿದೆ.
ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ?@BSBommai ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು?
ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ?#SayCM pic.twitter.com/0bowechzgZ
— Karnataka Congress (@INCKarnataka) October 25, 2022
ಈ ಬಗ್ಗೆ ಟ್ವಿಟ್ ಮಾಡಿದ್ದು, ಇಂದು ಊಟ ಮಾಡಲು ಇಂದೇ ದುಡಿಯಬೇಕು ಎನ್ನುವಂತಿದೆ ಮೀನುಗಾರರ ಸ್ಥಿತಿ. ಪ್ರಕೃತಿಯ ಪ್ರಕ್ಷುಬ್ಧ ವಾತಾವರಣವಿದ್ದಾಗ ಮೀನುಗಾರಿಕೆಯನ್ನು ನಿಷೇಧಿಸುವ ಸರ್ಕಾರ ಅವರ ಹಸಿವನ್ನೂ ನಿಷೇದಿಸುತ್ತದೆಯೇ? ಮೀನುಗಾರಿಕೆ ನಿಷೇಧಿತ ದಿನಗಳಲ್ಲಿ ₹1,800 ಪರಿಹಾರ ನೀಡುವುದಾಗಿ ಹೇಳಿದ್ದ ಬಿಜೆಪಿ ಈಗ ಆ ಮಾತು ಮರೆತಿದ್ದೇಕೆ? ಎಂದು ಪ್ರಶ್ನಿಸಿದೆ.
ಇಂದು ಊಟ ಮಾಡಲು ಇಂದೇ ದುಡಿಯಬೇಕು ಎನ್ನುವಂತಿದೆ ಮೀನುಗಾರರ ಸ್ಥಿತಿ.
ಪ್ರಕೃತಿಯ ಪ್ರಕ್ಷುಬ್ಧ ವಾತಾವರಣವಿದ್ದಾಗ ಮೀನುಗಾರಿಕೆಯನ್ನು ನಿಷೇಧಿಸುವ ಸರ್ಕಾರ ಅವರ ಹಸಿವನ್ನೂ ನಿಷೇದಿಸುತ್ತದೆಯೇ?
ಮೀನುಗಾರಿಕೆ ನಿಷೇಧಿತ ದಿನಗಳಲ್ಲಿ ₹1,800 ಪರಿಹಾರ ನೀಡುವುದಾಗಿ ಹೇಳಿದ್ದ @BJP4Karnataka ಈಗ ಆ ಮಾತು ಮರೆತಿದ್ದೇಕೆ?#NimHatraIdyaUttara pic.twitter.com/FgXC6gqVcx
— Karnataka Congress (@INCKarnataka) October 25, 2022