Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Fact Check: ​ಪ್ಲಾಸ್ಟಿಕ್ ನೋಟುಗಳ ಜಾರಿ ಎಂಬುದು ಸುಳ್ಳು ಸುದ್ದಿ: RBI ಮತ್ತು PIB ಸ್ಪಷ್ಟನೆ

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video
KARNATAKA

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

By ಸುರೇಶ್‌

ಉತ್ತರಕನ್ನಡ : ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಬಂಟ್ವಾಳ ಮೂಲದ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯೊಂದರಲ್ಲಿ ಮಂಗಳವಾರ ನಡೆದಿದೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ, ನೂಜಿ ಉಸ್ಮಾನ್ ಅವರ ಪುತ್ರ ಅಬ್ದುಲ್ ಲತೀಫ್ ಮದನಿ (50) ಮೃತರು ಎಂದು ತಿಳಿದುಬಂದಿದೆ.

ಸಂಜೆ ಸುಮಾರು 4 ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಹೊನ್ನಾವರದ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಆಝಾನ್ ನೀಡುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ. ಪರಿಣಾಮವಾಗಿ ಅವರು ಮೈಕ್ ಮುಂದೆಯೇ ಸ್ಥಳದಲ್ಲೇ ಕುಸಿದು ಕೊನೆಯುಸಿರೆಳೆದಿದ್ದಾರೆ. ಮೃತ ಅಬ್ದುಲ್ ಲತೀಫ್ ಮದನಿ ಕಳೆದ ಒಂದು ವರ್ಷದಿಂದ ಈ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸಾವಿನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಬ್ದುಲ್ ಲತೀಫ್ ಮದನಿ ಅವರ ನಿಧನಕ್ಕೆ ಮುಹಿದ್ದೀನ್ ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.

He passed away just after reciting the Adhan 😭 pic.twitter.com/qHN8fSYVUG

— JM News Network (@JMNewsNetwork_) June 10, 2026

Share. Facebook Twitter LinkedIn WhatsApp Email

Related Posts

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

2 Mins Read

ಗಮನಿಸಿ : `ಆಧಾರ್ ಕಾರ್ಡ್‌’ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

2 Mins Read

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

2 Mins Read
Recent News

Fact Check: ​ಪ್ಲಾಸ್ಟಿಕ್ ನೋಟುಗಳ ಜಾರಿ ಎಂಬುದು ಸುಳ್ಳು ಸುದ್ದಿ: RBI ಮತ್ತು PIB ಸ್ಪಷ್ಟನೆ

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

​ಇರಾನ್ ಮೇಲೆ ಅಮೆರಿಕದ ಪ್ರತೀಕಾರದ ದಾಳಿ: ವಿವಿಧೆಡೆ ಭಾರಿ ಸ್ಫೋಟಗಳ ಸದ್ದು, ಯುದ್ಧದ ಭೀತಿ!

State News
KARNATAKA

SHOCKING : ಉತ್ತರಕನ್ನಡದಲ್ಲಿ ಆಝಾನ್ ಕೊಡುತ್ತಿದ್ದ ವೇಳೆಯೆ ಹೃದಯಾಘಾತದಿಂದ ಧರ್ಮಗುರು ನಿಧನ | Watch Video

By ಸುರೇಶ್‌ KARNATAKA 1 Min Read

ಉತ್ತರಕನ್ನಡ : ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಬಂಟ್ವಾಳ ಮೂಲದ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ…

ಇನ್ಮುಂದೆ UPIನಲ್ಲೇ ಸಿಗುತ್ತೆ ಸಾಲ: ನಿಮ್ಮ ಮೊಬೈಲ್‌ ನಲ್ಲೇ ಆಕ್ಟಿವೇಟ್ ಆಗಲಿದೆ ‘ಮಿನಿ ಕ್ರೆಡಿಟ್ ಕಾರ್ಡ್’!

ಗಮನಿಸಿ : `ಆಧಾರ್ ಕಾರ್ಡ್‌’ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣಕ್ಕಾಗಿ ಶೀಘ್ರವೇ ಉಚಿತ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.