Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ..? ಈ 6 ಕೆಲಸ ಮಾಡಿದ್ರೆ ನಿಮ್ಮ ಹಣ ಉಳಿಯೋದು ಗ್ಯಾರಂಟಿ!

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸಿಗಲಿದೆ `ಇ-ಸ್ವತ್ತು’ ಫಾರ್ಮ್ 11A, 11B!

BREAKING NEWS : ಮೌಂಟ್ ಎವರೆಸ್ಟ್ ಏರಿ ಮರಳುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸಿಗಲಿದೆ `ಇ-ಸ್ವತ್ತು’ ಫಾರ್ಮ್ 11A, 11B!
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸಿಗಲಿದೆ `ಇ-ಸ್ವತ್ತು’ ಫಾರ್ಮ್ 11A, 11B!

By kannadanewsnow57

ಬೆಂಗಳೂರು: ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಆಸ್ತಿ ಹಕ್ಕು ದಾಖಲೆಗಳಾದ ನಮೂನೆ 11ಎ ಮತ್ತು 11ಬಿ (Form 11A & 11B) ಇ-ಸ್ವತ್ತು ದಾಖಲಾತಿಗಳನ್ನು ಪಡೆಯಲು ಇನ್ಮುಂದೆ ಅಲೆಯಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಇ-ಸ್ವತ್ತು ತಂತ್ರಾಂಶದ ಮೂಲಕ ಅತ್ಯಂತ ಸುಲಭವಾಗಿ ದಾಖಲೆಗಳನ್ನು ಪಡೆಯಲು ರಾಜ್ಯ ಸರ್ಕಾರ ಹಲವು ನಾಗರಿಕ ಸೇವಾ ಕೇಂದ್ರಗಳ ಮೂಲಕ ಮುಖಾಮುಖಿ ಅರ್ಜಿ ಸಲ್ಲಿಕೆಗೆ ಮುಕ್ತ ಅವಕಾಶ ಕಲ್ಪಿಸಿದೆ.

ಎಲ್ಲಿ ಅರ್ಜಿ ಸಲ್ಲಿಸಬಹುದು?

ನಿಮ್ಮ ಆಸ್ತಿಯ ಹಕ್ಕು ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾರ್ವಜನಿಕರು ಕೆಳಗಿನ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ:

ಗ್ರಾಮ ಪಂಚಾಯತಿಯ ‘ಬಾಪೂಜಿ ಸೇವಾ ಕೇಂದ್ರ’

ಕರ್ನಾಟಕ ಒನ್ (Karnataka One) ಕೇಂದ್ರಗಳು

ಬೆಂಗಳೂರು ಒನ್ (Bangalore One) ಕೇಂದ್ರಗಳು

ಗ್ರಾಮ ಒನ್ (Grama One) ನಾಗರಿಕ ಸೇವಾ ಕೇಂದ್ರಗಳು

ಅರ್ಜಿ ಶುಲ್ಕದ ವಿವರಗಳು:

ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅಧಿಕೃತ ದರಗಳು ಈ ಕೆಳಗಿನಂತಿವೆ:

ಸೇವೆ      ನಿಗದಿತ ಶುಲ್ಕ

ಕರ್ನಾಟಕ ಒನ್ / ಬೆಂಗಳೂರು ಒನ್ / ಗ್ರಾಮ ಒನ್ ಅರ್ಜಿ ಶುಲ್ಕ         ₹45/-

ಸ್ಕ್ಯಾನಿಂಗ್ ಮತ್ತು ಪ್ರಿಂಟಿಂಗ್ ವೆಚ್ಚ (ಪ್ರತಿ ಪುಟಕ್ಕೆ)               ₹5/-

ಗಮನಿಸಿ: “ನಿಮ್ಮ ಆಸ್ತಿ, ನಿಮ್ಮ ಹಕ್ಕು”. ಸಾರ್ವಜನಿಕರು ಯಾವುದೇ ದಲ್ಲಾಳಿಗಳ ಮೊರೆ ಹೋಗದೆ ನೇರವಾಗಿ ನಿಮ್ಮ ಹತ್ತಿರದ ಅಧಿಕೃತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ನಿಗದಿತ ಶುಲ್ಕ ಪಾವತಿಸಿ ಸುಲಭವಾಗಿ ಇ-ಸ್ವತ್ತು ಪಡೆದುಕೊಳ್ಳಬಹುದು.

ಸಹಾಯವಾಣಿ ಮಾಹಿತಿ:

ಇ-ಸ್ವತ್ತು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ, ದೂರು ಅಥವಾ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ಇ-ಸ್ವತ್ತು ಸಹಾಯವಾಣಿ ಸಂಖ್ಯೆ: 9483476000 ಅನ್ನು ಸಂಪರ್ಕಿಸಬಹುದಾಗಿದೆ.

11B will be available at your nearest service centers! Good news for the people of the state: `e-Asset' Form 11A
Share. Facebook Twitter LinkedIn WhatsApp Email

Related Posts

ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ..? ಈ 6 ಕೆಲಸ ಮಾಡಿದ್ರೆ ನಿಮ್ಮ ಹಣ ಉಳಿಯೋದು ಗ್ಯಾರಂಟಿ!

2 Mins Read

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

2 Mins Read

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

2 Mins Read
Recent News

ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ..? ಈ 6 ಕೆಲಸ ಮಾಡಿದ್ರೆ ನಿಮ್ಮ ಹಣ ಉಳಿಯೋದು ಗ್ಯಾರಂಟಿ!

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸಿಗಲಿದೆ `ಇ-ಸ್ವತ್ತು’ ಫಾರ್ಮ್ 11A, 11B!

BREAKING NEWS : ಮೌಂಟ್ ಎವರೆಸ್ಟ್ ಏರಿ ಮರಳುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

State News
KARNATAKA

ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ..? ಈ 6 ಕೆಲಸ ಮಾಡಿದ್ರೆ ನಿಮ್ಮ ಹಣ ಉಳಿಯೋದು ಗ್ಯಾರಂಟಿ!

By kannadanewsnow57 KARNATAKA 2 Mins Read

ಮನೆಯಲ್ಲಿ ಕರೆಂಟ್ ಬಿಲ್ ಕೈ ಸುಡುತ್ತಿದೆ ಎಂದು ಅನೇಕರು ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ವಿದ್ಯುತ್ ಬಿಲ್…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲೇ ಸಿಗಲಿದೆ `ಇ-ಸ್ವತ್ತು’ ಫಾರ್ಮ್ 11A, 11B!

BREAKING : ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ | Gold Rate

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.