Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!

‘ಇದು ಪ್ರಧಾನಿಯ ಬಾಲಿಶ ವರ್ತನೆ’: ಮೋದಿ-ಮೆಲೋನಿ ‘ಮೆಲೋಡಿ’ ವಿಡಿಯೋಗೆ ನಟ ಪ್ರಕಾಶ್ ರಾಜ್ ತೀಕ್ಷ್ಣ ವ್ಯಂಗ್ಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!
INDIA

​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!

By ಗೋಪಾಲ್‌ ಎನ್‌

ರೋಮ್:ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹದ ‘ಮೆಲೋಡಿ’ (Melodi) ಕ್ರೇಜ್ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ (Melody) ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆಗಳನ್ನು (Views) ದಾಟುವ ಮೂಲಕ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ.

​ದಾಖಲೆ ಅವಧಿಯಲ್ಲಿ 100 ಮಿಲಿಯನ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ, ಕೇವಲ 6 ಗಂಟೆಗಳ ಅವಧಿಯಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ವಿಶ್ವದ ಪ್ರಮುಖ ನಾಯಕರ ವಿಡಿಯೋಗಳ ಪೈಕಿ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ವಿಶಿಷ್ಟ ದಾಖಲೆಯಾಗಿದೆ.

​ವೈರಲ್ ವಿಡಿಯೋದಲ್ಲಿ ಇಟಲಿ ಪ್ರಧಾನಿ ಮೆಲೋನಿ ಅವರು, “ಪ್ರಧಾನಿ ಮೋದಿ ನಮಗೊಂದು ಅತ್ಯುತ್ತಮವಾದ ಉಡುಗೊರೆ ತಂದಿದ್ದಾರೆ — ಮೆಲೋಡಿ,” ಎಂದು ಹೇಳುತ್ತಾ ನಗುತ್ತಾರೆ. ಆಗ ಪ್ರಧಾನಿ ಮೋದಿ ಕೂಡ “ಮೆಲೋಡಿ” ಎನ್ನುತ್ತಾ ನಸುನಗುತ್ತಾರೆ. ಕೊನೆಯಲ್ಲಿ ಮೆಲೋನಿ ಅವರು “ಥ್ಯಾಂಕ್ ಯೂ ಫಾರ್ ದಿ ಗಿಫ್ಟ್” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗೂಗಲ್ ಮತ್ತು ಎಕ್ಸ್ (ಟ್ವಿಟರ್) ನಲ್ಲಿ ‘ಪಾರ್ಲೆ’ ಮತ್ತು ‘ಮೆಲೋಡಿ’ ಎಂಬ ಪದಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟ್ರೆಂಡಿಂಗ್ ವಿಷಯಗಳಾಗಿ ಹೊರಹೊಮ್ಮಿವೆ.

Video of PM Modi gifting 'Melody' toffees to Italian PM Meloni crosses 100 million views on social media in few hours
Share. Facebook Twitter LinkedIn WhatsApp Email

Related Posts

‘ಇದು ಪ್ರಧಾನಿಯ ಬಾಲಿಶ ವರ್ತನೆ’: ಮೋದಿ-ಮೆಲೋನಿ ‘ಮೆಲೋಡಿ’ ವಿಡಿಯೋಗೆ ನಟ ಪ್ರಕಾಶ್ ರಾಜ್ ತೀಕ್ಷ್ಣ ವ್ಯಂಗ್ಯ

1 Min Read

‘ನಮ್ಮ ಮೇಲೆ ದಾಳಿಯಾದ್ರೆ ಜಗತ್ತಿನಾದ್ಯಂತ ಯುದ್ಧ ಹರಡುತ್ತೆ’: ಅಮೆರಿಕ, ಇಸ್ರೇಲ್‌ಗೆ ಇರಾನ್ ವಾರ್ನಿಂಗ್!

1 Min Read

Ghee: ದೇಶದಲ್ಲೇ ಅತಿ ಹೆಚ್ಚು ತುಪ್ಪ ಉತ್ಪಾದಿಸುವ ಟಾಪ್ ರಾಜ್ಯಗಳು ಮತ್ತು ಪ್ರಮುಖ ಜಿಲ್ಲೆಗಳ ವಿವರ ಇಲ್ಲಿದೆ!

3 Mins Read
Recent News

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

​ಸೋಶಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ ಬಿರುಗಾಳಿ: ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ದಾಟಿ ದಾಖಲೆ ಬರೆದ ಮೋದಿ-ಮೆಲೋನಿ ವಿಡಿಯೋ!

‘ಇದು ಪ್ರಧಾನಿಯ ಬಾಲಿಶ ವರ್ತನೆ’: ಮೋದಿ-ಮೆಲೋನಿ ‘ಮೆಲೋಡಿ’ ವಿಡಿಯೋಗೆ ನಟ ಪ್ರಕಾಶ್ ರಾಜ್ ತೀಕ್ಷ್ಣ ವ್ಯಂಗ್ಯ

‘ನಮ್ಮ ಮೇಲೆ ದಾಳಿಯಾದ್ರೆ ಜಗತ್ತಿನಾದ್ಯಂತ ಯುದ್ಧ ಹರಡುತ್ತೆ’: ಅಮೆರಿಕ, ಇಸ್ರೇಲ್‌ಗೆ ಇರಾನ್ ವಾರ್ನಿಂಗ್!

State News
KARNATAKA

ಸತ್ತ ಸರಕಾರಗಳು, ಸತ್ತ ಪ್ರಜೆಗಳು: ಯುವ ಜೀವಗಳ ಬಲಿಗೆ ಇನ್ನೆಷ್ಟು ದಿನ ಮೌನ?: ಚಿತ್ರ ಸಾಹಿತಿ ಕವಿರಾಜ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನಬೆಳಗಾದರೆ ಸಾಕು, ಕೇಳಿಬರುತ್ತಿರುವ ಕಹಿ ಸುದ್ದಿಗಳೆಂದರೆ ಅನಿರೀಕ್ಷಿತ ಮತ್ತು ಅಕಾಲಿಕ ಹೃದಯಾಘಾತದ ಸಾವುಗಳು. ನಿನ್ನೆ ದಿಲೀಪ್…

ಜಲಮೂಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

ಮಳೆಗಾಲದಲ್ಲಿ ರಜೆ ಹಾಕದೆ ಜನರ ನೆರವಿಗೆ ಧಾವಿಸಿ: ಸಾಗರದ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ

ಪೋಕ್ಸೊ ಪ್ರಕರಣದಲ್ಲಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.