Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಾಯಂದಿರ ದಿನಕ್ಕೆ ದೆಹಲಿ ಕಂಪನಿಯಿಂದ ಭರ್ಜರಿ ಗಿಫ್ಟ್: ಉದ್ಯೋಗಿಗಳಿಗೆ ₹10,000 ಬೋನಸ್ ಮತ್ತು 3 ದಿನ ರಜೆ ಘೋಷಿಸಿದ ಸಿಇಒ!

ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ | PM Modi

BREAKING : ಇಂದು 10 ಗಂಟೆಗೆ ತಮಿಳುನಾಡು ‘CM’ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ರಾಹುಲ್ ಗಾಂಧಿ ಭಾಗಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ | PM Modi
INDIA

ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ | PM Modi

By kannadanewsnow89

ಬೆಂಗಳೂರು: ಪ್ರಧಾನ ಮಂತ್ರಿಗಳು ಇಂದು (ಮೇ 10, 2026) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಕನಕಪುರ ರಸ್ತೆಯ ಊದಿಪಾಳ್ಯದ ಬಳಿ ಇರುವ ‘ಆರ್ಟ್ ಆಫ್ ಲಿವಿಂಗ್’ ಇಂಟರ್ ನ್ಯಾಷನಲ್ ಕೇಂದ್ರಕ್ಕೆ ಪ್ರಧಾನಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಸಾರ್ವಜನಿಕರ ಗಮನಕ್ಕೆ ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಿನಂತಿಸಿದ್ದಾರೆ:

ಸಂಚಾರ ಬದಲಾವಣೆ ಸಮಯ:

ದಿನಾಂಕ 10.05.2026 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಈ ಬದಲಾವಣೆ ಜಾರಿಯಲ್ಲಿರುತ್ತದೆ.

ಪರ್ಯಾಯ ಮಾರ್ಗಗಳ ವಿವರ:

  • ಬೆಂಗಳೂರಿನಿಂದ ಕನಕಪುರದ ಕಡೆಗೆ ಸಂಚರಿಸುವ ವಾಹನಗಳು: ಬೆಂಗಳೂರಿನಿಂದ ಕನಕಪುರಕ್ಕೆ ಹೋಗುವ ವಾಹನಗಳು ಬೆಂಗಳೂರು – ಕೆಂಗೇರಿ – ಬಿಡದಿ – ರಾಮನಗರ – ಕನಕಪುರ ಮಾರ್ಗವಾಗಿ ಸಂಚರಿಸಬೇಕು.

  • ಕನಕಪುರದಿಂದ ಬೆಂಗಳೂರಿನ ಕಡೆಗೆ ಸಂಚರಿಸುವ ವಾಹನಗಳು: ಕನಕಪುರದಿಂದ ಬೆಂಗಳೂರಿಗೆ ಬರುವ ವಾಹನಗಳು ಕನಕಪುರ – ಹಾರೋಹಳ್ಳಿ – ಕಗ್ಗಲೀಪುರ ರಸ್ತೆ – ಬನ್ನೇರುಘಟ್ಟ ಮೂಲಕ ಬೆಂಗಳೂರಿಗೆ ಸಂಚರಿಸುವಂತೆ ಕೋರಲಾಗಿದೆ.

ಪ್ರಧಾನಿಗಳ ಭೇಟಿಯ ಸಂದರ್ಭದಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

pm modi today bengaluru visit
Share. Facebook Twitter LinkedIn WhatsApp Email

Related Posts

ತಾಯಂದಿರ ದಿನಕ್ಕೆ ದೆಹಲಿ ಕಂಪನಿಯಿಂದ ಭರ್ಜರಿ ಗಿಫ್ಟ್: ಉದ್ಯೋಗಿಗಳಿಗೆ ₹10,000 ಬೋನಸ್ ಮತ್ತು 3 ದಿನ ರಜೆ ಘೋಷಿಸಿದ ಸಿಇಒ!

1 Min Read

BREAKING : ಇಂದು 10 ಗಂಟೆಗೆ ತಮಿಳುನಾಡು ‘CM’ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ರಾಹುಲ್ ಗಾಂಧಿ ಭಾಗಿ!

1 Min Read

BREAKING : ಇಂದು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣವಚನ ಸ್ವೀಕಾರ : ಮೇ.13ಕ್ಕೆ ವಿಶ್ವಾಸ ಮತಯಾಚನೆ | TVK Vijay

2 Mins Read
Recent News

ತಾಯಂದಿರ ದಿನಕ್ಕೆ ದೆಹಲಿ ಕಂಪನಿಯಿಂದ ಭರ್ಜರಿ ಗಿಫ್ಟ್: ಉದ್ಯೋಗಿಗಳಿಗೆ ₹10,000 ಬೋನಸ್ ಮತ್ತು 3 ದಿನ ರಜೆ ಘೋಷಿಸಿದ ಸಿಇಒ!

ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಸಂಚಾರ ಮಾರ್ಗ ಬದಲಾವಣೆ | PM Modi

BREAKING : ಇಂದು 10 ಗಂಟೆಗೆ ತಮಿಳುನಾಡು ‘CM’ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ರಾಹುಲ್ ಗಾಂಧಿ ಭಾಗಿ!

BREKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುವಾಗ ಗೇಟ್ ಬಿದ್ದು 5 ವರ್ಷದ ಮಗು ದಾರುಣ ಸಾವು!

State News
KARNATAKA

BREKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುವಾಗ ಗೇಟ್ ಬಿದ್ದು 5 ವರ್ಷದ ಮಗು ದಾರುಣ ಸಾವು!

By kannadanewsnow05 KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಮನೆ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಗೇಟ್…

BREAKING : ಹಾವೇರಿ, ಕೋಲಾರದಲ್ಲಿ ಪ್ರತ್ಯೇಕ ಘಟನೆ : ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ವ್ಯಕ್ತಿಗಳ ಬರ್ಬರ ಹತ್ಯೆ!

BREAKING : ರಾಜ್ಯದ ಜನತೆಗೆ ಸಿಲಿಂಡರ್ ಜೊತೆ ಮತ್ತೊಂದು ಶಾಕ್ : ಗಗನಕ್ಕೆರಿದ ತರಕಾರಿ ಬೆಲೆ, ಗ್ರಾಹಕರು ಕಂಗಾಲು!

ಮೈಸೂರು ರೈಲ್ವೆ ವಿಭಾಗದಲ್ಲಿ 70ನೇ ರೈಲ್ವೆ ಸಪ್ತಾಹ ಸಂಭ್ರಮ: 77 ನೌಕರರಿಗೆ ಪ್ರಶಸ್ತಿ ಗೌರವ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.