Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಟ್ಲಾಂಟಿಕ್ ಐಷಾರಾಮಿ ಹಡಗಿನಲ್ಲಿ ‘ಹಂಟಾವೈರಸ್’ ಅಟ್ಟಹಾಸ: ಮೂವರು ಸಾವು, 150 ಪ್ರವಾಸಿಗರು ಅತಂತ್ರ !

06/05/2026 6:32 PM

BREAKING: ವಿಜಯ್ ಬಹುಮತದ ಪ್ರತಿಪಾದನೆಗೆ ರಾಜ್ಯಪಾಲರ ಅಸಮಾಧಾನ; ‘ದಳಪತಿ’ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದೂಡಿಕೆ?

06/05/2026 6:20 PM

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ರಕ್ತಪಾತ: ಸರಣಿ ಹಿಂಸಾಚಾರಕ್ಕೆ ಮೂವರು ಬಲಿ; ಶಾಂತಿಗೆ ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ!

06/05/2026 6:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ವಿಜಯ್ ಬಹುಮತದ ಪ್ರತಿಪಾದನೆಗೆ ರಾಜ್ಯಪಾಲರ ಅಸಮಾಧಾನ; ‘ದಳಪತಿ’ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದೂಡಿಕೆ?
INDIA

BREAKING: ವಿಜಯ್ ಬಹುಮತದ ಪ್ರತಿಪಾದನೆಗೆ ರಾಜ್ಯಪಾಲರ ಅಸಮಾಧಾನ; ‘ದಳಪತಿ’ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದೂಡಿಕೆ?

By kannadanewsnow8906/05/2026 6:20 PM

ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಈಗ ರಾಜ್ಯಪಾಲರ ರೂಪದಲ್ಲಿ ದೊಡ್ಡ ಅಡೆತಡೆ ಎದುರಾಗಿದೆ. ಬಹುಮತ ಸಾಬೀತುಪಡಿಸಲು ವಿಜಯ್ ಸಲ್ಲಿಸಿರುವ ಶಾಸಕರ ಬೆಂಬಲ ಪತ್ರದ ಕುರಿತು ತಮಿಳುನಾಡು ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆ ನಡೆಯಬೇಕಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಳಂಬವಾಗುವ ಸಾಧ್ಯತೆಯಿದೆ.

ಟಿವಿಕೆ ಪಕ್ಷವು ಮೈತ್ರಿಕೂಟದ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. ಆದರೆ, ಶಾಸಕರ ಸಹಿ ಇರುವ ಪತ್ರಗಳಲ್ಲಿ ತಾಂತ್ರಿಕ ದೋಷಗಳಿವೆ ಅಥವಾ ಬೆಂಬಲದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮೇ 7ರಂದು (ನಾಳೆ) ಸಂಜೆ ಚೆನ್ನೈನಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ ನಡೆದಿತ್ತು. ಆದರೆ, ರಾಜಭವನದಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಕಾರ್ಯಕ್ರಮವು ಅನಿಶ್ಚಿತತೆಯತ್ತ ಸಾಗಿದೆ.

 ವಿಜಯ್ ಅವರ ಪಕ್ಷಕ್ಕೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲದ ತಾಂತ್ರಿಕ ಅಂಶಗಳ ಬಗ್ಗೆಯೂ ರಾಜ್ಯಪಾಲರು ಸ್ಪಷ್ಟನೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

tamil-nadu-election-results-2026-tamil-nadu-governor-unsatisfied-with-vijay-s-majority-claim-
Share. Facebook Twitter LinkedIn WhatsApp Email

Related Posts

ಅಟ್ಲಾಂಟಿಕ್ ಐಷಾರಾಮಿ ಹಡಗಿನಲ್ಲಿ ‘ಹಂಟಾವೈರಸ್’ ಅಟ್ಟಹಾಸ: ಮೂವರು ಸಾವು, 150 ಪ್ರವಾಸಿಗರು ಅತಂತ್ರ !

06/05/2026 6:32 PM1 Min Read

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ರಕ್ತಪಾತ: ಸರಣಿ ಹಿಂಸಾಚಾರಕ್ಕೆ ಮೂವರು ಬಲಿ; ಶಾಂತಿಗೆ ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ!

06/05/2026 6:11 PM1 Min Read

BREAKING: ಟಿವಿಕೆ ವಿಜಯ್ ಸರ್ಕಾರ ರಚನೆ ವಿಳಂಬ: ನಾಳೆ ಪ್ರಮಾಣವಚನ ಸ್ವೀಕಾರ ಡೌಟ್, ಅನುಮತಿಸದ ರಾಜ್ಯಪಾಲರು

06/05/2026 6:09 PM1 Min Read
Recent News

ಅಟ್ಲಾಂಟಿಕ್ ಐಷಾರಾಮಿ ಹಡಗಿನಲ್ಲಿ ‘ಹಂಟಾವೈರಸ್’ ಅಟ್ಟಹಾಸ: ಮೂವರು ಸಾವು, 150 ಪ್ರವಾಸಿಗರು ಅತಂತ್ರ !

06/05/2026 6:32 PM

BREAKING: ವಿಜಯ್ ಬಹುಮತದ ಪ್ರತಿಪಾದನೆಗೆ ರಾಜ್ಯಪಾಲರ ಅಸಮಾಧಾನ; ‘ದಳಪತಿ’ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದೂಡಿಕೆ?

06/05/2026 6:20 PM

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ರಕ್ತಪಾತ: ಸರಣಿ ಹಿಂಸಾಚಾರಕ್ಕೆ ಮೂವರು ಬಲಿ; ಶಾಂತಿಗೆ ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ!

06/05/2026 6:11 PM

BREAKING: ಟಿವಿಕೆ ವಿಜಯ್ ಸರ್ಕಾರ ರಚನೆ ವಿಳಂಬ: ನಾಳೆ ಪ್ರಮಾಣವಚನ ಸ್ವೀಕಾರ ಡೌಟ್, ಅನುಮತಿಸದ ರಾಜ್ಯಪಾಲರು

06/05/2026 6:09 PM
State News
KARNATAKA

ಒಳಮೀಸಲಾತಿ ಜಾರಿ ಐತಿಹಾಸಿಕ ತೀರ್ಮಾನ: ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ – ಸಿಎಂ ಸಿದ್ಧರಾಮಯ್ಯ

By kannadanewsnow0906/05/2026 4:51 PM KARNATAKA 2 Mins Read

ಮೈಸೂರು: ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…

ಶಾಸಕರಿಗೆ ಟಿಕೆಟ್ ವಿತರಣೆಗೂ IPL ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ

06/05/2026 4:48 PM

ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನ: ಜುಲೈ.1𝟱ರೊಳಗಾಗಿ ಮಂಗಳೂರಿನ ಕಡಂದಲೆ ಉಪಕೇಂದ್ರ ಕಾಮಗಾರಿ ಪೂರ್ಣ

06/05/2026 4:46 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಮೂವರು IPS ಅಧಿಕಾರಿಗಳನ್ನು ವರ್ಗಾವಣೆ

06/05/2026 4:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.