ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಸಿಜ್ ಮಾಡಿದ್ದಾರೆ ಬೆಂಗಳೂರಿನ ಬಾಗಲೂರು ಪೊಲೀಸರು 16 ಕೋಟಿ ಮೌಲ್ಯದ ಎಲ್ಎಸ್ಡಿ ಪಕ್ಷಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರಿಂದ 17.5 ಕೋಟಿ ಮೌಲ್ಯದ ಎಂ ಡಿ ಎಂ ಎ ವಶಕ್ಕೆ ಪಡೆಯಲಾಗಿದೆ.
ಯಶವಂತಪುರ ಜಾಲಹಳ್ಳಿಯಲ್ಲಿ 6.47 ಕೋಟಿ ಮಾಡಿದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ ಹಾಡುಗೋಡಿ ಪೊಲೀಸ್ರಿಂದ 1.5 ಕೋಟಿ ಮೌಲ್ಯದ ಗ್ರೌಂಡ್ ಶುಗರ್ ಜಪ್ತಿ ಮಾಡಲಾಗಿದ್ದು ಚಿಕ್ಕಜಾಲ ಪೋಲಿಸರಿಂದ 1.6 ಕೋಟಿ ಮಾಡಿದ ವರ್ಷಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ
ಚಟಬೇರಿ ಅಂಬ್ರೋಸ್ ಮತ್ತು ನವೆಬಿಲಿ ವ್ಯಾಲೆಂಟೈನ್ ಬಂದಿದ್ದ ಆರೋಪಿಗಳು ಎಂದು ತಿಳಿದು ಬಂದಿದೆ. ವಿದೇಶಿ ಪೋಸ್ಟ್ ಆಫೀಸ್ ಹೆಸರಿನಲ್ಲಿ ಮಾದಕ ವಸ್ತುಗಳು ಬಂದಿದ್ದವು ಭಾರತದವರು ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ. ಯಾವ ದೇಶದಿಂದ ಡ್ರಗ್ಸ್ ಪಾರ್ಸಲ್ ಬಂದಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2016ರಲ್ಲಿ ಬಿಸಿನೆಸ್ ಪಿಸ್ಸಾದಲ್ಲಿ ಭಾರತಕ್ಕೆ ಅಂಬ್ರ್ಯೋಸ್ ಬಂದಿದ್ದ. ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ. ಇನ್ನು 2021 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಮತ್ತೊರವ ಆರೋಪಿ ನವೆಬೆಲಿ ಬಂದಿದ್ದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಕೇನ್ ಡೀಲಿಂಗ್ ಮಾಡುತ್ತಿದ್ದ. ಪಾರ್ಸಲ್ನಲ್ಲಿ ತರಿಸಿದ ಹೈಡ್ರೋಜ ಮತ್ತು ಗಮ್ಮಿಸ್ ಡ್ರಗ್ಸ್ ಮಾರಾಟ ಮಾಡ್ತಿದ್ದ ಎಂದು ತಿಳಿದಬಂದಿದೆ.








