Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತಕ್ಕೆ ಕಾದಿದೆ ಭೀಕರ ಬಿಸಿಲ ಬೇಗೆ: 38 ಕೋಟಿ ಜನರ ಬದುಕು ದುಸ್ತರ; ದೇಶದ ಆರ್ಥಿಕತೆಗೆ ‘ಅದೃಶ್ಯ’ ಕಂಟಕ!

28/04/2026 10:02 AM

ಸುಮ್ನೆ ತಮಾಷೆಗೆ ವಿಡಿಯೋ ಮಾಡಿದ್ದು ಇದಕ್ಕೂ ಕೇಸ್ ಹಾಕ್ಬೇಡ್ರಪ್ಪೋ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಪೋಸ್ಟ್ ವೈರಲ್!

28/04/2026 10:01 AM

BREAKING : ವಿದ್ಯುತ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಮನೆಯಲ್ಲೇ ಕುಳಿತು ಕರೆಂಟ್ ಬಿಲ್ ಹೆಸರು ಬದಲಾಯಿಸಿ!

28/04/2026 9:58 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸುಮ್ನೆ ತಮಾಷೆಗೆ ವಿಡಿಯೋ ಮಾಡಿದ್ದು ಇದಕ್ಕೂ ಕೇಸ್ ಹಾಕ್ಬೇಡ್ರಪ್ಪೋ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಪೋಸ್ಟ್ ವೈರಲ್!
KARNATAKA

ಸುಮ್ನೆ ತಮಾಷೆಗೆ ವಿಡಿಯೋ ಮಾಡಿದ್ದು ಇದಕ್ಕೂ ಕೇಸ್ ಹಾಕ್ಬೇಡ್ರಪ್ಪೋ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಪೋಸ್ಟ್ ವೈರಲ್!

By kannadanewsnow0528/04/2026 10:01 AM

ಬೆಂಗಳೂರು : ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರು ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ 2025ರ ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾಗಿದ್ದರು. ಅದಾದ ಬಳಿಕ ಇತ್ತೀಚಿಗೆ ಮತ್ತೊರ್ವ ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಗೆ ಬೆದರಿಕೆ ಪ್ರಕರಣದಲ್ಲಿ ರಜತ್ ಕಿಶನ್ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು.

ಇದೀಗ ರಜತ್ ಕಿಶನ್ ಇನ್ಸ್ಟಾಗ್ರಾಮ್ ಅಲ್ಲಿ ನಿನ್ನೆ ಒಂದು ರೀಲ್ಸ್ ಪೋಸ್ಟ್ ಮಾಡಿದ್ದು, ಆ ಒಂದು ವಿಡಿಯೋದಲ್ಲಿ ಕ್ಯಾಪ್ಶನ್ ನಲ್ಲಿ ಇದು ಸುಮ್ಮನೆ ತಮಾಷೆಗೆ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಕೇಸ್ ಹಾಕಬೇಡರಪ್ಪ ಎಂದು ರಜತ್ ಕಿಶನ್ ಅವರು ಬರೆದುಕೊಂಡಿದ್ದಾರೆ. ಇದೀಗ ಆ ಒಂದು ವಿಡಿಯೋ ಹಾಗೂ ಅವರು ಬರೆದಿರುವ ಕ್ಯಾಪ್ಷನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ಒಂದು ವಿಡಿಯೋದಲ್ಲಿ ಕೆಜಿಎಫ್ ನಲ್ಲಿ ನಟ ಯಶ್ ಅವರ ಡೈಲಾಗ್ ಬಳಸಿ ರಿಲ್ಸ್ ಮಾಡಿದ್ದು ರಜತ್ ಬೈಕ್ ಮೇಲೆ ಎಂಟ್ರಿ ಕೊಡುವ ದೃಶ್ಯದಲ್ಲಿ ಹಿಂದೆ ಬಾಂಬ್ ಬ್ಲಾಸ್ಟ್ ಆಗೋ ರೀತಿ ಬೆಂಕಿಯ ದೃಶ್ಯಗಳು ಇವೆ. ಹಾಗಾಗಿ ರಜತ್ ಕಿಶನ್ ಅವರು ಇದು ಸುಮ್ನೆ ತಮಾಷೆಗಾಗಿ ವಿಡಿಯೋ ಶೂಟ್ ಮಾಡಿದ್ದು ಇದಕ್ಕೂ ಬಂದು ಕೇಸ್ ಹಾಕ್ಬೇಡ್ರಪ್ಪೋ ಎಂದು ಮನವಿ ಮಾಡಿಕೊಂಡಿದ್ದಾರೆ. ಕೆಲವರು ವಿಡಿಯೋಗಿಂತ ಕ್ಯಾಪ್ಶನ್ ಸಕತ್ತಾಗಿದೆ ಎಂದು ತಮಾಷೆ ಮಾಡಿದ್ರೆ ಇನ್ನೂ ಕೆಲವರು ಪರಿಸರ ಹಾನಿ, ಸಾರ್ವಜನಿಕರಿಗೆ ಕಿರಿಕಿರಿ ಅಂತ ಯಾರಾದರೂ ಹಾಕಿದ್ರೆ ಹೇಗೆ ಅಂತ ರಜತ್ ಕಿಶನ್ ಅವರ ಕಾಲು ಎಳೆದಿದ್ದಾರೆ.

ಹಳೆ ಕೇಸ್ ಹಿನ್ನೆಲೆ ಏನು?

ಮಚ್ಚು ರೀಲ್ಸ್ ವಿವಾದ: ರಜತ್ ಮತ್ತು ವಿನಯ್ ಗೌಡ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪೊಲೀಸರ ತನಿಖೆ: ಅವರು ಬಳಸಿದ್ದು ಫೈಬರ್ ಮಚ್ಚು ಎಂದು ಹೇಳಲಾಗಿತ್ತಾದರೂ, ವಿಡಿಯೋದಲ್ಲಿ ಕಂಡುಬಂದ ಮಚ್ಚು ಮತ್ತು ಸರೆಂಡರ್ ಮಾಡಿದ ಮಚ್ಚು ಬೇರೆ ಬೇರೆಯಾಗಿದ್ದರಿಂದ ತನಿಖೆ ತೀವ್ರಗೊಂಡಿತ್ತು.

ಬಂಧನ ಮತ್ತು ಜಾಮೀನು: ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ರಜತ್‌ಗೆ 24ನೇ ಎಸಿಜೆಎಂ ಕೋರ್ಟ್ ನಂತರ ಜಾಮೀನು ಮಂಜೂರು ಮಾಡಿತ್ತು.

Share. Facebook Twitter LinkedIn WhatsApp Email

Related Posts

BREAKING : ವಿದ್ಯುತ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಮನೆಯಲ್ಲೇ ಕುಳಿತು ಕರೆಂಟ್ ಬಿಲ್ ಹೆಸರು ಬದಲಾಯಿಸಿ!

28/04/2026 9:58 AM2 Mins Read

ಮದ್ಯ ಪ್ರಿಯರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮೇ.1ರಿಂದಲೇ `ಎಣ್ಣೆ’ ಬೆಲೆಗಳು ಏರಿಕೆ.!

28/04/2026 9:54 AM2 Mins Read

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ!

28/04/2026 9:42 AM1 Min Read
Recent News

​ಭಾರತಕ್ಕೆ ಕಾದಿದೆ ಭೀಕರ ಬಿಸಿಲ ಬೇಗೆ: 38 ಕೋಟಿ ಜನರ ಬದುಕು ದುಸ್ತರ; ದೇಶದ ಆರ್ಥಿಕತೆಗೆ ‘ಅದೃಶ್ಯ’ ಕಂಟಕ!

28/04/2026 10:02 AM

ಸುಮ್ನೆ ತಮಾಷೆಗೆ ವಿಡಿಯೋ ಮಾಡಿದ್ದು ಇದಕ್ಕೂ ಕೇಸ್ ಹಾಕ್ಬೇಡ್ರಪ್ಪೋ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಪೋಸ್ಟ್ ವೈರಲ್!

28/04/2026 10:01 AM

BREAKING : ವಿದ್ಯುತ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಮನೆಯಲ್ಲೇ ಕುಳಿತು ಕರೆಂಟ್ ಬಿಲ್ ಹೆಸರು ಬದಲಾಯಿಸಿ!

28/04/2026 9:58 AM

ಮದ್ಯ ಪ್ರಿಯರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮೇ.1ರಿಂದಲೇ `ಎಣ್ಣೆ’ ಬೆಲೆಗಳು ಏರಿಕೆ.!

28/04/2026 9:54 AM
State News
KARNATAKA

ಸುಮ್ನೆ ತಮಾಷೆಗೆ ವಿಡಿಯೋ ಮಾಡಿದ್ದು ಇದಕ್ಕೂ ಕೇಸ್ ಹಾಕ್ಬೇಡ್ರಪ್ಪೋ : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಪೋಸ್ಟ್ ವೈರಲ್!

By kannadanewsnow0528/04/2026 10:01 AM KARNATAKA 2 Mins Read

ಬೆಂಗಳೂರು : ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರು ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ 2025ರ…

BREAKING : ವಿದ್ಯುತ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಮನೆಯಲ್ಲೇ ಕುಳಿತು ಕರೆಂಟ್ ಬಿಲ್ ಹೆಸರು ಬದಲಾಯಿಸಿ!

28/04/2026 9:58 AM

ಮದ್ಯ ಪ್ರಿಯರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಮೇ.1ರಿಂದಲೇ `ಎಣ್ಣೆ’ ಬೆಲೆಗಳು ಏರಿಕೆ.!

28/04/2026 9:54 AM

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಿ!

28/04/2026 9:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.