Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದಕ್ಷಿಣ ಸುಡಾನ್‌ ನಲ್ಲಿ ವಿಮಾನ ಪತನ : ಪೈಲಟ್ ಸೇರಿ 14 ಪ್ರಯಾಣಿಕರು ಸಾವು | WATCH VIDEO

28/04/2026 7:22 AM

BREAKING: ಇರಾನ್‌ನ ‘ಷರತ್ತುಬದ್ಧ’ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ: ಹಾರ್ಮುಜ್ ಜಲಸಂಧಿ ವಿವಾದಕ್ಕೆ ಸಿಗದ ಪರಿಹಾರ !

28/04/2026 7:18 AM

SHOCKING : ಮುಂಬೈನಲ್ಲಿ ಪಹಲ್ಗಾಮ್ ಮಾದರಿ ದಾಳಿ : ಧರ್ಮ ಕೇಳಿ ಇಬ್ಬರ ಮೇಲೆ ಚಾಕು ಇರಿತ.!

28/04/2026 7:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಇರಾನ್‌ನ ‘ಷರತ್ತುಬದ್ಧ’ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ: ಹಾರ್ಮುಜ್ ಜಲಸಂಧಿ ವಿವಾದಕ್ಕೆ ಸಿಗದ ಪರಿಹಾರ !
INDIA

BREAKING: ಇರಾನ್‌ನ ‘ಷರತ್ತುಬದ್ಧ’ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ: ಹಾರ್ಮುಜ್ ಜಲಸಂಧಿ ವಿವಾದಕ್ಕೆ ಸಿಗದ ಪರಿಹಾರ !

By kannadanewsnow8928/04/2026 7:18 AM

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆದ ಎರಡನೇ ಸುತ್ತಿನ ಉನ್ನತ ಮಟ್ಟದ ಮಾತುಕತೆಯೂ ಯಾವುದೇ ಫಲ ನೀಡದೆ ಅಂತ್ಯಗೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ವಿಧಿಸಿದ್ದ ‘ಪೂರ್ವ ಷರತ್ತು’ಗಳನ್ನು ಅಮೆರಿಕ ಸ್ಪಷ್ಟವಾಗಿ ತಿರಸ್ಕರಿಸಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.

ಮೊದಲು ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಿ, ನಂತರ ಪರಮಾಣು ಮಾತುಕತೆ ನಡೆಸೋಣ ಎಂಬ ಇರಾನ್‌ನ ಪ್ರಸ್ತಾವನೆಯನ್ನು ಅಮೆರಿಕವು “ಅವಾಸ್ತವಿಕ” ಎಂದು ಕರೆದಿದೆ. ಪರಮಾಣು ನಿಯಂತ್ರಣ ಒಪ್ಪಂದಕ್ಕೆ ಮೊದಲು ಸಹಿ ಹಾಕದ ಹೊರತು ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ವಾಷಿಂಗ್ಟನ್ ಪಟ್ಟು ಹಿಡಿದಿದೆ.

ಜಾಗತಿಕ ತೈಲ ಸಾಗಣೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಬಿಗಿಯಾದ ಹಿಡಿತವನ್ನು ಮುಂದುವರಿಸಿದೆ. ಮಾತುಕತೆ ವಿಫಲವಾದ ಬೆನ್ನಲ್ಲೇ ಈ ಪ್ರದೇಶದಲ್ಲಿ ಯುದ್ಧ ನೌಕೆಗಳ ಸಂಚಾರ ಹೆಚ್ಚಾಗಿದ್ದು, ತಲ್ಲಣ ಸೃಷ್ಟಿಸಿದೆ.

ಎರಡನೇ ಸುತ್ತಿನ ಮಾತುಕತೆಯೂ ಹಳ್ಳ ಹಿಡಿದಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ದಟ್ಟವಾಗಿವೆ. ಇದು ಭಾರತ ಸೇರಿದಂತೆ ಹಲವು ಆಮದು ಅವಲಂಬಿತ ದೇಶಗಳಿಗೆ ಆರ್ಥಿಕ ಹೊರೆಯಾಗುವ ಆತಂಕ ಮೂಡಿಸಿದೆ.

US rejects Iran's 'conditional' plan to reopen Strait of Hormuz as second round of talks hit impasse
Share. Facebook Twitter LinkedIn WhatsApp Email

Related Posts

SHOCKING : ಮುಂಬೈನಲ್ಲಿ ಪಹಲ್ಗಾಮ್ ಮಾದರಿ ದಾಳಿ : ಧರ್ಮ ಕೇಳಿ ಇಬ್ಬರ ಮೇಲೆ ಚಾಕು ಇರಿತ.!

28/04/2026 7:16 AM2 Mins Read

ವಿಶ್ವದ ರಕ್ಷಣಾ ವೆಚ್ಚ: ಭಾರತಕ್ಕೆ 5ನೇ ಸ್ಥಾನ, ಪಾಕಿಸ್ತಾನಕ್ಕೆ 31; ಸೈನ್ಯಕ್ಕಾಗಿ 92 ಬಿಲಿಯನ್ ಡಾಲರ್ ಖರ್ಚು ಮಾಡಿದ ಭಾರತ!

28/04/2026 7:00 AM1 Min Read

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಅಮಾನತಿಗೆ ಒಂದು ವರ್ಷ: ಬಾಯಾರಿ ಬೆಂಡಾದ ಪಾಕಿಸ್ತಾನ; ಕೃಷಿ, ವಿದ್ಯುತ್ ಕ್ಷೇತ್ರಕ್ಕೆ ಭಾರಿ ಪೆಟ್ಟು!

28/04/2026 6:55 AM1 Min Read
Recent News

BREAKING : ದಕ್ಷಿಣ ಸುಡಾನ್‌ ನಲ್ಲಿ ವಿಮಾನ ಪತನ : ಪೈಲಟ್ ಸೇರಿ 14 ಪ್ರಯಾಣಿಕರು ಸಾವು | WATCH VIDEO

28/04/2026 7:22 AM

BREAKING: ಇರಾನ್‌ನ ‘ಷರತ್ತುಬದ್ಧ’ ಪ್ರಸ್ತಾವನೆ ತಿರಸ್ಕರಿಸಿದ ಅಮೆರಿಕ: ಹಾರ್ಮುಜ್ ಜಲಸಂಧಿ ವಿವಾದಕ್ಕೆ ಸಿಗದ ಪರಿಹಾರ !

28/04/2026 7:18 AM

SHOCKING : ಮುಂಬೈನಲ್ಲಿ ಪಹಲ್ಗಾಮ್ ಮಾದರಿ ದಾಳಿ : ಧರ್ಮ ಕೇಳಿ ಇಬ್ಬರ ಮೇಲೆ ಚಾಕು ಇರಿತ.!

28/04/2026 7:16 AM

ವಿಶ್ವದ ರಕ್ಷಣಾ ವೆಚ್ಚ: ಭಾರತಕ್ಕೆ 5ನೇ ಸ್ಥಾನ, ಪಾಕಿಸ್ತಾನಕ್ಕೆ 31; ಸೈನ್ಯಕ್ಕಾಗಿ 92 ಬಿಲಿಯನ್ ಡಾಲರ್ ಖರ್ಚು ಮಾಡಿದ ಭಾರತ!

28/04/2026 7:00 AM
State News
KARNATAKA

ಆಧಾರ್ ಕಾರ್ಡ್ ನಲ್ಲಿ  ಹೆಸರು, ಜನ್ಮ ದಿನಾಂಕ ಎಷ್ಟು ಬಾರಿ ಬದಲಾಯಿಸಬಹುದು? ಇಲ್ಲಿದೆ ಹೊಸ ನಿಯಮಗಳ ವಿವರ!

By kannadanewsnow5728/04/2026 6:58 AM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯವಾದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ಕಾರ್ಡ್…

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಹಾಗಿದ್ರೆ ತಪ್ಪದೇ ಇದನ್ನೊಮ್ಮೆ ಓದಿ.!

28/04/2026 6:54 AM

ಗೃಹ ಸಾಲ ಪಡೆಯಲು ಎಷ್ಟು ಕ್ರೆಡಿಟ್ ಸ್ಕೋರ್ ಇರಬೇಕು? ಕಡಿಮೆ ಬಡ್ಡಿದರಕ್ಕೆ ಇಲ್ಲಿವೆ ಟಿಪ್ಸ್

28/04/2026 6:48 AM

ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಮನೆಯಲ್ಲೇ ಕುಳಿತು ಜಸ್ಟ್ ಹೀಗೆ `ಇ-ಸ್ವತ್ತು’ ಪಡೆದುಕೊಳ್ಳಿ.!

28/04/2026 6:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.