Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾವೂದ್ ಇಬ್ರಾಹಿಂ ಬಲಗೈ ಬಂಟ, ಮೋಸ್ಟ್ ವಾಂಟೆಡ್ ಡ್ರಗ್ ಮಾಫಿಯಾ ಕಿಂಗ್ ಸಲೀಂ ಡೋಲಾ ಟರ್ಕಿಯಲ್ಲಿ ಬಂಧನ!

26/04/2026 8:49 PM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

26/04/2026 8:41 PM

BREAKING: ಮಾಲಿ ದೇಶದಲ್ಲಿ ಭೀಕರ ಉಗ್ರರ ದಾಳಿ: ರಕ್ಷಣಾ ಸಚಿವ ಸಾದಿಯೊ ಕಾಮರಾ ಹತ್ಯೆ!

26/04/2026 8:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!
INDIA

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

By kannadanewsnow8926/04/2026 8:41 PM

ಟೆಹ್ರಾನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಮೊಜ್ತಬಾ ಖಮೇನಿ (Mojtaba Khamenei) ಅವರು ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಈಗ ಇಡೀ ವಿಶ್ವವನ್ನೇ ಕಾಡುತ್ತಿದೆ. ಇರಾನ್‌ನ ಪವಿತ್ರ ನಗರ ಮಶಾದ್‌ನಲ್ಲಿ ಅನಾವರಣಗೊಂಡಿರುವ ಹೊಸ ಭಿತ್ತಿಚಿತ್ರವೊಂದು (Mural) ಈ ಅನುಮಾನಕ್ಕೆ ತುಪ್ಪ ಸುರಿದಿದೆ.

ಮಶಾದ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಂಡ ಈ ಬೃಹತ್ ಭಿತ್ತಿಚಿತ್ರದಲ್ಲಿ, ಈಗಾಗಲೇ ಮೃತಪಟ್ಟಿರುವ ಇರಾನ್‌ನ ಪ್ರಮುಖ ನಾಯಕರ ಚಿತ್ರಗಳಿವೆ. ಇದರಲ್ಲಿ ಅಯತೊಲ್ಲಾ ಖೊಮೇನಿ, ಅಲಿ ಖಮೇನಿ, ಖಾಸಿಂ ಸುಲೈಮಾನಿ ಮತ್ತು ಇಬ್ರಾಹಿಂ ರೈಸಿ ಅವರ ಚಿತ್ರಗಳ ಜೊತೆಗೆ ಮೊಜ್ತಬಾ ಖಮೇನಿ ಅವರ ಚಿತ್ರವನ್ನೂ ಸೇರಿಸಲಾಗಿದೆ.

ಕೇವಲ ಮೃತ ನಾಯಕರ ಗೌರವಾರ್ಥವಾಗಿ ಚಿತ್ರಿಸಲಾದ ಈ ಸಾಲಿನಲ್ಲಿ ಈಗಿನ ನಾಯಕ ಮೊಜ್ತಬಾ ಅವರ ಚಿತ್ರ ಇರುವುದು, ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಅಥವಾ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವದಂತಿಗಳಿಗೆ ಕಾರಣವಾಗಿದೆ.

Is Iran's New Supreme Leader Dead? Mural Featuring Mojtaba Khamenei Among Dead Leaders Ignites Speculation | WATCH
Share. Facebook Twitter LinkedIn WhatsApp Email

Related Posts

ದಾವೂದ್ ಇಬ್ರಾಹಿಂ ಬಲಗೈ ಬಂಟ, ಮೋಸ್ಟ್ ವಾಂಟೆಡ್ ಡ್ರಗ್ ಮಾಫಿಯಾ ಕಿಂಗ್ ಸಲೀಂ ಡೋಲಾ ಟರ್ಕಿಯಲ್ಲಿ ಬಂಧನ!

26/04/2026 8:49 PM1 Min Read

BREAKING: ಮಾಲಿ ದೇಶದಲ್ಲಿ ಭೀಕರ ಉಗ್ರರ ದಾಳಿ: ರಕ್ಷಣಾ ಸಚಿವ ಸಾದಿಯೊ ಕಾಮರಾ ಹತ್ಯೆ!

26/04/2026 8:31 PM1 Min Read

ಟ್ರಂಪ್ ಕಾರ್ಯಕ್ರಮದಲ್ಲಿ ಶೂಟೌಟ್: ಶಂಕಿತನ ಗುರಿ ‘ಸರ್ಕಾರದ ಉನ್ನತ ಅಧಿಕಾರಿಗಳೇ ಆಗಿದ್ದರು’: ಅಮೆರಿಕ ಅಟಾರ್ನಿ ಜನರಲ್ ಸ್ಪಷ್ಟನೆ

26/04/2026 8:14 PM1 Min Read
Recent News

ದಾವೂದ್ ಇಬ್ರಾಹಿಂ ಬಲಗೈ ಬಂಟ, ಮೋಸ್ಟ್ ವಾಂಟೆಡ್ ಡ್ರಗ್ ಮಾಫಿಯಾ ಕಿಂಗ್ ಸಲೀಂ ಡೋಲಾ ಟರ್ಕಿಯಲ್ಲಿ ಬಂಧನ!

26/04/2026 8:49 PM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

26/04/2026 8:41 PM

BREAKING: ಮಾಲಿ ದೇಶದಲ್ಲಿ ಭೀಕರ ಉಗ್ರರ ದಾಳಿ: ರಕ್ಷಣಾ ಸಚಿವ ಸಾದಿಯೊ ಕಾಮರಾ ಹತ್ಯೆ!

26/04/2026 8:31 PM

ಟ್ರಂಪ್ ಕಾರ್ಯಕ್ರಮದಲ್ಲಿ ಶೂಟೌಟ್: ಶಂಕಿತನ ಗುರಿ ‘ಸರ್ಕಾರದ ಉನ್ನತ ಅಧಿಕಾರಿಗಳೇ ಆಗಿದ್ದರು’: ಅಮೆರಿಕ ಅಟಾರ್ನಿ ಜನರಲ್ ಸ್ಪಷ್ಟನೆ

26/04/2026 8:14 PM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು

By kannadanewsnow0926/04/2026 7:26 PM KARNATAKA 4 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ತೀವ್ರ ತರಹದ ಹಾನಿ ಉಂಟಾಗಿದೆ. ಉಳವಿಯ…

SHOCKING : ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು, ಸರ್ಕಾರಿ ಶಿಕ್ಷಕಿ ಆತ್ಮಹತ್ಯೆಗೆ ಶರಣು!

26/04/2026 1:34 PM

ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾವು!

26/04/2026 1:20 PM

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.