ಚಿಕ್ಕಬಳ್ಳಾಪುರ : ನಿನ್ನೆ ತಾನೇ ಹಿಂದೆ ಅಷ್ಟೇ ಬೆಂಗಳೂರಿನಲ್ಲಿ ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗಿಸಿದ ಪ್ರಕರಣ ನಡೆದಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಕೂಡ CET ಪರೀಕ್ಷೆ ವೇಳೆ ವಿದ್ಯಾರ್ಥಿಗೆ ಜನಿವಾರ ತೆಗೆಸಿದ ಆರೋಪ ಕೇಳಿ ಬಂದಿದೆ. ಪರೀಕ್ಷೆಗೆ ಬಂದಿದ ವಿದ್ಯಾರ್ಥಿಯ ಜನಿವಾರವನ್ನು ತೆಗೆಸಿದ ಆರೋಪ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದ್ದು ವಿದ್ಯಾರ್ಥಿ ಸುಪ್ರೀತ್ ಎಂಬತನ ಜನಿವಾರವನ್ನು ಸಿಬ್ಬಂದಿ ತೆಗೆಸಿದ್ದಾರೆ. ಮೊದಲ ದಿನ ಪರೀಕ್ಷೆಗೆ ಬಂದಾಗ ಜನಿವಾರ ತೆಗಿಸಿ ಕತ್ತರಿಸುವ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿ ನಡೆಗೆ ಸುಪ್ರೀತ್ ಆಕ್ಷೇಪ ವ್ಯಕ್ತಪಡಿಸಿದ್ದ. 12 ದಿನಗಳ ಹಿಂದೆ ಅಷ್ಟೇ ಪ್ರೀತಿಗೆ ಉಪನಯನ ಸಹ ಮಾಡಲಾಗಿತ್ತು ಇವಳೆ ಪರೀಕ್ಷೆ ಬರೆಯಲು ಬಂದಾಗ ಬಂದುಗಳು ಹಾಸನ ಜನವಾರವನ್ನು ಕತ್ತರಿಸಿ ತೆಗೆದು ಹಾಕಿದ್ದು ಸಿಬ್ಬಂದಿ ವಿರುದ್ಧ ಸುಪ್ರೀತ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.








