ಛತ್ತೀಸ್‌ಘಡ್ : ಛತ್ತೀಸ್‌ಘಡ್ ನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಖಾಸಗಿ ವಿಮಾನ ಒಂದು ಪತನವಾಗಿದೆ. ಛತ್ತೀಸ್ಗಡದ ಜಶ್ ಪುರದಲ್ಲಿ ಈ ಒಂದು ದುರಂತ ಸಂಭವಿಸಿದೆ.
ವಿಮಾನ ಪತನದ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದೆ. ಖಾಸಗಿ ವಿಮಾನದ ಪೈಲೆಟ್ ಹಾಗೂ ಸಹ ಪೈಲೆಟ್ ಈ ಒಂದು ಅಪಘಾತದಲ್ಲಿಸಾವನ ಪ್ಪಿದ್ದಾರೆ ಎಂದುಇದುವರೆಗೂ ಮಾಹಿತಿ ತಿಳಿದು ಬಂದಿದೆ, ಇದು ಒಂದು ಖಾಸಗಿ ವಿಮಾನ ಅಂತ ತಿಳಿದು ಬಂದಿದೆ. ಕೇವಲ ನೆಲದಿಂದ 30 ಅಡಿ ಎತ್ತರದಲ್ಲಿ ಈ ಒಂದು ವಿಮಾನ ಹಾರಾಟ ನಡೆಸುತ್ತಿತ್ತು. ಪತನಕು ಮುನ್ನ ವಿಮಾನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.








