Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ರಾಜ್ಯದಲ್ಲಿ ಬಿಸಿಲ ಅಬ್ಬರ : ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ, 12 ಜಿಲ್ಲೆಗಳಿಗೆ ‘ಹೀಟ್‌ವೇವ್’ ಅಲರ್ಟ್.!

16/04/2026 6:10 AM

BIG NEWS : ಸಂಸತ್ ನಲ್ಲಿ ಇಂದು ಮಹಿಳಾ ಮೀಸಲಾತಿ ಸೇರಿ 2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಮಂಡನೆ.!

16/04/2026 6:02 AM

BIG NEWS : ರಾಜ್ಯದಲ್ಲಿ `SSLC’ ತೃತೀಯ ಭಾಷೆ ಪರೀಕ್ಷೆ : ಗ್ರೇಡ್ ಬದಲು ಅಂಕವನ್ನೇ ನೀಡಲು ಹೈಕೋರ್ಟ್ ನಿರ್ದೇಶನ.!

16/04/2026 5:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಂಸತ್ ನಲ್ಲಿ ಇಂದು ಮಹಿಳಾ ಮೀಸಲಾತಿ ಸೇರಿ 2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಮಂಡನೆ.!
INDIA

BIG NEWS : ಸಂಸತ್ ನಲ್ಲಿ ಇಂದು ಮಹಿಳಾ ಮೀಸಲಾತಿ ಸೇರಿ 2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಮಂಡನೆ.!

By kannadanewsnow5716/04/2026 6:02 AM

ನವದೆಹಲಿ: ಸಂಸತ್‌ ನಲ್ಲಿ ಇಂದು ಎರಡು ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಗಿದೆ. ಈ ವಿಧೇಯಕಗಳು ಅಂಗೀಕಾರಗೊಂಡರೆ ಲೋಕಸಭೆಯ ಒಟ್ಟು ಸದಸ್ಯರ ಬಲವು ಈಗಿರುವ 543ರಿಂದ 850ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ಬಹುಕಾಲದ ಬೇಡಿಕೆಯಾದ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು 2029ರಿಂದ ಜಾರಿಗೆ ತರುವ ಮಹತ್ವದ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಲೋಕಸಭೆಯ ಒಟ್ಟು ಸ್ಥಾನಗಳನ್ನು 850ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 815 ಸ್ಥಾನಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 35 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ಮಹಿಳಾ ಮೀಸಲಾತಿ: ಒಟ್ಟು ಸ್ಥಾನಗಳಲ್ಲಿ ಶೇ. 33ರಷ್ಟು ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಮೀಸಲಾತಿಯು ಪ್ರತಿ 15 ವರ್ಷಕ್ಕೊಮ್ಮೆ ರೋಸ್ಟರ್ ಪದ್ಧತಿಯಂತೆ ಮರುಹಂಚಿಕೆಯಾಗಲಿದೆ.ಈ ಬದಲಾವಣೆಗಳನ್ನು 2026ರ ಬದಲಾಗಿ 2011ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಕರ್ನಾಟಕ ವಿಧಾನಸಭೆಗೂ ಬಿಸಿ: ಪ್ರಸ್ತಾಪಿತ ವಿಧೇಯಕದ ಅನ್ವಯ ಕರ್ನಾಟಕ ವಿಧಾನಸಭೆಯ ಸ್ಥಾನಗಳ ಸಂಖ್ಯೆಯೂ ಈಗಿರುವ 224ರಿಂದ 336ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಮರುವಿಂಗಡಣಾ ಆಯೋಗದ ರಚನೆ:
ಕ್ಷೇತ್ರಗಳ ಮರುವಿಂಗಡಣೆಗಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ‘ಕ್ಷೇತ್ರ ಮರುವಿಂಗಡಣಾ ಆಯೋಗ’ ರಚನೆಯಾಗಲಿದೆ. ಈ ಆಯೋಗವು ಯಾವ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಬೇಕು ಮತ್ತು ಕ್ಷೇತ್ರಗಳ ವ್ಯಾಪ್ತಿ ಹೇಗಿರಬೇಕು ಎಂಬುದನ್ನು ನಿರ್ಧರಿಸಲಿದೆ.

ರಾಜಕೀಯ ಕುತೂಹಲ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ವಿಧೇಯಕಗಳನ್ನು ಮಂಡಿಸಿದ್ದಾರೆ. ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ಸ್ವಾಗತಿಸಿದೆಯಾದರೂ, ಕ್ಷೇತ್ರಗಳ ಮರುವಿಂಗಡಣೆ ಮತ್ತು ರಾಜ್ಯಸಭೆಯಲ್ಲಿ ಬಹುಮತದ ಕೊರತೆಯ ಹಿನ್ನೆಲೆಯಲ್ಲಿ ವಿಧೇಯಕ ಹೇಗೆ ಅಂಗೀಕಾರಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

BIG NEWS: 2 historic constitutional amendment bills including women's reservation tabled in Parliament today.!
Share. Facebook Twitter LinkedIn WhatsApp Email

Related Posts

ಹಾರ್ಮುಜ್ ಬಿಕ್ಕಟ್ಟು: ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ; ಸುರಕ್ಷಿತ ಮಾರ್ಗಕ್ಕೆ ಭಾರತ ಆಗ್ರಹ

15/04/2026 9:04 PM1 Min Read

‘ಸಾಮಾಜಿಕ ಸುಧಾರಣೆಯ ಹೆಸರಲ್ಲಿ ಧರ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ’: ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಮಾತು

15/04/2026 8:44 PM1 Min Read

ಗುಜರಾತ್ ಕರಾವಳಿಯಲ್ಲಿ ಅನಾಮಧೇಯ ಇರಾನ್ ತೈಲ ನೌಕೆ ಪ್ರತ್ಯಕ್ಷ: ತೈಲ ಖರೀದಿಸಲು ಭಾರತದ ಕಂಪನಿಗಳ ನಿರಾಕರಣೆ!

15/04/2026 8:34 PM1 Min Read
Recent News

ALERT : ರಾಜ್ಯದಲ್ಲಿ ಬಿಸಿಲ ಅಬ್ಬರ : ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ, 12 ಜಿಲ್ಲೆಗಳಿಗೆ ‘ಹೀಟ್‌ವೇವ್’ ಅಲರ್ಟ್.!

16/04/2026 6:10 AM

BIG NEWS : ಸಂಸತ್ ನಲ್ಲಿ ಇಂದು ಮಹಿಳಾ ಮೀಸಲಾತಿ ಸೇರಿ 2 ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಮಂಡನೆ.!

16/04/2026 6:02 AM

BIG NEWS : ರಾಜ್ಯದಲ್ಲಿ `SSLC’ ತೃತೀಯ ಭಾಷೆ ಪರೀಕ್ಷೆ : ಗ್ರೇಡ್ ಬದಲು ಅಂಕವನ್ನೇ ನೀಡಲು ಹೈಕೋರ್ಟ್ ನಿರ್ದೇಶನ.!

16/04/2026 5:55 AM

ಇನ್ಮುಂದೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘EVM’ ಬದಲು ‘ಬ್ಯಾಲೆಟ್ ಪೇಪರ್’ ಬಳಕೆ: ರಾಜ್ಯ ಸರ್ಕಾರ ಆದೇಶ

16/04/2026 5:44 AM
State News
KARNATAKA

ALERT : ರಾಜ್ಯದಲ್ಲಿ ಬಿಸಿಲ ಅಬ್ಬರ : ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ, 12 ಜಿಲ್ಲೆಗಳಿಗೆ ‘ಹೀಟ್‌ವೇವ್’ ಅಲರ್ಟ್.!

By kannadanewsnow5716/04/2026 6:10 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಅಬ್ಬರ ವಿಪರೀತವಾಗಿದ್ದು, ಕಲಬುರಗಿ ಜಿಲ್ಲೆಯು ಅಕ್ಷರಶಃ ಕೆಂಡದಂತಾಗಿದೆ. ಬುಧವಾರ ಜಿಲ್ಲೆಯಲ್ಲಿ ದಾಖಲೆ ಮಟ್ಟದ 45…

BIG NEWS : ರಾಜ್ಯದಲ್ಲಿ `SSLC’ ತೃತೀಯ ಭಾಷೆ ಪರೀಕ್ಷೆ : ಗ್ರೇಡ್ ಬದಲು ಅಂಕವನ್ನೇ ನೀಡಲು ಹೈಕೋರ್ಟ್ ನಿರ್ದೇಶನ.!

16/04/2026 5:55 AM

ಇನ್ಮುಂದೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘EVM’ ಬದಲು ‘ಬ್ಯಾಲೆಟ್ ಪೇಪರ್’ ಬಳಕೆ: ರಾಜ್ಯ ಸರ್ಕಾರ ಆದೇಶ

16/04/2026 5:44 AM

ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣಗೊಳಿಸಿದ ಸಚಿವ ಎನ್.ಎಸ್ ಬೋಸರಾಜು

15/04/2026 9:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.