Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

14/04/2026 6:41 PM

BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !

14/04/2026 6:31 PM

ಟರ್ಕಿ ಶಾಲೆಯಲ್ಲಿ ಗುಂಡಿನ ಅಬ್ಬರ: ವಿದ್ಯಾರ್ಥಿ ನಡೆಸಿದ ದಾಳಿಯಲ್ಲಿ 16 ಮಂದಿಗೆ ಗಾಯ; ಬಳಿಕ ಶೂಟರ್ ಆತ್ಮಹತ್ಯೆ

14/04/2026 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !
INDIA

BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !

By kannadanewsnow8914/04/2026 6:31 PM

ರಾಯ್‌ಪುರ: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಸಿಂಗಿತರೈ ಗ್ರಾಮದಲ್ಲಿರುವ ವೇದಾಂತ ಲಿಮಿಟೆಡ್‌ನ ವಿದ್ಯುತ್ ಸ್ಥಾವರದಲ್ಲಿ (Thermal Power Plant) ಮಂಗಳವಾರ ಮಧ್ಯಾಹ್ನ ಭೀಕರ ಬಾಯ್ಲರ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಘಟಕದ ‘ಯೂನಿಟ್ 1’ರ ಬಾಯ್ಲರ್ ಟ್ಯೂಬ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡ ನಡುಗಿದ್ದು, ಕಾರ್ಮಿಕರಲ್ಲಿ ತಲ್ಲಣ ಮೂಡಿಸಿತ್ತು.

ಪ್ರಾಥಮಿಕ ವರದಿಗಳ ಪ್ರಕಾರ, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಇತರ ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸಾವಿನ ಸಂಖ್ಯೆ 9ಕ್ಕೇರಿದೆ ಎನ್ನಲಾಗಿದೆ. 15ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

 ಘಟನೆ ನಡೆದ ತಕ್ಷಣ ಸ್ಥಳೀಯ ಆಡಳಿತ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವು ಕಾರ್ಮಿಕರು ಸಿಲುಕಿಕೊಂಡಿರುವ ಭೀತಿಯಿದ್ದು, ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ.

Nine feared dead in blast at Vedanta's Chhattisgarh unit
Share. Facebook Twitter LinkedIn WhatsApp Email

Related Posts

ಟರ್ಕಿ ಶಾಲೆಯಲ್ಲಿ ಗುಂಡಿನ ಅಬ್ಬರ: ವಿದ್ಯಾರ್ಥಿ ನಡೆಸಿದ ದಾಳಿಯಲ್ಲಿ 16 ಮಂದಿಗೆ ಗಾಯ; ಬಳಿಕ ಶೂಟರ್ ಆತ್ಮಹತ್ಯೆ

14/04/2026 6:21 PM1 Min Read

ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದ ಸ್ಥಗಿತಗೊಳಿಸಿದ ಇಟಲಿ: ಪ್ರಧಾನಿ ಮೆಲೋನಿ ಕಠಿಣ ನಿರ್ಧಾರ

14/04/2026 6:17 PM1 Min Read

BREAKING: ಛತ್ತೀಸ್‌ಗಢದ ವೇದಾಂತ ಪವರ್ ಪ್ಲಾಂಟ್‌ನಲ್ಲಿ ಬಾಯ್ಲರ್ ಸ್ಫೋಟಗೊಂಡು 10 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

14/04/2026 5:42 PM1 Min Read
Recent News

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

14/04/2026 6:41 PM

BREAKING : ವೇದಾಂತ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟ; 10 ಮಂದಿ ಸಾವು, 40 ಜನರಿಗೆ ಗಾಯ !

14/04/2026 6:31 PM

ಟರ್ಕಿ ಶಾಲೆಯಲ್ಲಿ ಗುಂಡಿನ ಅಬ್ಬರ: ವಿದ್ಯಾರ್ಥಿ ನಡೆಸಿದ ದಾಳಿಯಲ್ಲಿ 16 ಮಂದಿಗೆ ಗಾಯ; ಬಳಿಕ ಶೂಟರ್ ಆತ್ಮಹತ್ಯೆ

14/04/2026 6:21 PM

ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದ ಸ್ಥಗಿತಗೊಳಿಸಿದ ಇಟಲಿ: ಪ್ರಧಾನಿ ಮೆಲೋನಿ ಕಠಿಣ ನಿರ್ಧಾರ

14/04/2026 6:17 PM
State News
KARNATAKA

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಮೇಲೆ ಸಂವಿಧಾನ ನಿಂತಿದೆ; RSS ಬಿಜೆಪಿಯವರು ಸಂವಿಧಾನ ವಿರೋಧಿಗಳು

By kannadanewsnow0914/04/2026 6:41 PM KARNATAKA 2 Mins Read

ಬೆಂಗಳೂರು : .ಬಾಬಾಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು  ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ  ಎಂದು ಮುಖ್ಯಮಂತ್ರಿ…

ರಾಜಣ್ಣ ಆಯ್ತು, ಈಗ ಜಮೀರ್ ಸಚಿವ ಸಂಪುಟದಿಂದ ಔಟ್: ರೇಣುಕಾಚಾರ್ಯ ಸ್ಫೋಟಕ ಭವಿಷ್ಯ!

14/04/2026 5:48 PM

SHOCKING: ರಾಜ್ಯದಲ್ಲೋಂದು ಬೆಚ್ಚಿ ಬೀಳಿಸೋ ಘಟನೆ: ನನ್ನಂತೆ ಕಾಣುತ್ತಿಲ್ಲವೆಂದು ಮಗನನ್ನೇ ಕೊಂದ ತಂದೆ!

14/04/2026 5:35 PM

BREAKING : ಕಲ್ಬುರ್ಗಿಯಲ್ಲಿ ಘೋರ ಘಟನೆ : ಬಾವಿಯಲ್ಲಿ, ಕೈ ಕಟ್ಟಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ!

14/04/2026 5:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.