Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`RCB’ ವಿರುದ್ಧದ ಪಂದ್ಯದ ವೇಳೆ ಡಗೌಟ್ ನಲ್ಲಿ ಮೊಬೈಲ್ ಬಳಕೆ :ಸಂಕಷ್ಟಕ್ಕೆ ಸಿಲುಕಿದ ` ರಾಜಸ್ಥಾನ ರಾಯಲ್ಸ್’ ಮ್ಯಾನೇಜರ್ | WATCH VIDEO

12/04/2026 12:13 PM

BREAKING : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣ : 8 ಆರೋಪಿಗಳು ಅರೆಸ್ಟ್!

12/04/2026 12:08 PM

`ಪವರ್ ಆಫ್ ಅಟಾರ್ನಿ’ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣ : 8 ಆರೋಪಿಗಳು ಅರೆಸ್ಟ್!
KARNATAKA

BREAKING : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣ : 8 ಆರೋಪಿಗಳು ಅರೆಸ್ಟ್!

By kannadanewsnow0512/04/2026 12:08 PM

ಧಾರವಾಡ : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಉಪನಗರ ಠಾಣೆ ಪೊಲೀಸರು, ಒಟ್ಟು 8 ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಐವರು ಕೊಲೆ ಆರೋಪಿಗಳು ಮತ್ತು ಕೊಲೆಗೆ ಸಂಚು ರೂಪಿಸಿದ್ದ ಮೂವರನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಮತ್ತೊರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ. ಮನೆಗೆ ನುಗ್ಗಿ ವೈರೋಜ್ ಪಠಣನನ್ನ ಆರೋಪಿಗಳು ಭೀಕರವಾಗಿ ಕೊಲೆ ಮಾಡಿದ್ದರು 9 ಜನರಿದ್ದ ಗ್ಯಾಂಗ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಫೈರೋಜ್ ಕೊಲೆ ನಡೆದಿತ್ತು.

ಕೊಲೆ ಬಳಿಕ ಒಂಬತ್ತು ಆರೋಪಿಗಳು ಧಾರವಾಡ ಬೆಳಗಾವಿ ಗಡಿಯಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳ ರಚನೆ ಮಾಡಲಾಗಿತ್ತು. ಉಪ್ಪಿನ ಬೆಟಗೇರಿಯ ಸಂಬಂಧಿಕರ ಮನೆಯಲ್ಲಿದ್ದ ಆರೋpiಗಳನ್ನು ಬಂಧಿಸಲಾಗಿದೆ. A1ಮಹಮ್ಮದ್ ಶಾ ಸಂಬಂಧಿಕರ ಮನೆಯಲ್ಲಿ ಆರೋಪಿಗಳು ಇದ್ದರು ತಡರಾತ್ರಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

`ಪವರ್ ಆಫ್ ಅಟಾರ್ನಿ’ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 12:05 PM1 Min Read

BIG NEWS : ಪ್ರಯಾಣಿಕರೇ ಗಮನಿಸಿ : ಹುಲಿಕಲ್ ನಲ್ಲಿ ಭೂ ಕುಸಿತ ಹಿನ್ನೆಲೆ, ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

12/04/2026 12:02 PM1 Min Read

ALERT : ಬೇಸಿಗೆಯಲ್ಲಿ ನಿಮ್ಮ ಕಾರಿನೊಳಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಅಪಾಯ ಕಟ್ಟಿಟ್ಟ ಬುತ್ತಿ.!

12/04/2026 11:54 AM1 Min Read
Recent News

`RCB’ ವಿರುದ್ಧದ ಪಂದ್ಯದ ವೇಳೆ ಡಗೌಟ್ ನಲ್ಲಿ ಮೊಬೈಲ್ ಬಳಕೆ :ಸಂಕಷ್ಟಕ್ಕೆ ಸಿಲುಕಿದ ` ರಾಜಸ್ಥಾನ ರಾಯಲ್ಸ್’ ಮ್ಯಾನೇಜರ್ | WATCH VIDEO

12/04/2026 12:13 PM

BREAKING : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣ : 8 ಆರೋಪಿಗಳು ಅರೆಸ್ಟ್!

12/04/2026 12:08 PM

`ಪವರ್ ಆಫ್ ಅಟಾರ್ನಿ’ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 12:05 PM

BIG NEWS : ಪ್ರಯಾಣಿಕರೇ ಗಮನಿಸಿ : ಹುಲಿಕಲ್ ನಲ್ಲಿ ಭೂ ಕುಸಿತ ಹಿನ್ನೆಲೆ, ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

12/04/2026 12:02 PM
State News
KARNATAKA

BREAKING : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣ : 8 ಆರೋಪಿಗಳು ಅರೆಸ್ಟ್!

By kannadanewsnow0512/04/2026 12:08 PM KARNATAKA 1 Min Read

ಧಾರವಾಡ : ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಫೈರೋಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಉಪನಗರ ಠಾಣೆ ಪೊಲೀಸರು, ಒಟ್ಟು 8…

`ಪವರ್ ಆಫ್ ಅಟಾರ್ನಿ’ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 12:05 PM

BIG NEWS : ಪ್ರಯಾಣಿಕರೇ ಗಮನಿಸಿ : ಹುಲಿಕಲ್ ನಲ್ಲಿ ಭೂ ಕುಸಿತ ಹಿನ್ನೆಲೆ, ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್!

12/04/2026 12:02 PM

ALERT : ಬೇಸಿಗೆಯಲ್ಲಿ ನಿಮ್ಮ ಕಾರಿನೊಳಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಅಪಾಯ ಕಟ್ಟಿಟ್ಟ ಬುತ್ತಿ.!

12/04/2026 11:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.