Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​2 ವರ್ಷದೊಳಗಿನ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ನಿಷೇಧ? ಸುರಕ್ಷತೆಯ ಕಾರಣ ನೀಡಿ ಕೇಂದ್ರದ ಮಹತ್ವದ ಕ್ರಮ !

12/04/2026 6:39 AM

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM
BIG BREAKING NEWS: Mild tremors felt again in Kodagu's Sampaje

BREAKING : ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ 4.6 ತೀವ್ರತೆಯ ಪ್ರಬಲ ಭೂಕಂಪ | Earthquake

12/04/2026 6:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ 4.6 ತೀವ್ರತೆಯ ಪ್ರಬಲ ಭೂಕಂಪ | Earthquake
INDIA

BREAKING : ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ 4.6 ತೀವ್ರತೆಯ ಪ್ರಬಲ ಭೂಕಂಪ | Earthquake

By kannadanewsnow5712/04/2026 6:37 AM
BIG BREAKING NEWS: Mild tremors felt again in Kodagu's Sampaje
earthquake

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಹಾಗೂ ಮ್ಯಾನ್ಮಾರ್‌ನಲ್ಲಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡುಕ

ಜಮ್ಮು ಮತ್ತು ಕಾಶ್ಮೀರದ ದೋಡಾ ಪ್ರದೇಶದಲ್ಲಿ ಇಂದು ಮುಂಜಾನೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಸರಿಯಾಗಿ 04:32ಕ್ಕೆ ಈ ಕಂಪನ ದಾಖಲಾಗಿದೆ. ಅದೃಷ್ಟವಶಾತ್, ಸದ್ಯಕ್ಕೆ ಯಾವುದೇ ಜೀವಹಾನಿಯ ವರದಿಯಾಗಿಲ್ಲ.

ಮಹಾರಾಷ್ಟ್ರದಲ್ಲಿ ಹಾನಿ

ಶನಿವಾರ ಬೆಳಿಗ್ಗೆ ಮಹಾರಾಷ್ಟ್ರದ ಮರಾಠವಾಡ ಭಾಗದ ಹಿಂಗೋಲಿ ಜಿಲ್ಲೆಯಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ನೆರೆಯ ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಗಳಲ್ಲೂ ಕಂಡುಬಂದಿದೆ.

ಪರಿಣಾಮ: ಹಿಂಗೋಲಿಯ ಪಂಗ್ರಾ ಶಿಂಧೆ ಗ್ರಾಮದಲ್ಲಿ ಹಲವು ಮನೆಗಳು ಹಾಗೂ ಸಮುದಾಯ ಭವನಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಜಿಲ್ಲಾಧಿಕಾರಿ ರಾಹುಲ್ ಗುಪ್ತಾ ತಿಳಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಕಂಪನ

ಇದೇ ವೇಳೆ ಭಾನುವಾರ ನೆರೆಯ ರಾಷ್ಟ್ರ ಮ್ಯಾನ್ಮಾರ್‌ನಲ್ಲಿಯೂ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಭೂಮಿಯ ಮೇಲ್ಮೈಯಿಂದ ಕೇವಲ 140 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ಆಳವಿಲ್ಲದ ಭೂಕಂಪಗಳು ಮೇಲ್ಮೈಗೆ ಹತ್ತಿರವಿರುವುದರಿಂದ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

An earthquake of magnitude 4.6 on the Richter scale occured in Doda in Jammu and Kashmir, at 04.32 hours today: National Centre for Seismology pic.twitter.com/AA2fHkwc1O

— ANI (@ANI) April 11, 2026

EQ of M: 4.0, On: 12/04/2026 04:29:26 IST, Lat: 23.141 N, Long: 96.072 E, Depth: 140 Km, Location: Myanmar.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @GSuresh_NCS @ndmaindia pic.twitter.com/2ldRuEX5v8

— National Center for Seismology (@NCS_Earthquake) April 11, 2026

BREAKING: 4.6 magnitude earthquake hits Jammu and Kashmir in the early hours of this morning | Earthquake
Share. Facebook Twitter LinkedIn WhatsApp Email

Related Posts

​2 ವರ್ಷದೊಳಗಿನ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ನಿಷೇಧ? ಸುರಕ್ಷತೆಯ ಕಾರಣ ನೀಡಿ ಕೇಂದ್ರದ ಮಹತ್ವದ ಕ್ರಮ !

12/04/2026 6:39 AM1 Min Read

BREAKING: ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಪಿಕಪ್ ನಡುವೆ ಸರಣಿ ಡಿಕ್ಕಿ; 10 ಸಾವು, 25 ಮಂದಿಗೆ ಗಂಭೀರ ಗಾಯ

12/04/2026 6:36 AM1 Min Read

ಡೀಸೆಲ್ ಮತ್ತು ವಿಮಾನ ಇಂಧನ ರಫ್ತು ಸುಂಕದಲ್ಲಿ ಭಾರಿ ಏರಿಕೆ: ದೇಶಿಯ ಮಾರುಕಟ್ಟೆಯಲ್ಲಿ ಕೊರತೆ ನೀಗಿಸಲು ಕೇಂದ್ರದ ಮಹತ್ವದ ಕ್ರಮ!

12/04/2026 6:27 AM1 Min Read
Recent News

​2 ವರ್ಷದೊಳಗಿನ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ನಿಷೇಧ? ಸುರಕ್ಷತೆಯ ಕಾರಣ ನೀಡಿ ಕೇಂದ್ರದ ಮಹತ್ವದ ಕ್ರಮ !

12/04/2026 6:39 AM

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM
BIG BREAKING NEWS: Mild tremors felt again in Kodagu's Sampaje

BREAKING : ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ 4.6 ತೀವ್ರತೆಯ ಪ್ರಬಲ ಭೂಕಂಪ | Earthquake

12/04/2026 6:37 AM

BREAKING: ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಮತ್ತು ಪಿಕಪ್ ನಡುವೆ ಸರಣಿ ಡಿಕ್ಕಿ; 10 ಸಾವು, 25 ಮಂದಿಗೆ ಗಂಭೀರ ಗಾಯ

12/04/2026 6:36 AM
State News
KARNATAKA

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

By kannadanewsnow5712/04/2026 6:39 AM KARNATAKA 2 Mins Read

ಬೆಂಗಳೂರು: ನೀವು ಹೊಸದಾಗಿ ಜಮೀನು ಖರೀದಿಸುವ ಯೋಚನೆಯಲ್ಲಿದ್ದೀರಾ? ಅಥವಾ ನಿಮ್ಮ ಸ್ವಂತ ಹೊಲದ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿ ಇಲ್ಲದೆ…

ಯುವಜನತೆಗೆ ಕೇಂದ್ರ ಸರ್ಕಾರದ ಬಂಪರ್ ಆಫರ್: `ಇಂಟರ್ನ್‌ಶಿಪ್’ ಮಾಡಿ, ತಿಂಗಳಿಗೆ ₹40,000 ಸ್ಟೈಪೆಂಡ್ ಪಡೆಯಿರಿ!

12/04/2026 6:33 AM

ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ಸಿಗುವ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

12/04/2026 6:27 AM

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

12/04/2026 6:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.