Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಾರಣ ಪ್ರೀಯರೇ ಗಮನಿಸಿ : ಟ್ರೆಕ್ಕಿಂಗ್ ಹೋಗೋರಿಗೆ ಹೊಸ ರೂಲ್ಸ್ ಜಾರಿ ಮಾಡಿದ ರಾಜ್ಯ ಸರ್ಕಾರ!

09/04/2026 1:53 PM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

09/04/2026 1:47 PM

BREAKING : ಬೈರುತ್ ಕಾರ್ಯಾಚರಣೆಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ `ನಯೀಮ್ ಖಾಸಿಮ್’ ಹತ್ಯೆ : `IDF’ ಘೋಷಣೆ

09/04/2026 1:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!
KARNATAKA

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

By kannadanewsnow5709/04/2026 1:47 PM

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳ ಅಂಕಪಟ್ಟಿಗಳು ಭೌತಿಕ ರೂಪದ ಬದಲು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ.

ಸರ್ಕಾರದ ಹೊಸ ನಿಯಮಗಳೇನು?
ಡಿಜಿಲಾಕರ್ ನಲ್ಲಿ ಅಂಕಪಟ್ಟಿ: 2026-27ನೇ ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೇವಲ National Academic Depository (NAD) / DigiLocker ನಲ್ಲಿ ಮಾತ್ರ ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡಲಾಗುತ್ತದೆ.

ಭೌತಿಕ ಅಂಕಪಟ್ಟಿ ರದ್ದು: ಮುಂದಿನ ವರ್ಷದಿಂದ ಪ್ರಸ್ತುತ ನೀಡಲಾಗುತ್ತಿರುವ ಕಾಗದದ ರೂಪದ (Physical Copy) ಅಂಕಪಟ್ಟಿಗಳನ್ನು ನೀಡುವ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಲಾಗಿದೆ.

APAAR ID ಕಡ್ಡಾಯ: ಪ್ರತಿ ವಿದ್ಯಾರ್ಥಿಯ ಅಂಕಪಟ್ಟಿಯು ಅವರ APAAR ID ಮತ್ತು ಭಾವಚಿತ್ರದೊಂದಿಗೆ ಡಿಜಿಲಾಕರ್ನಲ್ಲಿ ಲಭ್ಯವಿರುತ್ತದೆ.

ತಕ್ಷಣವೇ ಲಭ್ಯ: ಪರೀಕ್ಷಾ ಫಲಿತಾಂಶ ಪ್ರಕಟವಾದ ದಿನದಂದೇ ಡಿಜಿಲಾಕರ್ನಲ್ಲಿ ಅಂಕಪಟ್ಟಿ ಲಭ್ಯವಾಗುವಂತೆ ಕ್ರಮ ವಹಿಸಲಾಗುವುದು. ಮರು ಎಣಿಕೆ ಅಥವಾ ಮರು ಮೌಲ್ಯಮಾಪನದ ನಂತರದ ಪರಿಷ್ಕೃತ ಅಂಕಪಟ್ಟಿಗಳೂ ಸಹ ಡಿಜಿಟಲ್ ರೂಪದಲ್ಲೇ ದೊರೆಯಲಿವೆ.

ಈ ಬದಲಾವಣೆಗೆ ಕಾರಣವೇನು?
ಈ ಹಿಂದೆ ವಿದ್ಯಾರ್ಥಿಗಳು ಅಂಕಪಟ್ಟಿಗಳ ನೈಜತೆಯನ್ನು ದೃಢೀಕರಿಸಲು ಅಥವಾ ಅಂಕಪಟ್ಟಿ ಪಡೆಯಲು ಕಚೇರಿಗಳಿಗೆ ಅಲೆಯಬೇಕಿತ್ತು. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ತೊಂದರೆ ನೀಡುತ್ತಿತ್ತು. ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಪಾರದರ್ಶಕತೆ ತರಲು ಸರ್ಕಾರ ಈ ಡಿಜಿಟಲ್ ಹೆಜ್ಜೆ ಇಟ್ಟಿದೆ.

ಮಾನ್ಯತೆ ಮತ್ತು ಬಳಕೆ:
ಡಿಜಿಲಾಕರ್ನಲ್ಲಿ ಲಭ್ಯವಿರುವ ಈ ಡಿಜಿಟಲ್ ಅಂಕಪಟ್ಟಿಗಳನ್ನು ರಾಜ್ಯದ ಒಳಗೆ ಮತ್ತು ಹೊರಗೆ ಉನ್ನತ ಶಿಕ್ಷಣದ ಪ್ರವೇಶಾತಿಗಾಗಿ ಹಾಗೂ ವಿವಿಧ ಉದ್ಯೋಗ ನೇಮಕಾತಿ ಪ್ರಾಧಿಕಾರಗಳು ಅಧಿಕೃತ ದಾಖಲೆಯೆಂದು ಪರಿಗಣಿಸುವಂತೆ ಸರ್ಕಾರ ಸೂಚಿಸಿದೆ.

ಗಮನಿಸಿ: ಪ್ರಸಕ್ತ ಸಾಲಿನಲ್ಲಿ (2025-26) ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಯ ಜೊತೆಗೆ ಡಿಜಿಲಾಕರ್ನಲ್ಲೂ ಅಂಕಪಟ್ಟಿ ಲಭ್ಯವಿರಲಿದೆ. ಆದರೆ ಮುಂದಿನ ವರ್ಷದಿಂದ ಕೇವಲ ಡಿಜಿಟಲ್ ಅಂಕಪಟ್ಟಿ ಮಾತ್ರ ಚಾಲ್ತಿಯಲ್ಲಿರುತ್ತದೆ.

Attention to the state's 'Second PUC' students: 'Digital Marksheet' is now available on DigiLocker!
Share. Facebook Twitter LinkedIn WhatsApp Email

Related Posts

BREAKING : ಚಾರಣ ಪ್ರೀಯರೇ ಗಮನಿಸಿ : ಟ್ರೆಕ್ಕಿಂಗ್ ಹೋಗೋರಿಗೆ ಹೊಸ ರೂಲ್ಸ್ ಜಾರಿ ಮಾಡಿದ ರಾಜ್ಯ ಸರ್ಕಾರ!

09/04/2026 1:53 PM1 Min Read

BREAKING : ಶಿವಮೊಗ್ಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ, 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ : ಸಾವಿನ ಸುತ್ತ ಅನುಮಾನದ ಹುತ್ತ!

09/04/2026 1:00 PM1 Min Read

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

09/04/2026 12:46 PM1 Min Read
Recent News

BREAKING : ಚಾರಣ ಪ್ರೀಯರೇ ಗಮನಿಸಿ : ಟ್ರೆಕ್ಕಿಂಗ್ ಹೋಗೋರಿಗೆ ಹೊಸ ರೂಲ್ಸ್ ಜಾರಿ ಮಾಡಿದ ರಾಜ್ಯ ಸರ್ಕಾರ!

09/04/2026 1:53 PM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

09/04/2026 1:47 PM

BREAKING : ಬೈರುತ್ ಕಾರ್ಯಾಚರಣೆಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ `ನಯೀಮ್ ಖಾಸಿಮ್’ ಹತ್ಯೆ : `IDF’ ಘೋಷಣೆ

09/04/2026 1:40 PM

BIG NEWS : `TV’ ವೀಕ್ಷಕರಿಗೆ ಯೂಟ್ಯೂಬ್ ಶಾಕ್: ಇನ್ಮುಂದೆ 90 ಸೆಕೆಂಡ್ `ಜಾಹೀರಾತು’ ಸ್ಕಿಪ್ ಮಾಡುವಂತಿಲ್ಲ.!

09/04/2026 1:25 PM
State News
KARNATAKA

BREAKING : ಚಾರಣ ಪ್ರೀಯರೇ ಗಮನಿಸಿ : ಟ್ರೆಕ್ಕಿಂಗ್ ಹೋಗೋರಿಗೆ ಹೊಸ ರೂಲ್ಸ್ ಜಾರಿ ಮಾಡಿದ ರಾಜ್ಯ ಸರ್ಕಾರ!

By kannadanewsnow0509/04/2026 1:53 PM KARNATAKA 1 Min Read

ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಇತ್ತೀಚೆಗೆ ಚಾರಣಿಗರು ದಾರಿತಪ್ಪಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ…

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

09/04/2026 1:47 PM

BREAKING : ಶಿವಮೊಗ್ಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ, 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ : ಸಾವಿನ ಸುತ್ತ ಅನುಮಾನದ ಹುತ್ತ!

09/04/2026 1:00 PM

BREAKING : ಬಾಗಲಕೋಟೆ ಉಪಚುನಾವಣೆ : ಮತದಾನ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದ ವೃದ್ದೆ!

09/04/2026 12:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.