Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯ ನೌಕಾಪಡೆಗೆ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ: ಸಮುದ್ರದಲ್ಲಿ ಹೆಚ್ಚಿದ ಭಾರತದ ಶಕ್ತಿ

31/03/2026 8:26 AM

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

31/03/2026 8:20 AM

ನಕ್ಸಲ್ ಚಟುವಟಿಕೆಗೆ ಭಾರೀ ಹಿನ್ನಡೆ: ಆಂಧ್ರಪ್ರದೇಶದಲ್ಲಿ ಹಿರಿಯ ಮಾವೋವಾದಿ ನಾಯಕ ಸೇರಿ 9 ಮಂದಿ ಶರಣು!

31/03/2026 8:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!
INDIA

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

By kannadanewsnow5731/03/2026 8:20 AM

ನವದೆಹಲಿ: ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ಇಲಾಖೆಯಿಂದ ಸಿಹಿ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಕೇವಲ 28 ದಿನಗಳ ವ್ಯಾಲಿಡಿಟಿ ಮಾತ್ರವಲ್ಲದೆ, ಪೂರ್ತಿ 30 ದಿನಗಳ ರೀಚಾರ್ಜ್ ಪ್ಲಾನ್‌ ಅನ್ನು ನೀಡಬೇಕೆಂದು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸೂಚನೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದ ರಾಘವ್ ಚಡ್ಡಾ

ಈ ಹಿಂದೆ ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ, ಟೆಲಿಕಾಂ ಕಂಪನಿಗಳ ಈ ’28 ದಿನಗಳ ವ್ಯಾಲಿಡಿಟಿ’ ತಂತ್ರದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.

13 ಬಾರಿ ರೀಚಾರ್ಜ್: ವರ್ಷಕ್ಕೆ 12 ತಿಂಗಳುಗಳಿದ್ದರೂ, 28 ದಿನಗಳ ವ್ಯಾಲಿಡಿಟಿಯಿಂದಾಗಿ ಸಾಮಾನ್ಯ ಜನ ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾದ ಪರಿಸ್ಥಿತಿ ಇದೆ.ಇದು ಜನಸಾಮಾನ್ಯರ ಜೇಬಿಗೆ ಅನಗತ್ಯ ಕತ್ತರಿ ಹಾಕುವ ತಂತ್ರ ಎಂದು ಅವರು ದೂರಿದ್ದರು.

ಕೇಂದ್ರ ಸಚಿವರ ಸ್ಪಷ್ಟ ಸೂಚನೆ

ಸಂಸದರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಟೆಲಿಕಾಂ ಆಪರೇಟರ್‌ಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. “ಕಂಪನಿಗಳು 28 ದಿನಗಳ ಪ್ಲಾನ್ ಜೊತೆಗೆ ಕಡ್ಡಾಯವಾಗಿ 30 ದಿನಗಳ ಪ್ಲಾನ್ ಕೂಡ ಗ್ರಾಹಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಇರಬೇಕು” ಎಂದು ಅವರು ಹೇಳಿದ್ದಾರೆ.

ಬಳಕೆಯಾಗದ ಡೇಟಾ ಮುಂದಿನ ದಿನಕ್ಕೆ ವರ್ಗಾವಣೆ?

ರೀಚಾರ್ಜ್ ಅವಧಿಯ ಜೊತೆಗೆ ಡೇಟಾ ಬಳಕೆಯ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸ್ತುತ, ದಿನಕ್ಕೆ ನಿಗದಿಪಡಿಸಿದ ಡೇಟಾ (ಉದಾಹರಣೆಗೆ 1.5 GB) ಪೂರ್ತಿ ಬಳಕೆಯಾಗದಿದ್ದರೆ ಅದು ಅಂದೇ ಮುಕ್ತಾಯವಾಗುತ್ತದೆ. ಉಳಿದ ಡೇಟಾವನ್ನು ಮರುದಿನಕ್ಕೆ ಕೊಂಡೊಯ್ಯುವ (Data Roll-over) ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಬೇಡಿಕೆಯನ್ನೂ ಸರ್ಕಾರ ಪರಿಗಣಿಸುತ್ತಿದೆ.

Bumper news for mobile customers: Notice for 30-day recharge plan instead of 28 days!
Share. Facebook Twitter LinkedIn WhatsApp Email

Related Posts

ಭಾರತೀಯ ನೌಕಾಪಡೆಗೆ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ: ಸಮುದ್ರದಲ್ಲಿ ಹೆಚ್ಚಿದ ಭಾರತದ ಶಕ್ತಿ

31/03/2026 8:26 AM1 Min Read

ನಕ್ಸಲ್ ಚಟುವಟಿಕೆಗೆ ಭಾರೀ ಹಿನ್ನಡೆ: ಆಂಧ್ರಪ್ರದೇಶದಲ್ಲಿ ಹಿರಿಯ ಮಾವೋವಾದಿ ನಾಯಕ ಸೇರಿ 9 ಮಂದಿ ಶರಣು!

31/03/2026 8:14 AM1 Min Read

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ‘ಖಾಸಗಿ ಬಂಕ್‌’ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ.!

31/03/2026 8:13 AM1 Min Read
Recent News

ಭಾರತೀಯ ನೌಕಾಪಡೆಗೆ ಮೂರು ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ: ಸಮುದ್ರದಲ್ಲಿ ಹೆಚ್ಚಿದ ಭಾರತದ ಶಕ್ತಿ

31/03/2026 8:26 AM

ಮೊಬೈಲ್ ಗ್ರಾಹಕರಿಗೆ ಬಂಪರ್ ಸುದ್ದಿ : ಇನ್ಮುಂದೆ 28 ದಿನಗಳ ಬದಲಿಗೆ 30 ದಿನಗಳ `ರೀಚಾರ್ಜ್’ ಪ್ಲಾನ್ ಗೆ ಸೂಚನೆ!

31/03/2026 8:20 AM

ನಕ್ಸಲ್ ಚಟುವಟಿಕೆಗೆ ಭಾರೀ ಹಿನ್ನಡೆ: ಆಂಧ್ರಪ್ರದೇಶದಲ್ಲಿ ಹಿರಿಯ ಮಾವೋವಾದಿ ನಾಯಕ ಸೇರಿ 9 ಮಂದಿ ಶರಣು!

31/03/2026 8:14 AM

BREAKING : ವಾಹನ ಸವಾರರಿಗೆ ಬಿಗ್ ಶಾಕ್ : ‘ಖಾಸಗಿ ಬಂಕ್‌’ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ.!

31/03/2026 8:13 AM
State News
KARNATAKA

BIG NEWS : ಪೋಷಕರಿಗೆ ‘ಡಬಲ್ ಶಾಕ್’: ಖಾಸಗಿ ಶಾಲೆಗಳ ಶುಲ್ಕ ಭಾರಿ ಏರಿಕೆ, ವಯೋಮಿತಿ ಗೊಂದಲ!

By kannadanewsnow5731/03/2026 8:03 AM KARNATAKA 1 Min Read

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗುತ್ತಿರುವ ರಾಜಧಾನಿಯ ಪೋಷಕರಿಗೆ ಈಗ ಆತಂಕದ ಕಾಲ. ಒಂದೆಡೆ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ…

WEATHER UPDATE : ವಾಯುಭಾರ ಕುಸಿತ: ರಾಜ್ಯದಲ್ಲಿ ಏ.3ರವರೆಗೆ ಗುಡುಗು ಸಹಿತ ಭಾರೀ ಮಳೆ

31/03/2026 7:18 AM

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 1500ಕ್ಕೂ ಹೆಚ್ಚು `ಲ್ಯಾಬ್ ಟೆಕ್ನಿಷಿಯನ್’ ಹುದ್ದೆಗಳ ನೇಮಕ : ಸಚಿವ ದಿನೇಶ್ ಗುಂಡೂರಾವ್ ಘೋಷಣೆ

31/03/2026 6:54 AM

ಆಸ್ತಿ ಖರೀದಿದಾರರೇ ಗಮನಿಸಿ : `ಜಮೀನು ರಿಜಿಸ್ಟರ್’ಗೆ ಈ ದಾಖಲೆಗಳು ಕಡ್ಡಾಯ

31/03/2026 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.