Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!

29/03/2026 1:59 PM

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

29/03/2026 1:59 PM

ಪ್ರತಿಯೊಬ್ಬರಿಗೂ ಲೈಫ್ ಹಾಗೂ ಹೆಲ್ತ್ ಇನ್ಶೂರೆನ್ಸ್ ಯಾಕೆ ಅನಿವಾರ್ಯ? ಇಲ್ಲಿದೆ ಮಾಹಿತಿ

29/03/2026 1:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!
KARNATAKA

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

By kannadanewsnow0529/03/2026 1:59 PM

ಬೆಂಗಳೂರು : ಶ್ರೀ ರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ ಆಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟನಹಳ್ಳಿ ದೇವಸ್ಥಾನದಲ್ಲಿ ನಿನ್ನೆ ಜನರು ಶ್ರೀ ರಾಮನವಮಿ ಪ್ರಸಾದ ಸೇವಿಸಿದ್ದರು. ಪ್ರಸಾದ ಸೇವಿಸಿದ ಬಳಿಕ ಬಹುತೇಕ ಭಕ್ತರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಜಾಗ್ರತ ಕ್ರಮವಾಗಿ ಆರೋಗ್ಯ ಸಿಬ್ಬಂದಿಯಿಂದ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಬೆಟ್ಟೇನಹಳ್ಳಿಯಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪ್ರತಿ ವರ್ಷ ಶ್ರೀ ರಾಮನವಮಿಯಂದು ಅನ್ನಪ್ರಸಾದ ವಿನಿಯೋಗಿಸಲಾಗುತ್ತಿತ್ತು. ಈ ವರ್ಷ ಮಾತ್ರ ಪ್ರಸಾದ ಸೇವಿಸಿದ ಶ್ರೀ ರಾಮನ ಭಕ್ತರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.

Share. Facebook Twitter LinkedIn WhatsApp Email

Related Posts

ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವವರೇ ಎಚ್ಚರ : ತಪ್ಪದೇ ಈ 10 ವಿಷಯಗಳನ್ನು ಚೆಕ್ ಮಾಡಿಕೊಳ್ಳಿ.!

29/03/2026 1:27 PM2 Mins Read

BREAKING : ಬೆಂಗಳೂರಲ್ಲಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ : ಇಬ್ಬರು ಸವಾರರು ಸಾವು, ಚಾಲಕ ಅರೆಸ್ಟ್

29/03/2026 1:16 PM1 Min Read

ಬಿಜೆಪಿಯಲ್ಲಿ ಯಾವುದೇ ಲೀಡರ್ ಗಳಿಲ್ಲ, ಅಲ್ಲಿ 20 ಬಾಗಿಲು, ಹಲವಾರು ಗುಂಪುಗಳಾಗಿವೆ : ಸಚಿವ ಎಂ.ಬಿ ಪಾಟೀಲ್

29/03/2026 1:06 PM1 Min Read
Recent News

ವಾಹನ ಸವಾರರೇ ಎಚ್ಚರ : ಇನ್ಮುಂದೆ `ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಲ್ಲ, ಲೈಸೆನ್ಸ್ ಕೂಡ ರದ್ದು!

29/03/2026 1:59 PM

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

29/03/2026 1:59 PM

ಪ್ರತಿಯೊಬ್ಬರಿಗೂ ಲೈಫ್ ಹಾಗೂ ಹೆಲ್ತ್ ಇನ್ಶೂರೆನ್ಸ್ ಯಾಕೆ ಅನಿವಾರ್ಯ? ಇಲ್ಲಿದೆ ಮಾಹಿತಿ

29/03/2026 1:46 PM

ನಿಮ್ಮ ಮಕ್ಕಳ ಬಾಯಲ್ಲಿ ‘ಇಲ್ಲ, ಬೇಡ’ ಅನ್ನೋ ಪದ ಬರದಿದ್ರೆ ಡೇಂಜರ್! ಯಾಕೆ ಅಂತ ಈ ಸುದ್ದಿ ಓದಿ

29/03/2026 1:41 PM
State News
KARNATAKA

BREAKING : ಬೆಂಗಳೂರಲ್ಲಿ ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ : ಆಸ್ಪತ್ರೆಗೆ ದಾಖಲು!

By kannadanewsnow0529/03/2026 1:59 PM KARNATAKA 1 Min Read

ಬೆಂಗಳೂರು : ಶ್ರೀ ರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ ಭೇದಿ ಆಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ…

ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವವರೇ ಎಚ್ಚರ : ತಪ್ಪದೇ ಈ 10 ವಿಷಯಗಳನ್ನು ಚೆಕ್ ಮಾಡಿಕೊಳ್ಳಿ.!

29/03/2026 1:27 PM

BREAKING : ಬೆಂಗಳೂರಲ್ಲಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ : ಇಬ್ಬರು ಸವಾರರು ಸಾವು, ಚಾಲಕ ಅರೆಸ್ಟ್

29/03/2026 1:16 PM

ಬಿಜೆಪಿಯಲ್ಲಿ ಯಾವುದೇ ಲೀಡರ್ ಗಳಿಲ್ಲ, ಅಲ್ಲಿ 20 ಬಾಗಿಲು, ಹಲವಾರು ಗುಂಪುಗಳಾಗಿವೆ : ಸಚಿವ ಎಂ.ಬಿ ಪಾಟೀಲ್

29/03/2026 1:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.