Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೇಪಾಳ ರಾಜಕೀಯದಲ್ಲಿ ಸಂಚಲನ: ಹೊಸ ಪ್ರಧಾನಿ ಬಾಲೆನ್ ಶಾ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ!

28/03/2026 7:00 AM
vidhana soudha

ರಾಜ್ಯದಲ್ಲಿ ಹೊಸ ಶಾಲೆಗೆ ಸ್ವಂತ ಭೂಮಿ\ 15 ವರ್ಷ ಭೂ ಗುತ್ತಿಗೆ ಕಡ್ಡಾಯ : ಕರಡು ನಿಯಮ ಪ್ರಕಟ

28/03/2026 6:55 AM

ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !

28/03/2026 6:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಹೊಸ ಶಾಲೆಗೆ ಸ್ವಂತ ಭೂಮಿ\ 15 ವರ್ಷ ಭೂ ಗುತ್ತಿಗೆ ಕಡ್ಡಾಯ : ಕರಡು ನಿಯಮ ಪ್ರಕಟ
KARNATAKA

ರಾಜ್ಯದಲ್ಲಿ ಹೊಸ ಶಾಲೆಗೆ ಸ್ವಂತ ಭೂಮಿ\ 15 ವರ್ಷ ಭೂ ಗುತ್ತಿಗೆ ಕಡ್ಡಾಯ : ಕರಡು ನಿಯಮ ಪ್ರಕಟ

By kannadanewsnow5728/03/2026 6:55 AM
vidhana soudha
vidhana soudha

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಲೆಗಳನ್ನು ಆರಂಭಿಸುವವರಿಗೆ, ಮಾನ್ಯತೆ ಪಡೆಯಲು ಹಾಗೂ ಶಾಲಾ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. ಈ ಮೂಲಕ ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಟ್ಟಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ) (ತಿದ್ದುಪಡಿ) ನಿಯಮಗಳು 2026’ರ ಕರಡು ಪ್ರಕಾರ, ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಯಾವುದೇ ಹೊಸ ಖಾಸಗಿ ಶಾಲೆ ಸ್ಥಾಪಿಸಲು ಆಡಳಿತ ಮಂಡಳಿಯು ಸ್ವಂತ ಭೂಮಿ ಹೊಂದಿರಬೇಕು. ಇಲ್ಲವೇ, ಕನಿಷ್ಠ 15 ವರ್ಷಗಳ ಕಾಲಾವಧಿಗೆ ನೋಂದಾಯಿತ ಗುತ್ತಿಗೆ (ಲೀಸ್) ಭೂಮಿಯನ್ನು ಹೊಂದಿರಬೇಕು.

ದಾಖಲೆಗಳ ಸಲ್ಲಿಕೆ: ಜಾಗದ ಮಾಲೀಕತ್ವದ ಪುರಾವೆಯಾಗಿ ಪಹಣಿ, ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಿದೆ.

ಶಾಲಾ ಸ್ಥಳಾಂತರಕ್ಕೆ ಅವಕಾಶ: ಹಾಲಿ ನಡೆಯುತ್ತಿರುವ ಶಾಲೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದರೆ, ಸುಸ್ಥಿತಿಯಲ್ಲಿರುವ ಸ್ವಂತ, ಬಾಡಿಗೆ ಅಥವಾ ಲೀಸ್ ಜಾಗದ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಕಾಲಾವಕಾಶ ನೀಡುವ ನಿಯಮವನ್ನು ರೂಪಿಸಲಾಗಿದೆ.

ಇ-ಬ್ಯಾಂಕ್ ಗ್ಯಾರಂಟಿ ಕಡ್ಡಾಯ: ಶಾಲೆಗಳು ಮಾನ್ಯತೆಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೊಂದಿಗೂ ಇನ್ಮುಂದೆ ಕಡ್ಡಾಯವಾಗಿ ‘ಇ-ಬ್ಯಾಂಕ್ ಗ್ಯಾರಂಟಿ’ ರೂಪದಲ್ಲಿ ಭದ್ರತಾ ಠೇವಣಿಯನ್ನು ಸಲ್ಲಿಸಬೇಕಾಗುತ್ತದೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:

ಈ ಕರಡು ನಿಯಮಗಳ ಬಗ್ಗೆ ಆಕ್ಷೇಪಣೆಗಳಿದ್ದರೆ, ಮುಂದಿನ 15 ದಿನಗಳ ಒಳಗೆ ಅಪರ ಮುಖ್ಯ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂ.ಎಸ್. ಕಟ್ಟಡ, ಬೆಂಗಳೂರು – ಇವರಿಗೆ ಕಳುಹಿಸುವಂತೆ ಇಲಾಖೆ ಕೋರಿದೆ.

Own land/15-year land lease mandatory for new schools in the state: Draft rules published
Share. Facebook Twitter LinkedIn WhatsApp Email

Related Posts

ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !

28/03/2026 6:49 AM2 Mins Read

ದ್ವಿಭಾಷಾ ನೀತಿಯತ್ತ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ : `SSLC’ ಪರೀಕ್ಷೆಯಲ್ಲಿ ಹಿಂದಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’!

28/03/2026 6:40 AM2 Mins Read

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

28/03/2026 6:36 AM2 Mins Read
Recent News

ನೇಪಾಳ ರಾಜಕೀಯದಲ್ಲಿ ಸಂಚಲನ: ಹೊಸ ಪ್ರಧಾನಿ ಬಾಲೆನ್ ಶಾ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ!

28/03/2026 7:00 AM
vidhana soudha

ರಾಜ್ಯದಲ್ಲಿ ಹೊಸ ಶಾಲೆಗೆ ಸ್ವಂತ ಭೂಮಿ\ 15 ವರ್ಷ ಭೂ ಗುತ್ತಿಗೆ ಕಡ್ಡಾಯ : ಕರಡು ನಿಯಮ ಪ್ರಕಟ

28/03/2026 6:55 AM

ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !

28/03/2026 6:49 AM

BIG NEWS : ಕೋವಿಡ್ ಕಾಲದಂತೆ ಸ್ಥಿತಿ ಎದುರಿಸೋಣ, ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ : `CM’ಗಳ ಸಭೆಯಲ್ಲಿ ಪ್ರಧಾನಿ ಮೋದಿ ಸೂಚನೆ

28/03/2026 6:44 AM
State News
vidhana soudha KARNATAKA

ರಾಜ್ಯದಲ್ಲಿ ಹೊಸ ಶಾಲೆಗೆ ಸ್ವಂತ ಭೂಮಿ\ 15 ವರ್ಷ ಭೂ ಗುತ್ತಿಗೆ ಕಡ್ಡಾಯ : ಕರಡು ನಿಯಮ ಪ್ರಕಟ

By kannadanewsnow5728/03/2026 6:55 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಲೆಗಳನ್ನು ಆರಂಭಿಸುವವರಿಗೆ, ಮಾನ್ಯತೆ ಪಡೆಯಲು ಹಾಗೂ ಶಾಲಾ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು…

ಕೇಂದ್ರ ಸರ್ಕಾರದಿಂದ ಸುಂಕ ಭಾರಿ ಕಡಿತ : ಆದ್ರೂ ಪೆಟ್ರೋಲ್-ಡೀಸೆಲ್ ದರ ಇಳಿಯಲ್ಲ !

28/03/2026 6:49 AM

ದ್ವಿಭಾಷಾ ನೀತಿಯತ್ತ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ : `SSLC’ ಪರೀಕ್ಷೆಯಲ್ಲಿ ಹಿಂದಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’!

28/03/2026 6:40 AM

ರಾಜ್ಯದಲ್ಲಿ 51,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 70,000 ಉದ್ಯೋಗ ಸೃಷ್ಠಿ – ಸಚಿವ ಎಂ.ಬಿ ಪಾಟೀಲ್

28/03/2026 6:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.