ಬೆಂಗಳೂರು : ಅಮೇರಿಕಾ ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 17 ವಿಮಾನಗಳ ಹಾರಾಟ ರದ್ದಾಗಿವೆ.
ಬೆಂಗಳೂರಿಗೆ ಆಗಮಿಸಬೇಕಿದ್ದ 8 ಹಾಗೂ ನಿರ್ಗಮಿಸಬೇಕೆಂದು 9 ವಿಮಾನಗಳ ಹಾರಾಟ ರದ್ದಾಗಿದೆ. ಅಬುದಾಭಿ, ರಿಯಾದ್, ಜೆಡ್ಡಾ, ದುಬೈ, ದೋಹಾಗೆ ತೆರಳಬೇಕಿದ್ದ ಒಟ್ಟು 17 ವಿಮಾನಗಳು ರದ್ದಾಗಿವೆ.








