Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟೆಹ್ರಾನ್‌ನಲ್ಲಿ ಖಮೇನಿ ಅಂತಿಮಯಾತ್ರೆ: ಇಸ್ರೇಲ್‌ನ ಡಿಮೋನಾ ನ್ಯೂಕ್ಲಿಯರ್ ಸೈಟ್ ಉಡೀಸ್ ಮಾಡುವುದಾಗಿ ಇರಾನ್ ಎಚ್ಚರಿಕೆ!

05/03/2026 1:42 PM

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

05/03/2026 1:40 PM

BIG NEWS : ಮದ್ಯಪ್ರಿಯರಿಗೆ ಬಿಗ್ ಶಾಕ್ : ನಾಳೆಯ ಬಜೆಟ್ ನಲ್ಲಿ `ಎಣ್ಣೆ’ ಬೆಲೆ ಶೇ. 12ರಷ್ಟು ಏರಿಕೆ ಸಾಧ್ಯತೆ !

05/03/2026 1:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!
KARNATAKA

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

By kannadanewsnow0505/03/2026 1:40 PM

ಕಲಬುರ್ಗಿ : ಹೋಳಿ ಹುಣ್ಣಿಮೆಯಂದು ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅಣಕು ಶವಯಾತ್ರೆ ನಡೆಸಿ ಮನೋರಂಜನ ರೀತಿಯಲ್ಲಿ ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಆದರೆ ಕಲ್ಬುರ್ಗಿಯಲ್ಲಿ ಕೆಲ ಯುವಕರು ಬುರ್ಖಾ ರೀತಿಯ ವೇಷ ಧರಿಸಿ ಅಣುಕು ಶವ ಯಾತ್ರೆ ಮಾಡಿದರಿಂದ ಐವರು ಯುವಕರ ಮೇಲೆ ಇದೀಗ ಪೊಲೀಸರು FIR ದಾಖಲಿಸಿದ್ದಾರೆ.

ಹೌದು ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ನಿಮಿತ್ತ ನಡೆದ ‘ಅಣಕು ಶವಯಾತ್ರೆ’ಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಐವರು ಯುವಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕಾಮದಹನದ ನಂತರ ದುಷ್ಟ ಸಂಹಾರದ ಪ್ರತೀಕವಾಗಿ ಅಣಕು ಶವಯಾತ್ರೆ ನಡೆಸುವ ಸಂಪ್ರದಾಯವಿದೆ. ಈ ವೇಳೆ ಕೆಲವರು ಮಹಿಳೆಯರ ವೇಷ ಧರಿಸಿ ಅಳುವಂತೆ ನಟಿಸಿ ಹಾಸ್ಯ ಪ್ರದರ್ಶನ ನೀಡುತ್ತಾರೆ. ಆದರೆ, ನಿಂಬರ್ಗಾ ಗ್ರಾಮದಲ್ಲಿ ನಡೆದ ಈ ಬಾರಿಯ ಆಚರಣೆಯಲ್ಲಿ, ಯುವಕನೊಬ್ಬ ಮುಸ್ಲಿಂ ಸಮುದಾಯದ ಮಹಿಳೆಯರು ಧರಿಸುವ ‘ಬುರ್ಕಾ’ ಮಾದರಿಯ ಬಟ್ಟೆ ಧರಿಸಿ ಶವಯಾತ್ರೆಯ ಹಿಂದೆ ಅಳುವ ಅಣಕು ಪ್ರದರ್ಶನ ನೀಡಿದ್ದನು.

ಪ್ರಕರಣ ದಾಖಲಾದ ನಂತರ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಹಬ್ಬದ ಹೆಸರಿನಲ್ಲಿ ಇತರ ಧರ್ಮದ ನಂಬಿಕೆಗಳಿಗೆ ಅವಮಾನ ಮಾಡುವಂತಹ ಕೃತ್ಯಗಳನ್ನು ಎಸಗಬಾರದು. ಯಾರೇ ಕಾನೂನು ಉಲ್ಲಂಘಿಸಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಪೊಲೀಸರು ಎಚ್ಚರಿಸಿದ್ದಾರೆ.

ಸಿಡಿದೆದ್ದ ಮುಸ್ಲಿಂ ಸಮುದಾಯ

ಈ ಅಣಕು ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಮುಸ್ಲಿಂ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದು ಕೇವಲ ಹಬ್ಬದ ಆಚರಣೆಯಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ನಮ್ಮ ಧರ್ಮಕ್ಕೆ ಅವಹೇಳನ ಮಾಡಲಾಗಿದೆ. ಬುರ್ಕಾ ಧರಿಸಿ ಅಣಕು ಪ್ರದರ್ಶನ ನೀಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ’ ಎಂದು ಸಮುದಾಯದ ಪ್ರಮುಖರು ದೂರಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ಮದ್ಯಪ್ರಿಯರಿಗೆ ಬಿಗ್ ಶಾಕ್ : ನಾಳೆಯ ಬಜೆಟ್ ನಲ್ಲಿ `ಎಣ್ಣೆ’ ಬೆಲೆ ಶೇ. 12ರಷ್ಟು ಏರಿಕೆ ಸಾಧ್ಯತೆ !

05/03/2026 1:30 PM1 Min Read

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲು : ಸತತ 4ನೇ ಬಾರಿ ಅತ್ಯುತ್ತಮ ಆಗಮಸ್ಥಾನ ಬಿರುದು

05/03/2026 1:27 PM2 Mins Read

BREAKING : ಗಲ್ಫ್ ಯುದ್ಧದ ಭೀತಿ ಹಿನ್ನಲೆ ಗ್ರಾಹಕರಿಗೆ ಬಿಗ್ ಶಾಕ್ : ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 5 ರೂ. ಏರಿಕೆ ಸಾಧ್ಯತೆ!

05/03/2026 1:20 PM1 Min Read
Recent News

ಟೆಹ್ರಾನ್‌ನಲ್ಲಿ ಖಮೇನಿ ಅಂತಿಮಯಾತ್ರೆ: ಇಸ್ರೇಲ್‌ನ ಡಿಮೋನಾ ನ್ಯೂಕ್ಲಿಯರ್ ಸೈಟ್ ಉಡೀಸ್ ಮಾಡುವುದಾಗಿ ಇರಾನ್ ಎಚ್ಚರಿಕೆ!

05/03/2026 1:42 PM

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

05/03/2026 1:40 PM

BIG NEWS : ಮದ್ಯಪ್ರಿಯರಿಗೆ ಬಿಗ್ ಶಾಕ್ : ನಾಳೆಯ ಬಜೆಟ್ ನಲ್ಲಿ `ಎಣ್ಣೆ’ ಬೆಲೆ ಶೇ. 12ರಷ್ಟು ಏರಿಕೆ ಸಾಧ್ಯತೆ !

05/03/2026 1:30 PM

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲು : ಸತತ 4ನೇ ಬಾರಿ ಅತ್ಯುತ್ತಮ ಆಗಮಸ್ಥಾನ ಬಿರುದು

05/03/2026 1:27 PM
State News
KARNATAKA

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

By kannadanewsnow0505/03/2026 1:40 PM KARNATAKA 1 Min Read

ಕಲಬುರ್ಗಿ : ಹೋಳಿ ಹುಣ್ಣಿಮೆಯಂದು ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅಣಕು ಶವಯಾತ್ರೆ ನಡೆಸಿ ಮನೋರಂಜನ ರೀತಿಯಲ್ಲಿ ಹೋಳಿ ಹುಣ್ಣಿಮೆಯನ್ನು…

BIG NEWS : ಮದ್ಯಪ್ರಿಯರಿಗೆ ಬಿಗ್ ಶಾಕ್ : ನಾಳೆಯ ಬಜೆಟ್ ನಲ್ಲಿ `ಎಣ್ಣೆ’ ಬೆಲೆ ಶೇ. 12ರಷ್ಟು ಏರಿಕೆ ಸಾಧ್ಯತೆ !

05/03/2026 1:30 PM

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತೊಂದು ಮೈಲಿಗಲ್ಲು : ಸತತ 4ನೇ ಬಾರಿ ಅತ್ಯುತ್ತಮ ಆಗಮಸ್ಥಾನ ಬಿರುದು

05/03/2026 1:27 PM

BREAKING : ಗಲ್ಫ್ ಯುದ್ಧದ ಭೀತಿ ಹಿನ್ನಲೆ ಗ್ರಾಹಕರಿಗೆ ಬಿಗ್ ಶಾಕ್ : ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 5 ರೂ. ಏರಿಕೆ ಸಾಧ್ಯತೆ!

05/03/2026 1:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.