Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನಿತಿಶ್ ಕುಮಾರ್ ರಾಜೀನಾಮೆ | resigns from CM post
INDIA

BREAKING: ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನಿತಿಶ್ ಕುಮಾರ್ ರಾಜೀನಾಮೆ | resigns from CM post

By kannadanewsnow5705/03/2026 11:29 AM

ಪಾಟ್ನಾ: ಕಳೆದ ಎರಡು ದಶಕಗಳಿಂದ ಬಿಹಾರದ ರಾಜಕೀಯ ಚುಕ್ಕಾಣಿ ಹಿಡಿದಿದ್ದ ನಿತೀಶ್ ಕುಮಾರ್ ಅವರು ಇಂದು (ಮಾರ್ಚ್ 5, 2026) ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ರಾಷ್ಟ್ರ ರಾಜಕಾರಣದತ್ತ ತಮ್ಮ ಪಯಣ ಆರಂಭಿಸಿದ್ದಾರೆ.

ದೀರ್ಘಕಾಲದವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ, ಈಗ ಮೇಲ್ಮನೆಗೆ ತೆರಳುತ್ತಿರುವುದು ಅವರ ರಾಜಕೀಯ ಜೀವನದ ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ.

ಮನದ ಮಾತು ಹಂಚಿಕೊಂಡ ನಿತೀಶ್
ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ನಿತೀಶ್ ಕುಮಾರ್, “ನಾನು ಲೋಕಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಆದರೆ ರಾಜ್ಯಸಭೆಯ ಸದಸ್ಯನಾಗಬೇಕೆಂಬ ಆಸೆ ಬಹಳ ದಿನಗಳಿಂದ ನನ್ನ ಹೃದಯದಲ್ಲಿತ್ತು. ಈಗ ಆ ಆಸೆ ಈಡೇರುತ್ತಿದೆ,” ಎಂದು ಭಾವನಾತ್ಮಕವಾಗಿ ನುಡಿದರು.

ನಾಮಪತ್ರ ಸಲ್ಲಿಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನಿತೀಶ್ ಕುಮಾರ್ ಅವರು ಇಂದು ಬೆಳಿಗ್ಗೆ ಪಾಟ್ನಾದಲ್ಲಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಜೆಡಿಯು (JD-U) ಮತ್ತು ಬಿಜೆಪಿ (BJP) ನಾಯಕರು ಸಾಥ್ ನೀಡಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವುದರಿಂದ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ. ಇದು ಬಿಹಾರದಲ್ಲಿ ಹೊಸ ಸರ್ಕಾರದ ರಚನೆಗೆ ದಾರಿ ಮಾಡಿಕೊಟ್ಟಿದೆ.

Bihar CM Nitish Kumar tweets, "… I seek to become a member of the Rajya Sabha in the elections being held this time. I want to assure you with complete honesty that my relationship with you will continue in the future as well, and my resolve to work together with you to build a… pic.twitter.com/v4Z3N28gL0

— ANI (@ANI) March 5, 2026

BREAKING: Nitish Kumar resigns from Bihar CM post
Share. Facebook Twitter LinkedIn WhatsApp Email

Related Posts

World Health Day 2026: `ವಿಶ್ವ ಆರೋಗ್ಯ ದಿನ’ದ ಥೀಮ್, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

08/04/2026 1:13 PM2 Mins Read

BIG NEWS : 56 ಇಂಚಿನ ಎದೆ ಈಗ ಕುಗ್ಗಿದೆ : ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕ್ ಪಾತ್ರದ ಬಗ್ಗೆ ಕಾಂಗ್ರೆಸ್ ಲೇವಡಿ

08/04/2026 1:12 PM2 Mins Read

BREAKING : ‘ಇರಾನ್‌ನಿಂದ ಕೂಡಲೇ ಹೊರಬನ್ನಿ’: ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ತುರ್ತು ಸಲಹೆ

08/04/2026 12:05 PM1 Min Read
Recent News

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM
State News
KARNATAKA

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

By kannadanewsnow0508/04/2026 1:56 PM KARNATAKA 1 Min Read

ಚಾಮರಾಜನಗರ : ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ, ವ್ಯಕ್ತಿಯೊಬ್ಬ ಮಹಿಳೆಯರ ಒಳಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ…

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.