ನವದೆಹಲಿ: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದಂತಹ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ, ಏರ್ ಇಂಡಿಯಾ ಸಂಸ್ಥೆಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಕತಾರ್ ದೇಶಗಳಿಗೆ ತನ್ನ ವಿಮಾನ ಹಾರಾಟದ ಸ್ಥಗಿತವನ್ನು ಮಾರ್ಚ್ 2, 2026 ರ ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ.
ಪಶ್ಚಿಮ ಏಷ್ಯಾದ ಆಕಾಶಮಾರ್ಗದಲ್ಲಿ ಎದುರಾಗಿರುವ ಅನಿಶ್ಚಿತತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದು ಕೇವಲ ಮಧ್ಯಪ್ರಾಚ್ಯಕ್ಕೆ ಮಾತ್ರವಲ್ಲದೆ ಯುರೋಪ್ ಮಾರ್ಗಗಳ ಮೇಲೂ ಪರಿಣಾಮ ಬೀರಿದೆ.
“In view of the continuing situation in the Middle East, Air India has extended the suspension of all flights to and from the UAE, Saudi Arabia, Israel, and Qatar until 2359 hrs IST on 2 March 2026.
Additionally, select flights to Europe scheduled on 2 March…
— Air India (@airindia) March 1, 2026







