Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬಂಗಾಳದಲ್ಲಿ ‘ದೀದಿ’ಗೆ ಶಾಕ್: ‘ಇದು ಜನರ ತೀರ್ಪಲ್ಲ, ಲೂಟಿ!’:ತಿರುಗಿ ಬೀಳುವ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ

05/05/2026 8:23 AM

ಇನ್ನು ವಾಟ್ಸಾಪ್ ಮೂಲಕವೇ `ಮೊಬೈಲ್ ರೀಚಾರ್ಜ್’ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

05/05/2026 8:18 AM

ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಭೀತಿ: ಶಾಂತಿ ಕಾಪಾಡಲು ರಾಜ್ಯದಲ್ಲೇ ಮೊಕ್ಕಾಂ ಹೂಡಲಿವೆ ಕೇಂದ್ರ ಭದ್ರತಾ ಪಡೆಗಳು!

05/05/2026 8:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!
KARNATAKA

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

By kannadanewsnow0524/02/2026 10:19 AM

ಬೆಂಗಳೂರು : ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ. ಕೆಂಗೇರಿಯ ನಾಗದೇವನಹಳ್ಳಿಯ ವಿನಾಯಕ ಲೇಔಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.

ಕಾರು ಚಾಲಕ ನವೀನ್ ಎಂಬಾತನಿಂದ ನಂಜುಂಡಪ್ಪ (65) ಎನ್ನುವ ವೃದ್ಧನ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಕಾರಿನಲ್ಲಿ ಬಂದು ಚಾಲಕ ನವೀನ್ ಹಾರ್ನ್ ಮಾಡಿದ್ದಾನೆ. ಪಕ್ಕದಲ್ಲಿ ಅಷ್ಟು ದೊಡ್ಡ ರಸ್ತೆ ಇದೆ ಹೋಗಿ ಅಂತ ನಂಜುಂಡಪ್ಪ ಹೇಳಿದ್ದಾರೆ. ರೊಚ್ಚಿಗೆದ್ದು ಅವಾಚ್ಯ ಶಬ್ದದಿಂದ ಬೈದು ನಂಜುಂಡಪ್ಪ ಮೇಲೆ ನವೀನ್ ಹಲ್ಲೆ ಮಾಡಿದ್ದಾನೆ. ಕಾರಿನಲ್ಲಿದ್ದ ನವೀನ್ ಪೋಷಕರು ಬಂದು ಸಮಾಧಾನ ಮಾಡಿದ್ದಾರೆ.

ಆದರೂ ಬೈಯುತ್ತ ಅಟ್ಟಿಸಿಕೊಂಡು ಹೋಗಿ ಚಾಲಕ ನವೀನ್ ಹಲ್ಲೆಗೈದಿದ್ದಾನೆ. ಬಳಿಕ ಎರಡು ನೂರು ಮೀಟರ್ ದೂರ ನಡೆದುಕೊಂಡು ಹೋಗಿದ್ದ ನಂಜುಂಡಪ್ಪ. ಆಗ ಕಾರು ತೆಗೆದುಕೊಂಡು ಹೋಗಿ ಅಲ್ಲಿ ಅಡ್ಡ ಹಾಕಿ ಮತ್ತೆ ಹಲ್ಲೆ ಮಾಡಿದ್ದಾನೆ. ರಸ್ತೆ ಮೇಲೆ ಬೀಳಿಸಿ ಚಾಲಕ ನವೀನ್ ಹಲ್ಲೆ ಮಾಡಿದ್ದಾನೆ. ಘಟನೆ ಸಂಭಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

ಇನ್ನು ವಾಟ್ಸಾಪ್ ಮೂಲಕವೇ `ಮೊಬೈಲ್ ರೀಚಾರ್ಜ್’ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

05/05/2026 8:18 AM2 Mins Read

BREAKING: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಇಂದಿನಿಂದ 4 ದಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್.!

05/05/2026 8:08 AM1 Min Read

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮಕ್ಕೆ ಬ್ರೇಕ್ : ಇನ್ಮುಂದೆ ಕೂಲಿಕಾರರ ಹಾಜರಾತಿಗೆ `ಫೇಸ್ ಅಥೆಂಟಿಕೇಷನ್’ ಕಡ್ಡಾಯ.!

05/05/2026 7:27 AM1 Min Read
Recent News

​ಬಂಗಾಳದಲ್ಲಿ ‘ದೀದಿ’ಗೆ ಶಾಕ್: ‘ಇದು ಜನರ ತೀರ್ಪಲ್ಲ, ಲೂಟಿ!’:ತಿರುಗಿ ಬೀಳುವ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ

05/05/2026 8:23 AM

ಇನ್ನು ವಾಟ್ಸಾಪ್ ಮೂಲಕವೇ `ಮೊಬೈಲ್ ರೀಚಾರ್ಜ್’ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

05/05/2026 8:18 AM

ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಭೀತಿ: ಶಾಂತಿ ಕಾಪಾಡಲು ರಾಜ್ಯದಲ್ಲೇ ಮೊಕ್ಕಾಂ ಹೂಡಲಿವೆ ಕೇಂದ್ರ ಭದ್ರತಾ ಪಡೆಗಳು!

05/05/2026 8:16 AM

BREAKING: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಇಂದಿನಿಂದ 4 ದಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್.!

05/05/2026 8:08 AM
State News
KARNATAKA

ಇನ್ನು ವಾಟ್ಸಾಪ್ ಮೂಲಕವೇ `ಮೊಬೈಲ್ ರೀಚಾರ್ಜ್’ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5705/05/2026 8:18 AM KARNATAKA 2 Mins Read

ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗಾಗಿ ಮತ್ತೊಂದು ಅದ್ಭುತ ಫೀಚರ್ ಪರಿಚಯಿಸಿದೆ. ಇನ್ಮುಂದೆ ನೀವು ಮೊಬೈಲ್ ರೀಚಾರ್ಜ್…

BREAKING: ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಇಂದಿನಿಂದ 4 ದಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಬಂದ್.!

05/05/2026 8:08 AM

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮಕ್ಕೆ ಬ್ರೇಕ್ : ಇನ್ಮುಂದೆ ಕೂಲಿಕಾರರ ಹಾಜರಾತಿಗೆ `ಫೇಸ್ ಅಥೆಂಟಿಕೇಷನ್’ ಕಡ್ಡಾಯ.!

05/05/2026 7:27 AM
vidhana soudha

BIG NEWS : ರಾಜ್ಯದ ಪೊಲೀಸ್ ಠಾಣೆಗಳಲ್ಲಿ ರಾತ್ರಿ ವೇಳೆ ವಿಚಾರಣೆಗೆ ಮಹಿಳೆಯರನ್ನು ಕರೆತರುವಂತಿಲ್ಲ: ಸರ್ಕಾರದಿಂದ ಮಹತ್ವದ ಆದೇಶ

05/05/2026 7:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.