ಬೆಂಗಳೂರು : ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು ಶೀಘ್ರದಲ್ಲಿಯೇ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆಗಳು ಕಂಡುಬರುತ್ತಿವೆ. ಈ ಕುರಿತು ಕೆ ಇ ಆರ್ ಸಿ ಚಿಂತನೆ ನಡೆಸಿದ್ದು, ನಾಳೆ ಈ ಕುರಿತು ಸಭೆ ನಡೆಯಲಿದೆ.
ಈ ಕುರಿತು ನಾಳೆ ಕೆಇಆರ್ಸಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಪರ್ಯಾಯ ಮಾರ್ಗಕ್ಕಾಗಿ ಕೆಇಆರ್ಸಿ, ಮೊರೆ ಹೋಗಿರುವ ಬೆಸ್ಕಾಂ ಸದ್ಯ ಮುಂದಿನ ಎರಡು ಆರ್ಥಿಕ ವರ್ಷಗಳಿಗೂ ವಿದ್ಯುತ್ ದರ ಏರಿಸಿರುವ ಕೆ ಆರ್ ಸಿ, ಇದೀಗ ಮಧ್ಯಂತರ ವಿದ್ಯುತ್ ತರ ಏರಿಗೆ ಮಾಡಲು ಚಿಂತನೆ ನಡೆಸಿದೆ.
ದರ ಏರಿಕೆ ಸಂಬಂಧಪಟ್ಟ ಗ್ರಾಹಕರು ಮತ್ತು ಉದ್ಯಮಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ 2024 ಮತ್ತು 25ರಲ್ಲಿ 2800 ಕೋಟಿ ನಷ್ಟ ಅನುಭವಿಸಿರುವ ಬೆಸ್ಕಾಂ, ಇದನ್ನು ಸರಿದೂಗಿಸಲು ಬೆಸ್ಕಾಂ ಕೆಇಆರ್ಸಿ ಮೊರೆ ಹೋಗಿದ್ದಾರೆ. ಹಾಗಾಗಿ ನಾಳೆ ಕೆಇಆರ್ಸಿಸ್ ಪಂಗಡದಲ್ಲಿ ಅಧಿಕಾರಿಗಳು ಸಭೆ ಕರೆದಿದ್ದು ಈ ಬೆಳೆ ಗ್ರಾಹಕರ ಆವಾಲುಗಳನ್ನು ಸ್ವೀಕರಿಸಲಿದ್ದಾರೆ.








