ಕೋಲಾರ : ಕೋಲಾರದ ಕೆಜಿಎಫ್ ಚಿನ್ನದ ಗಣಿಯಲ್ಲಿ ಮಣ್ಣು ಕರಿಯುತಿದ ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್. ಉರಿಗಂ ಠಾಣೆ ಪೊಲೀಸರು ಎಂಟು ಜನರನ್ನು ಅರೆಸ್ಟ್ ಮಾಡಿದ್ದಾರೆ.
ಗಿಫ್ಟಾರ್ಟ್ ಶಾಪ್ಟ್ ನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕದಿಯುತ್ತಿದ್ದರು ಎಂಟು ಚೀಲಗಳಲ್ಲಿ ತುಂಬಿದ 40,000 ಮೌಲ್ಯದ ಚಿನ್ನ ಮಿಶ್ರಿತ ಮಣ್ಣು ಜಪ್ತಿ ಮಾಡಿದ್ದಾರೆ. ಕಳುವು ಸಂಬಂಧ ಉರಿಗಾಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








