Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೆಇಇ ಮುಖ್ಯ ಸೆಷನ್ 1 ಫಲಿತಾಂಶ: ಒಡಿಶಾದಲ್ಲಿ ಒಂದೇ ರೀತಿಯ ಶೇಕಡವಾರು ಅಂಕ ಪಡೆದ ಅವಳಿ ಸಹೋದರರು | JEE Main Result

17/02/2026 7:36 PM

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM

ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಸಂಪುಟದಲ್ಲಿ ಹಿಂದೂ ಮಂತ್ರಿ: ಯಾರದು ಗೊತ್ತಾ?

17/02/2026 7:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ
KARNATAKA

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

By kannadanewsnow0917/02/2026 7:27 PM

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದಂತ ಅವರಿಬ್ಬರದ್ದು 12 ವರ್ಷಗಳ ದಾಂಪತ್ಯ. ಆದರೇ ಪತಿಯ ಅನುಮಾನದ ಕಿಚ್ಚಿಗೆ, ಸುಂದರ ದಾಂಪತ್ಯವೇ ಅಂತ್ಯಗೊಂಡಿದೆ. ಅದು ಆಕೆ ಹಲವು ಪುರುಷರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಅನ್ನುವ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಪಾಪಿ ಪತಿಯೊಬ್ಬ ಕೊಲೆ ಮಾಡಿದ್ದರಿಂದ ಆಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಚೌಡೇಶ್ವರಿ ನಗರದಲ್ಲಿ ಹೀಗೊಂದು ಘಟನೆ ನಡೆದಿದೆ. ಅಜ್ಜಂಪುರ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮ ರಂಗನಾಥ್ ಹಾಗೂ ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

7 ವರ್ಷಗಳ ಹಿಂದೆ ಬೀರೂರಿಗೆ ಬಂದು ರಂಗನಾಥ್ ಹಾಗೂ ಮಮತಾ ವಾಸಿಸುತ್ತಿದ್ದರು. ರಂಗನಾಥ್ ಗಾರೆ ಕೆಲಸ ಮಾಡುತ್ತಿದ್ದರೇ, ಮಮತಾ ಅಡಿಕೆ ಸುಲಿಯುವ ಕೆಲಸ, ಮದುವೆ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು.

ಹೀಗೆ ಕೆಲಸದ ನಿಮಿತ್ತ ಆಚೆ ಹೋಗುತ್ತಿದ್ದಂತ ಮಮತಾಗೆ ಮೊಬೈಲ್ ಚಟ ಹೆಚ್ಚಾಗಿದ್ದು ಪತಿ ರಂಗನಾಥ್ ಗೆ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪತಿ ರಂಗನಾಥ್ ತನ್ನ ಪತ್ನಿ ಮಮತಾ ಹಲವು ಪುರುಷರ ಜೊತೆಗೆ ಸಂಪರ್ಕದಲ್ಲಿ ಇರೋ ಸಂಶಯ ಮೂಡಿತ್ತು.

ಕಳೆದ ಫೆಬ್ರವರಿ.4ರಂದು ಮಗನ ಹುಟ್ಟು ಹಬ್ಬ ಆಚರಣೆ ಸಿದ್ಧತೆಯಲ್ಲಿ ಇದ್ದಾಗ, ಮಮತಾ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಳು. ಇದರಿಂದ ಪತಿ ರಂಗನಾಥ್ ಕೋಪಗೊಂಡಿದ್ದರು. ಮಕ್ಕಳ ಮುಂದೆಯೇ ಪತಿ-ಪತ್ನಿ ಗಲಾಟೆ ಕೂಡ ಮಾಡಿಕೊಂಡಿದ್ದರು.

ಪತಿ ರಂಗನಾಥ್ ಹಾಗೂ ಪತ್ನಿ ಮಮತಾ ನಡುವೆ ಜಗಳ ತಾರಕ್ಕೇರಿದ ಸಂದರ್ಭದಲ್ಲಿ, ಪತ್ನಿಯನ್ನು ಕಡೆವಿ ಕತ್ತು ಹಿಸುಕಿ, ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಆ ಬಳಿಕ ಬೆಳಗ್ಗೆ ಬೀರೂರು ಠಾಣೆಗೆ ತೆರಳಿ, ರಾತ್ರಿ ಚೆನ್ನಾಗಿ ಪತ್ನಿ ಮಮತಾ ಇದ್ದಳು. ಬೆಳಗ್ಗೆ ಮೇಲೇಳುತ್ತಿಲ್ಲ ಎಂಬುದಾಗಿ ಗೋಳಾಡಿದ್ದಾನೆ. ಆದರೇ ಸ್ಥಳಕ್ಕೆ ತೆರಳಿದಂತ ಪೊಲೀಸರು ಪರಿಶೀಲಿಸಿದಾಗ ಕುತ್ತಿಗೆಗೆ ಬಿಗಿದು, ಉಸಿರು ಕಟ್ಟಿಸಿ ಕೊಲೆ ಮಾಡಿರೋದು ಕಂಡು ಬಂದಿದೆ.

ಈ ಹಿನ್ನಲೆಯಲ್ಲಿ ಮಮತ ಹತ್ಯೆಯಲ್ಲಿ ಪತಿ ರಂಗನಾಥ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ತಂದೆ-ತಾಯಿ ಇಲ್ಲದೇ ಮಕ್ಕಳಿಬ್ಬರು ಅನಾಥರಾದಂತೆ ಆಗಿದೆ.

ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಸಂಪುಟದಲ್ಲಿ ಹಿಂದೂ ಮಂತ್ರಿ: ಯಾರದು ಗೊತ್ತಾ?

ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಸಭೆ ಕರೆಯುತ್ತೇವೆ : ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ

Share. Facebook Twitter LinkedIn WhatsApp Email

Related Posts

BIG NEWS : ಬೆಂಗಳೂರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿದ್ದಕ್ಕೆ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ!

17/02/2026 7:13 PM1 Min Read

ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ: ಕೆ.ವಿ.ಪ್ರಭಾಕರ್

17/02/2026 7:05 PM3 Mins Read

ಹಾಸನದ ಸೈಟ್ ಜಟಾಪಟಿ: ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ

17/02/2026 7:02 PM1 Min Read
Recent News

ಜೆಇಇ ಮುಖ್ಯ ಸೆಷನ್ 1 ಫಲಿತಾಂಶ: ಒಡಿಶಾದಲ್ಲಿ ಒಂದೇ ರೀತಿಯ ಶೇಕಡವಾರು ಅಂಕ ಪಡೆದ ಅವಳಿ ಸಹೋದರರು | JEE Main Result

17/02/2026 7:36 PM

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

17/02/2026 7:27 PM

ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಸಂಪುಟದಲ್ಲಿ ಹಿಂದೂ ಮಂತ್ರಿ: ಯಾರದು ಗೊತ್ತಾ?

17/02/2026 7:15 PM

BIG NEWS : ಬೆಂಗಳೂರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿದ್ದಕ್ಕೆ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ!

17/02/2026 7:13 PM
State News
KARNATAKA

ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ

By kannadanewsnow0917/02/2026 7:27 PM KARNATAKA 1 Min Read

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದಂತ ಅವರಿಬ್ಬರದ್ದು 12 ವರ್ಷಗಳ ದಾಂಪತ್ಯ. ಆದರೇ ಪತಿಯ ಅನುಮಾನದ ಕಿಚ್ಚಿಗೆ, ಸುಂದರ ದಾಂಪತ್ಯವೇ ಅಂತ್ಯಗೊಂಡಿದೆ. ಅದು…

BIG NEWS : ಬೆಂಗಳೂರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅಡ್ಡಗಟ್ಟಿದ್ದಕ್ಕೆ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ!

17/02/2026 7:13 PM

ಸಾರ್ವಜನಿಕ‌ ಬದುಕು ಕಲುಷಿತಗೊಳ್ಳುತ್ತಿರುವ ಹೊತ್ತಲ್ಲಿ ಪಿ.ರಾಮಯ್ಯ ಮಾದರಿಯಾಗಿ ಕಾಣುತ್ತಾರೆ: ಕೆ.ವಿ.ಪ್ರಭಾಕರ್

17/02/2026 7:05 PM

ಹಾಸನದ ಸೈಟ್ ಜಟಾಪಟಿ: ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ

17/02/2026 7:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.