ಬಳ್ಳಾರಿ: ಜಿಲ್ಲೆಯ ತೆಕ್ಕಲಕೋಟೆ ಗ್ರಾಮದಲ್ಲಿ ಶಿಲಾಯುಗ ಕಾಲದ ಮೂರು ಅಸ್ಥಿಪಂಜರಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಗ್ರಾಮದ ಗೌಡ್ರು ಮೂಲೆ ಪ್ರದೇಶದಲ್ಲಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ.
ಮಡಿಕೆ ಹೊರ ತೆಗೆಯುವ ವೇಳೆಯಲ್ಲಿ ಈ ಅಸ್ಥಿ ಪಂಜರಗಳು ಪತ್ತೆಯಾಗಿವೆ. ಹೀಗಾಗಿ ಉತ್ಖನನ ಕಾರ್ಯವನ್ನು ಸಂಶೋಧಕರು ಸ್ಥಗಿತಗೊಳಿಸಿದ್ದಾರೆ.
ಫೆಬ್ರವರಿ.12ರವರೆಗೆ ಮಾತ್ರ ಉತ್ಖನನಕ್ಕೆ ಅನುಮತಿ ನೀಡಲಾಗಿತ್ತು. ಮೂರು ಶಿಲಾಯುಗ ಕಾಲದ ಅಸ್ಥಿಪಂಜರ ಪತ್ತೆ ಹಿನ್ನಲೆಯಲ್ಲಿ ಉತ್ಖನನ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಸುಮನ್ ಫನ್ನೆಕರ್ ಭೇಟಿ ನೀಡಿದ್ದಾರೆ.
ಸಾಗರ, ಹೊಸನಗರಕ್ಕೆ ಸರ್ಕಾರ ಬಂಫರ್ ಗಿಫ್ಟ್: ವಿವಿಧ ಕಾಮಗಾರಿಗೆ ‘20.17 ಕೋಟಿ ಅನುದಾನ’ ಮಂಜೂರು
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!








