Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

12/02/2026 8:51 AM

`ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ

12/02/2026 8:39 AM

‘ಭಾರತ ನಮ್ಮ ತೈಲ ಖರೀದಿಸಲ್ಲ ಎಂದು ಟ್ರಂಪ್ ಮಾತ್ರ ಹೇಳ್ತಾರೆ!’: ರಷ್ಯಾ ಸಚಿವರಿಂದ ಅಮೇರಿಕಾ ಅಧ್ಯಕ್ಷರ ಕಾಲೆಳೆತ!

12/02/2026 8:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ
KARNATAKA

`ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ

By kannadanewsnow5712/02/2026 8:39 AM

ರಾಯಚೂರು : ಫೆ.10 ರಿಂದ ಫೆ.18ರವರೆಗೆ ಶ್ರೀಶೈಲಂ ಜಾತ್ರೆಯು ನಡೆಯುತ್ತಿದೆ. ಫೆ.15ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರುಗಲಿರುವ ಪ್ರಯುಕ್ತ ಶ್ರೀಶೈಲಂ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ ವಿಶೇಷ ಬಸ್ಸುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಈ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು-ಕರ್ನೂಲ್- ಶ್ರೀಶೈಲಂ, ಸಿಂಧನೂರು- ಆದೋನಿ- ಶ್ರೀಶೈಲಂ, ಸಿಂಧನೂರು- ರಾಯಚೂರು- ಕರ್ನೂಲ್- ಶ್ರೀಶೈಲಂ, ಲಿಂಗಸೂಗುರು- ರಾಯಚೂರು- ಕರ್ನೂಲ್- ಶ್ರೀಶೈಲಂ, ಲಿಂಗಸೂಗುರು- ಮಸ್ಕಿ- ಸಿಂಧನೂರು- ಆದೋನಿ- ಶ್ರೀಶೈಲಂ, ಮಾನವಿ- ರಾಯಚೂರು- ಕರ್ನೂಲ್- ಶ್ರೀಶೈಲಂ, ದೇವದುರ್ಗ- ರಾಯಚೂರು- ಕರ್ನೂಲ್- ಶ್ರೀಶೈಲಂ, ಮಸ್ಕಿ- ರಾಯಚೂರು- ಕರ್ನೂಲ್- ಶ್ರೀಶೈಲಂ, ಮಸ್ಕಿ- ಸಿಂಧನೂರು- ಆದೋನಿ- ಶ್ರೀಶೈಲಂ ಮಾರ್ಗದಲ್ಲಿ ಕಾರ್ಯಾಚರಣೆಗೆ ತರಲಾಗುತ್ತಿದೆ.

50 ಪ್ರಯಾಣಿಕರು ಲಭ್ಯ ಇದ್ದಲ್ಲಿ ಅವರ ಸ್ವ-ಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್ಸು ವ್ಯವಸ್ಥೆಯನ್ನು ಒದಗಿಸುವದಕ್ಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹಾಗೂ ಪ್ರಯಾಣಿಕರು ಮಹಾನಂದಿಗೆ ಹೋಗುವದಕ್ಕೆ ಇಷ್ಟ ಪಟ್ಟಲ್ಲಿ, ಅಲ್ಲಿಗೆ ಕರೆದುಕೊಂಡು ಹೋಗಿ ಬರಲಾಗುತ್ತಿದ್ದು, ಶ್ರೀಶೈಲಂಗೆ ಹೋಗಿ ಬರುವ ಪ್ರಯಾಣಿಕರು ಈ ವಿಶೇಷ ಬಸ್ಸುಗಳ ಸೌರ್ಕಯವನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 1ನೇ ಘಟಕ ರಾಯಚೂರು: 7760992363, 2ನೇ ಘಟಕ ರಾಯಚೂರು: 7760992364, 3ನೇ ಘಟಕ ರಾಯಚೂರು: 7619351087, ಲಿಂಗಸೂಗುರು: 7760992365, ಸಿಂಧನೂರು: 7760992366, ಮಾನವಿ: 7760992367, ದೇವದುರ್ಗ: 7760992368, ಮಸ್ಕಿ: 7760992361 ಅಥವಾ ವಿಭಾಗೀಯ ಸಂಚಾರ ಅಧಿಕಾರಿ: 7760992352ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ ಎಂ.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Devotees going to `Srisailam Jatre` take note: Special buses will operate
Share. Facebook Twitter LinkedIn WhatsApp Email

Related Posts

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

12/02/2026 8:51 AM2 Mins Read

BREAKING: ಲೈಂಗಿಕ ದೌರ್ಜನ್ಯ ಕೇಸಲ್ಲಿ ‘ನಟ ಸಾಧು ಕೋಕಿಲ, ಮಂಡ್ಯ ರಮೇಶ್’ಗೆ ಬಿಗ್ ರಿಲೀಫ್: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

12/02/2026 8:27 AM1 Min Read

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

12/02/2026 7:33 AM2 Mins Read
Recent News

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

12/02/2026 8:51 AM

`ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ

12/02/2026 8:39 AM

‘ಭಾರತ ನಮ್ಮ ತೈಲ ಖರೀದಿಸಲ್ಲ ಎಂದು ಟ್ರಂಪ್ ಮಾತ್ರ ಹೇಳ್ತಾರೆ!’: ರಷ್ಯಾ ಸಚಿವರಿಂದ ಅಮೇರಿಕಾ ಅಧ್ಯಕ್ಷರ ಕಾಲೆಳೆತ!

12/02/2026 8:38 AM

BREAKING: ಲೈಂಗಿಕ ದೌರ್ಜನ್ಯ ಕೇಸಲ್ಲಿ ‘ನಟ ಸಾಧು ಕೋಕಿಲ, ಮಂಡ್ಯ ರಮೇಶ್’ಗೆ ಬಿಗ್ ರಿಲೀಫ್: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

12/02/2026 8:27 AM
State News
KARNATAKA

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

By kannadanewsnow5712/02/2026 8:51 AM KARNATAKA 2 Mins Read

ಮನೆ ಖರೀದಿಸುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರ. ಜನರು ತಮ್ಮ ಮನೆಯಲ್ಲಿ ವರ್ಷಗಳ ಉಳಿತಾಯ ಮತ್ತು ಕಠಿಣ ಪರಿಶ್ರಮವನ್ನು…

`ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ

12/02/2026 8:39 AM

BREAKING: ಲೈಂಗಿಕ ದೌರ್ಜನ್ಯ ಕೇಸಲ್ಲಿ ‘ನಟ ಸಾಧು ಕೋಕಿಲ, ಮಂಡ್ಯ ರಮೇಶ್’ಗೆ ಬಿಗ್ ರಿಲೀಫ್: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

12/02/2026 8:27 AM

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

12/02/2026 7:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.