Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ.? ‘CBSE ಪರೀಕ್ಷಾ ನೀತಿ’ ಹೇಳೋದೇನು ಗೊತ್ತಾ?

11/02/2026 3:57 PM

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

11/02/2026 3:53 PM

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!
KARNATAKA

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

By kannadanewsnow0511/02/2026 3:53 PM

ವಿಜಯನಗರ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಹೈಕಮಾಂಡ್ ಅವರನ್ನು ಭೇಟಿ ಮಾಡುವ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು ಇದರ ಮಧ್ಯ ಸಚಿವ ಜಮೀರ್ ಅಹ್ಮದ್ ಖಾನ್ 2028 ರ ವರೆಗೂ ಸಿದ್ದರಾಮಯ್ಯರೆ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 

ವಿಜಯನಗರದಲ್ಲಿ ಮಾತನಾಡಿದ ಅವರು, 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಮುಂದಿನ ಚುನಾವಣೆಯೂ ಅವರ ನೇತೃತ್ವದಲ್ಲೇ ನಡೆಯಲಿದೆ. ಹಾಗಾಗಿ 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದಿದ್ದಾರೆ.

ನಮ್ಮದು ಹೈಕಮಾಂಡ್ ಪಕ್ಷ ಹೈಕಮಾಂಡ್ ಏನೇ ನಿರ್ಧಾರ ತಗೊಂಡ್ರೂ ನಾವು ಬದ್ಧರಾಗಿರುತ್ತೇವೆ. ಒಂದು ವೇಳೆ ಬೀದಿಯಲ್ಲಿ ಹೋಗೋ ದಾಸಯ್ಯನನ್ನು ತಂದು ಸಿಎಂ ಮಾಡಿದ್ರೂ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸದ್ಯಕ್ಕೆ 2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದರು.

Share. Facebook Twitter LinkedIn WhatsApp Email

Related Posts

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM1 Min Read

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM1 Min Read

ಬೆಂಗಳೂರಲ್ಲಿ ಘೋರ ಘಟನೆ : ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ದುರ್ಮರಣ, ಚಾಲಕ ಅರೆಸ್ಟ್!

11/02/2026 3:46 PM1 Min Read
Recent News

ನೀವು ಅನಾರೋಗ್ಯ ಅಥ್ವಾ ಬೇರೆ ಕಾರಣದಿಂದ ‘ಪರೀಕ್ಷೆ’ ಬರೆಯದಿದ್ರೆ ಏನಾಗುತ್ತೆ.? ‘CBSE ಪರೀಕ್ಷಾ ನೀತಿ’ ಹೇಳೋದೇನು ಗೊತ್ತಾ?

11/02/2026 3:57 PM

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

11/02/2026 3:53 PM

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM
State News
KARNATAKA

2028ರವರೆಗೆ ಸಿದ್ದರಾಮಯ್ಯರೆ ಸಿಎಂ, ಆಮೇಲೆ ಬೀದಿ ದಾಸಯ್ಯನನ್ನ ಸಿಎಂ ಮಾಡಿದ್ರೂ ಓಕೆ : ಜಮೀರ್ ವಿವಾದ ಹೇಳಿಕೆ!

By kannadanewsnow0511/02/2026 3:53 PM KARNATAKA 1 Min Read

ವಿಜಯನಗರ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಹೈಕಮಾಂಡ್ ಅವರನ್ನು ಭೇಟಿ ಮಾಡುವ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು…

ಪೊಲೀಸ್ ಗೌರವಗಳೊಂದಿಗೆ ಹಿರಿಯ ಪತ್ರಕರ್ತ, ಮಾಜಿ ಶಾಸಕ ಪಿ.ರಾಮಯ್ಯ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಆದೇಶ

11/02/2026 3:53 PM

ಬಜೆಟ್ ಮಂಡನೆಯ ದಿನಾಂಕ ಸದ್ಯದಲ್ಲೇ ನಿಗದಿ: ಸಿಎಂ ಸಿದ್ಧರಾಮಯ್ಯ

11/02/2026 3:48 PM

ಬೆಂಗಳೂರಲ್ಲಿ ಘೋರ ಘಟನೆ : ಶಾಲಾ ಬಸ್ ಹರಿದು ಪೊಲೀಸ್ ಸಿಬ್ಬಂದಿಯ ಇಬ್ಬರು ಮಕ್ಕಳು ದುರ್ಮರಣ, ಚಾಲಕ ಅರೆಸ್ಟ್!

11/02/2026 3:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.