ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಬೇಕು ಎಂಬ ಆಸೆ ಅವಶ್ಯಕತೆ ಇದ್ದೇ ಇರುತ್ತದೆ, ಅದಕ್ಕಾಗಿ ಪ್ರತಿನಿತ್ಯ ಮನೆಯಲ್ಲಿ ಲಕ್ಷ್ಮೀದೇವಿಗೆ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.
ಇದರ ಜೊತೆಗೆ ಲಕ್ಷ್ಮೀ ದೇವಿಗೆ ಪ್ರಿಯವಾದ ಅಂತಹ ಈ ಒಂದು ಸ್ತೋತ್ರವನ್ನು ಪ್ರತಿನಿತ್ಯ ಮನೆಯಲ್ಲಿ ಈ ಸಮಯದಲ್ಲಿ ಪಠಿಸುತ್ತ ಬಂದರೆ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ, ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಇಡೀ ಕುಟುಂಬಕ್ಕೆ ಪ್ರಾಪ್ತಿಯಾಗುತ್ತದೆ, ಮಹಾಲಕ್ಷ್ಮಿ ದೇವಿಯ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ,
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564
ಹಾಗಾದರೆ ಈ ಒಂದು ಸ್ತೋತ್ರ ಯಾವುದು ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು ಯಾವ ರೀತಿ ಹೇಳಬೇಕು, ಇದರಿಂದ ಯಾವ ರೀತಿಯಾದ ಉತ್ತಮ ಫಲಗಳು ದೊರೆಯುತ್ತವೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.
ಯಾರ ಮನೆಯಲ್ಲಿ ಈ ಒಂದು ಸ್ತೋತ್ರವನ್ನು ಈ ರೀತಿಯಾಗಿ ಪ್ರತಿನಿತ್ಯ ಪಠಿಸುತ್ತಾರೋ ಅಂತವರ ಮನೆಯಲ್ಲಿ ಋಣ ಬಾಧೆಗಳು ಇರುವುದಿಲ್ಲ, ಕಷ್ಟಗಳು ಇರುವುದಿಲ್ಲ, ಜಗದ್ಗುರು ಶ್ರೀ ಶಂಕರಾಚಾರ್ಯರು ಈ ಒಂದು ಸ್ತೋತ್ರವನ್ನು ರಚಿಸಿದ್ದಾರೆ,
ಈ ಒಂದು ಸ್ತೋತ್ರವನ್ನು ಕನಕದಾರ ಸ್ತೋತ್ರ ಎಂದು ಕರೆಯಲಾಗುತ್ತದೆ. ಈ ಒಂದು ವಿಶೇಷವಾದ ಶಕ್ತಿಶಾಲಿಯಾದ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಇಷ್ಟ ಬಂದ ರೀತಿಯಲ್ಲಿ ಹೇಳುವ ಹಾಗಿಲ್ಲ ಅದಕ್ಕೆ ಅದರದೇ ಆದ ಕೆಲವು ನಿಯಮಗಳು ಇವೆ,
ಪ್ರತಿನಿತ್ಯವೂ ಮನೆಯಲ್ಲಿ ಕನಕದಾರ ಸ್ತೋತ್ರ ವನ್ನು ಪಠಣೆ ಮಾಡಬಹುದು ಅಥವಾ ಪ್ರತಿನಿತ್ಯ ಪಠಣೆ ಮಾಡಲು ಸಾಧ್ಯವಾಗದೆ ಹೋದರೆ ಕನಕಧಾರಾ ಸ್ತೋತ್ರವನ್ನು ಪ್ರತಿನಿತ್ಯ ಕೇಳುವ ಅಭ್ಯಾಸವನ್ನು ಆದರೂ ಸಹ ಮಾಡಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಇದರ ವಿಶೇಷವಾದ ಫಲಗಳು ನಿಮಗೆ ಲಭಿಸುತ್ತವೆ, ಇನ್ನು ಕನಕಧಾರಾ ಸ್ತೋತ್ರವನ್ನು ಹೇಳುವಾಗ ಅನುಸರಿಸಬೇಕಾದ ನಿಯಮಗಳು ಯಾವುದು ಎಂದರೆ
ಮುಖ್ಯವಾಗಿ ಉತ್ತರ ದಿಕ್ಕಿಗೆ ಮುಖ ವನ್ನು ಮಾಡಿ ಕುಳಿತುಕೊಂಡು ಈ ಒಂದು ಸ್ತೋತ್ರವನ್ನು ಹೇಳಬೇಕು ಈ ರೀತಿಯಾಗಿ ಪಠನೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಪ್ರಾಪ್ತಿಯಾಗುತ್ತದೆ,
ಪ್ರತಿ ದಿನವೂ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಕೂಡ ಈ ಒಂದು ಸ್ತೋತ್ರವನ್ನು ಹೇಳಬೇಕು ಬೆಳಗಿನ ಸಮಯದಲ್ಲಿ 6 ರಿಂದ 7ಗಂಟೆಯ ಒಳಗಡೆ ಮತ್ತು ಸಂಜೆಯ ಸಮಯದಲ್ಲಿ ಕೂಡ ಆರರಿಂದ ಏಳು ಗಂಟೆಯ ಒಳಗಡೆ ಈ ಒಂದು ಸ್ತೋತ್ರವನ್ನು ಹೇಳಬೇಕು,
ಇನ್ನು ಹೊಸದಾಗಿ ಈ ಸ್ತ್ರೋತ್ರವನ್ನು ಹೇಳಲು ಪ್ರಾರಂಭಿಸುವರು ಹುಣ್ಣಿಮೆಯ ದಿನ ಈ ಒಂದು ಕನಕಧಾರ ಸ್ತೋತ್ರ ವನ್ನು ಓದಲು ಅಥವಾ ಕೇಳಲು ಆರಂಭಿಸಿ ನಂತರ ಪ್ರತಿ ನಿತ್ಯವೂ ಮೊದಲು ಕೇಳಲು ಆರಂಭ ಮಾಡಬಹುದು, ಒಂದು ವೇಳೆ ಹುಣ್ಣಿಮೆಯ ದಿನ ಆಗದಿದ್ದರೆಶುಕ್ರವಾರದ ದಿನ ನೀವು ಪ್ರಾರಂಭ ಮಾಡಬಹುದು, ಇನ್ನು ಕನಕಧಾರಾ ಸ್ತೋತ್ರವನ್ನು ಓದುವವರು ಪ್ರತ್ಯೇಕವಾಗಿ ಕೆಂಪು ಬಣ್ಣ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಓದಬೇಕು
ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಕನಕದಾರ ಸ್ತೋತ್ರವನ್ನು ಓದಬಾರದು, ಇನ್ನು ಈ ಒಂದು ಸ್ತೋತ್ರವನ್ನು ಪೂರ್ತಿಯಾಗಿ ಓದಿದ ನಂತರ ವಿಶೇಷವಾಗಿ ಲಕ್ಷ್ಮೀದೇವಿಗೆ ಬೆಟ್ಟದ ನೆಲ್ಲಿಕಾಯಿಯನ್ನು ನೈವೇದ್ಯವಾಗಿ ಇಡಬೇಕು, ಈ ರೀತಿ ಬೆಟ್ಟದ ನೆಲ್ಲಿಕಾಯಿಯನ್ನು ನೈವೇದ್ಯವಾಗಿ ಇಟ್ಟರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ,
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಪ್ರತಿನಿತ್ಯವೂ ನೆಲ್ಲಿಕಾಯಿಯನ್ನು ಇಟ್ಟು ನೈವೇದ್ಯ ಮಾಡಲು ಸಾಧ್ಯವಾಗದಿದ್ದರೆ ವಾರದಲ್ಲಿ ಒಂದು ಬಾರಿ ಶುಕ್ರವಾರದ ದಿನ ನೈವೇದ್ಯವನ್ನು ಇಡಬಹುದು. ಈ ರೀತಿಯ ನಿಯಮಗಳನ್ನು ಅನುಸರಿಸಿ ನಿಯಮಬದ್ಧವಾಗಿ
ಈ ಒಂದು ಸ್ತೋತ್ರವನ್ನು ಮನೆಯಲ್ಲಿ ಪ್ರತಿನಿತ್ಯವೂ ಹೇಳುವುದರಿಂದ ಆಗುವ ಉಪಯೋಗಗಳು ಏನು ಎಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎಂಬುದು ಸದಾಕಾಲ ಮನೆಯ ಮೇಲೆ ಇರುತ್ತದೆ, ಮನೆಯಲ್ಲಿ ಲಕ್ಷ್ಮೀದೇವಿಯ ವಾಸಸ್ಥಾನವು ಇರುತ್ತದೆ, ಲಕ್ಷ್ಮೀದೇವಿ ಅನುಗ್ರಹದಿಂದ ಸಿರಿಸಂಪತ್ತುಗಳು ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ.








