ನವದೆಹಲಿ : ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಹಿರಿಯ ನಾಯಕರ ಬೆಂಬಲ ಮತ್ತು ಅವಿರೋಧ ಪ್ರಕ್ರಿಯೆಯ ನಂತರ, ನಿತಿನ್ ನಬಿನ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಯಿತು, ಇದು ಪಕ್ಷದ ನಾಯಕತ್ವದಲ್ಲಿ ಹೊಸ ಅಧ್ಯಾಯದ ಆರಂಭವನ್ನ ಸೂಚಿಸುತ್ತದೆ. 45 ವರ್ಷದ ಇವರ ಪರವಾಗಿ 37 ನಾಮಪತ್ರಗಳು ಸಲ್ಲಿಕೆಯಾಗಿವೆ.
On the election for the party's national president, the BJP says 37 sets of nomination papers were recieved in favour of Nitin Nabin. Only one name, Nitin Nabin, has been proposed as the National President of the BJP. pic.twitter.com/Z8xhbe58j2
— ANI (@ANI) January 19, 2026
BREAKING : ಅಫ್ಘಾನ್ ರಾಜಧಾನಿ ಕಾಬೂಲ್’ನಲ್ಲಿ ಬಾಂಬ್ ಸ್ಫೋಟ ; ಹಲವರು ದುರ್ಮರಣ
BREAKING : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ‘ನಿತಿನ್ ನಬಿನ್’ ಆಯ್ಕೆ |Nitin Nabin








