Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!

31/03/2026 2:09 PM

BREAKING : ವೇಗವಾಗಿ ಚಲಿಸುತ್ತಿದ್ದ ‘KSRTC’ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯರು : ಅದೃಷ್ಟವಶಾತ್ ಬಚಾವ್!

31/03/2026 1:53 PM

ದೇಶದಲ್ಲಿ ‘ಡಿಜಿಟಲ್ ಜನಗಣತಿ’ ಕ್ರಾಂತಿ: ನಿಮ್ಮ ಮೊಬೈಲ್‌ನಲ್ಲೇ ದಾಖಲಿಸಿ ಮಾಹಿತಿ; ನಾಳೆಯಿಂದ ಮೊದಲ ಹಂತ ಆರಂಭ!

31/03/2026 1:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
KARNATAKA

ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0916/01/2026 5:02 PM

ಶಿವಮೊಗ್ಗ: ಸಾಗರದ ನಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಕಳೆದ ಹಲವು ತಿಂಗಳಿನಿಂದ ಬಿಹೆಚ್ ರಸ್ತೆಯಲ್ಲಿ ಪವರ್ ಕಟ್ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ಇದೀಗ ನಾಳೆ ಕೂಡ ವಿದ್ಯುತ್ ಕಂಬಗಳ ಸ್ಥಳಾಂತರದ ಕಾರಣ ಸಾಗರದ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಅಂತ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಸಾಗರದ ಮೆಸ್ಕಾಂ ಕಚೇರಿಯು ಮಾಹಿತಿ ಹಂಚಿಕೊಂಡಿದ್ದು,ದಿನಾಂಕ: 17.01.2026 ಶನಿವಾರದಂದು ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಹಮ್ಮಿಕೊಂಡಿರುವುದರಿಂದ ಸಾಗರ ಪಟ್ಟಣ ವ್ಯಾಪ್ತಿಯ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.

ನೆಹರೂ ನಗರ, ಜೋಸೆಫ್ ನಗರ, ಅರಳೀಕೊಪ್ಪ, ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಬಿ.ಹೆಚ್ ರಸ್ತೆ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್.ಐ.ಸಿ ಆಫೀಸ್ ಹತ್ತಿರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 06:00 ಘಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ವಿದ್ಯುತ್‌ ಗ್ರಾಹಕರು ಸಹಕರಿಸುವಂತೆ ಕೋರಿದೆ.

ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು…

BREAKING: ವಿಜಯಪುರದಲ್ಲಿ ‘GPS ಟ್ರ‍್ಯಾಕರ್’ ಹಾಗೂ ಕ್ಯಾಮರಾ ಹೊಂದಿದ್ದ ರಣಹದ್ದು ಪತ್ತೆ

SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!

Share. Facebook Twitter LinkedIn WhatsApp Email

Related Posts

SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!

31/03/2026 2:09 PM1 Min Read

BREAKING : ವೇಗವಾಗಿ ಚಲಿಸುತ್ತಿದ್ದ ‘KSRTC’ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯರು : ಅದೃಷ್ಟವಶಾತ್ ಬಚಾವ್!

31/03/2026 1:53 PM1 Min Read

ಸ್ಯಾಲರಿ ಅಕೌಂಟ್ Vs ಸೇವಿಂಗ್ಸ್ ಅಕೌಂಟ್ ನಡುವಿನ ವ್ಯತ್ಯಾಸವೇನು? ನಿಮಗೆ ಯಾವುದು ಲಾಭದಾಯಕ?ತಿಳಿಯಿರಿ

31/03/2026 1:39 PM1 Min Read
Recent News

SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!

31/03/2026 2:09 PM

BREAKING : ವೇಗವಾಗಿ ಚಲಿಸುತ್ತಿದ್ದ ‘KSRTC’ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯರು : ಅದೃಷ್ಟವಶಾತ್ ಬಚಾವ್!

31/03/2026 1:53 PM

ದೇಶದಲ್ಲಿ ‘ಡಿಜಿಟಲ್ ಜನಗಣತಿ’ ಕ್ರಾಂತಿ: ನಿಮ್ಮ ಮೊಬೈಲ್‌ನಲ್ಲೇ ದಾಖಲಿಸಿ ಮಾಹಿತಿ; ನಾಳೆಯಿಂದ ಮೊದಲ ಹಂತ ಆರಂಭ!

31/03/2026 1:47 PM

BREAKING : ಭಾರತೀಯ ಟೆನಿಸ್ ಲೋಕದ ದಿಗ್ಗಜ `ಲಿಯಾಂಡರ್ ಪೇಸ್’ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ | WATCH VIDEO

31/03/2026 1:43 PM
State News
KARNATAKA

SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!

By kannadanewsnow0531/03/2026 2:09 PM KARNATAKA 1 Min Read

ಬೆಂಗಳೂರು : ಗುಪ್ತಾಂಗದಲ್ಲಿ ಡ್ರಗ್ಸ್ ಬಚ್ಚಿಟ್ಟು ಪರಪ್ಪನ ಅಗ್ರಹಾರ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದಾಳೆ. ಈ ಕುರಿತು ಜೈಲಾಧಿಕಾರಿಗಳು…

BREAKING : ವೇಗವಾಗಿ ಚಲಿಸುತ್ತಿದ್ದ ‘KSRTC’ ಬಸ್ ನಿಂದ ಬಿದ್ದ ವಿದ್ಯಾರ್ಥಿನಿಯರು : ಅದೃಷ್ಟವಶಾತ್ ಬಚಾವ್!

31/03/2026 1:53 PM

ಸ್ಯಾಲರಿ ಅಕೌಂಟ್ Vs ಸೇವಿಂಗ್ಸ್ ಅಕೌಂಟ್ ನಡುವಿನ ವ್ಯತ್ಯಾಸವೇನು? ನಿಮಗೆ ಯಾವುದು ಲಾಭದಾಯಕ?ತಿಳಿಯಿರಿ

31/03/2026 1:39 PM

BREAKING : ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ರಿಸಲ್ಟ್ ನೋಡಲು ಇಲ್ಲಿದೆ ಡೈರೆಕ್ಟ್ ಲಿಂಕ್ | Karnataka 1st PUC Results 2026

31/03/2026 12:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.