Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM

​’ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದಿಲ್ಲ’: ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆಯಲ್ಲಿ ಪ್ರಧಾನಿ ಮೋದಿ ಮಾರ್ಮಿಕ ನುಡಿ

19/03/2026 8:53 AM

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಗಳು ಭಾರ ಅಲ್ಲ, ಮನೆಯ ಲಕ್ಷ್ಮಿ, ಮನೆಯ ಸಮೃದ್ಧಿ, ಕಾರುಣ್ಯ, ಮಗಳಿಗೆ ಗೌರವ! ಆ ಬಗ್ಗೆ ಈ ಕತೆ ಓದಿ
KARNATAKA

ಮಗಳು ಭಾರ ಅಲ್ಲ, ಮನೆಯ ಲಕ್ಷ್ಮಿ, ಮನೆಯ ಸಮೃದ್ಧಿ, ಕಾರುಣ್ಯ, ಮಗಳಿಗೆ ಗೌರವ! ಆ ಬಗ್ಗೆ ಈ ಕತೆ ಓದಿ

By kannadanewsnow0916/12/2025 7:20 PM

ಮಗಳು………
ಯಾವಾಗ ಮಗಳು ತಾಯಿಯಾದಳೋ,ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ, ಯಾವಾಗ ಮಗಳು ದೊಡ್ಡವಳಾಗಿಬಿಟ್ಟಳೋ ಗೊತ್ತಿಲ್ಲ, ಮಗಳು ವರ್ತಮಾನ, ಮಗಳು ಭವಿಷ್ಯ, ಮಗಳು ಎಂದರೆ ಬೆಲೆ ಕಟ್ಟಲಾಗದಂಥವಳು…..

ಮಗಳು ಮದುವೆ ಮಂಟಪದಿಂದ ಅತ್ತೆಯ ಮನೆಗೆ ಹೋಗುತ್ತಾಳೆ, ಆಗ ಆಕೆ ಬೇರೆಯವಳಾಗಿ ಕಾಣುವುದಿಲ್ಲ, ಆದರೆ, ಆಕೆ ತವರುಮನೆಗೆ ಬಂದಾಗ ಮುಖ ತೊಳೆದು ಎದುರಿಗೇ ಇರುವ ಟವೆಲ್ ನ ಬದಲಿಗೆ ತನ್ನ ಬ್ಯಾಗಿನಲ್ಲಿರುವ ಕರವಸ್ತ್ರದಿಂದ ಮುಖ ಒರೆಸಿಕೊಂಡಾಗ, ಆಕೆ ಬೇರೆಯವಳಾಗಿ ಕಾಣುತ್ತಾಳೆ,
ಆಕೆ ಅಡುಗೆ ಮನೆಯಲ್ಲಿ ಬಾಗಿಲಲ್ಲಿ ಅಪರಿಚಿತಳಾಗಿ ನಿಂತಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ವಾಷಿಂಗ್ ಮಷೀನ್ ಬಳಸಲೇ, ಫ್ಯಾನ್ ಹಾಕಲೇ ಎಂದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ಟೇಬಲ್ ಮೇಲೆ ಊಟ ಬಡಿಸಿದ್ದಾಗಲೂ ಆಕೆ ಮುಚ್ಚಳ ತೆಗೆದು ನೋಡುವುದಿಲ್ಲ, ಆಗ ಆಕೆ ಬೇರೆಯವಳಾಗಿ ಕಾಣುತ್ತಾಳೆ,
ದುಡ್ಡು ಎಣಿಸುತ್ತಿದ್ದಾಗ ದೃಷ್ಟಿಯನ್ನು ಆಕಡೆ ಈಕಡೆ ತಿರುಗಿಸಿದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ಮಾತುಮಾತಿಗೂ ತಮಾಷೆ ಮಾಡಿ ನಗುವ ನಾಟಕ ಮಾಡುತ್ತಿರುವಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ಹಾಗೂ ಮರಳಿ ಹೋಗುವಾಗ, ಮತ್ತೇ ಯಾವಾಗ ಬರುತ್ತೀಯಾ, ಎಂದಾಗ ನೋಡೋಣ ಯಾವಾಗ ಬರಲು ಆಗುತ್ತದೋ ಎಂದು ಉತ್ತರ ನೀಡುವಾಗ ಆಕೆ ಶಾಶ್ವತವಾಗಿ ಬೇರೆಯವಳಾಗಿಬಿಟ್ಟಳು, ಹೀಗೆ ಅನಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಆದರೆ, ಆಕೆ ಗಾಡಿಯಲ್ಲಿ ಕುಳಿತು, ಮೌನವಾಗಿ ತನ್ನ ಕಣ್ಣುಗಳನ್ನು ಪಕ್ಕಕ್ಕೆ ತಿರುಗಿಸಿ, ಒಣಗಿಸುವ ಪ್ರಯತ್ನ ಮಾಡುವಾಗ ಆ ಬೇರೆತನ ಒಂದು ಕ್ಷಣದಲ್ಲಿ ಹರಿದು ಹೋಗಿಬಿಡುತ್ತದೆ,
ನನಗೆ ಪಾಲು ಬೇಡ ಅಣ್ಣಾ, ನನಗೆ ಪಾಲು ಬೇಡ, ನನ್ನ ತವರನ್ನು ಸಿಂಗರಿಸಿ ಇಡು, ನನಗೇನು ಕೊಡಬೇಡ ಅಣ್ಣಾ, ಪ್ರೀತಿಯಷ್ಟೇ ಸಾಕು ನನಗೆ,
ನನ್ನ ಅಪ್ಪನ ಮನೆಯಲ್ಲಿ ನನ್ನ ನೆನಪನ್ನು ಶೇಖರಿಸಿ ಇಡು, ಮಕ್ಕಳ ಮನಸ್ಸಿನಲ್ಲಿ ನನ್ನ ಗೌರವವನ್ನು ಕಾಪಾಡು, ಈ ಮನೆಯ ಮಗಳಾಗಿದ್ದೇನೆ ಈ ಸನ್ಮಾನವನ್ನು ಕಾಪಾಡು,
ಆಕೆ ತಾಯಿಯ ಉಡುಗೆ ತೊಟ್ಟಾಗ ಆಕೆ ಮಗಳಿಂದ ತಾಯಿಯಾಗುತ್ತಾಳೆ,
ಮಗಳಿಂದ ತಾಯಿಯವರೆಗಿನ ಪಯಣ, ನಿಶ್ಚಿಂತೆಯಿಂದ ಚಿಂತೆಯವರೆಗೆ ಪಯಣ, ಅಳುವುದರಿಂದ ಸುಮ್ಮನಾಗಿಸುವರೆಗಿನ ಪಯಣ, ತುಂಟತನದಿಂದ ಗಂಭೀರತೆಯಡೆಗಿನ ಪಯಣ,
ಮೊದಲು ಆಕೆ ಸೆರಗಿನಲ್ಲಿ ಅಡಗಿಕೊಳ್ಳುತ್ತಿದ್ದಳು, ಈಗ ಬೇರೆಯವರನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುತ್ತಾಳೆ, ಮೊದಲು ಆಕೆ ಬೆರಳು ಸುಟ್ಟುಹೋದರೂ ಇಡೀ ಮನೆಯನ್ನು ತಲೆಯ ಮೇಲೆ ಎತ್ತಿಕೊಳ್ಳುತ್ತಿದ್ದಳು, ಈಗ ಕೈ ಸುಟ್ಟುಹೋದರೂ ಅಡುಗೆ ಮಾಡುತ್ತಾಳೆ,
ಮೊದಲು ಚಿಕ್ಕ ಚಿಕ್ಕ ಮಾತಿಗೂ ಅತ್ತುಬಿಡುತ್ತಿದ್ದಳು, ಈಗ ದೊಡ್ಡ ದೊಡ್ಡ ಮಾತುಗಳನ್ನೂ ಹೃದಯಲ್ಲಿ ಮುಚ್ಚಿಡುತ್ತಾಳೆ,
ಮೊದಲು ಸಹೋದರ, ಸ್ನೇಹಿತರ ಜೊತೆಗೆ ಜಗಳ ಮಾಡುತ್ತಿದ್ದಳು, ಈಗ ಅವರ ಜೊತೆಗೆ ಮಾತನಾಡಲೂ ಕಾತರಿಸುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಅಮ್ಮಾ, ಅಮ್ಮಾ, ಎಂದು ಮನೆಯ ತುಂಬಾ ಓಡಾಡುತ್ತಿದ್ದವಳು, ಈಗ ಅಮ್ಮಾ ಎಂಬ ಶಬ್ದ ಕೇಳಿ ನಿಧಾನವಾಗಿ, ಮುಗುಳ್ನಗುತ್ತಾಳೆ,
ಹತ್ತು ಗಂಟೆಗೆ ಎದ್ದರೂ ಬೇಗ ಎದ್ದುಬಿಟ್ಟೆ, ಎಂದು ಹೇಳುತ್ತಿದ್ದವಳು, ಈಗ ಏಳು ಗಂಟೆಗೆ ಎದ್ದರು, ತಡವಾಯಿತು, ಎಂದುಕೊಳ್ಳುತ್ತಾಳೆ,
ತನ್ನ ಕೋರಿಕೆಗಳನ್ನು ತೀರಿಸಿಕೊಳ್ಳುವುದರಲ್ಲಿ ಒಂದು ವರ್ಷವೇ ಮುಗಿದುಹೋಗುತ್ತಿತ್ತು, ಈಗ ಒಂದು ಬಟ್ಟೆಯನ್ನು ಕೊಳ್ಳಲೂ ಕಾತರಿಸುತ್ತಾಳೆ,
ಆಗ ಇಡೀ ದಿನ ಖಾಲಿ ಇದ್ದರೂ ಬಿಜಿ ಇದ್ದೇನೆ ಎಂದು ಹೇಳುತ್ತಿದ್ದಳು, ಈಗ ಇಡೀ ದಿನ ಕೆಲಸ ಮಾಡಿದರೂ, ಕೈಲಾಗದವಳು ಅನಿಸಿಕೊಳ್ಳುತ್ತಾಳೆ,
ಒಂದು ಪರೀಕ್ಷೆಗೋಸ್ಕರ ಇಡೀ ವರ್ಷ ಓದುತ್ತಿದ್ದವಳು, ಈಗ ಅಣಿಯಾಗದೆಯೇ ಪ್ರತಿದಿನ ಪರೀಕ್ಷೆ ಎದುರಿಸುತ್ತಾಳೆ,
ಯಾವಾಗ ಮಗಳು ತಾಯಿಯಾದಳೋ,ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ, ಯಾವಾಗ ಮಗಳು ದೊಡ್ಡವಳಾಗಿಬಿಟ್ಟಳೋ ಗೊತ್ತಿಲ್ಲ, ಮಗಳು ವರ್ತಮಾನ, ಮಗಳು ಭವಿಷ್ಯ, ಮಗಳು ಎಂದರೆ ಬೆಲೆ ಕಟ್ಟಲಾಗದು,
ಮಗಳು ಎಂದರೆ ಮುಗ್ಧೆ, ಮಗಳು ಎಂದರೆ ಪ್ರೀತಿ, ಆದರೂ ಮಗಳು ಏಕೆ ಭಾರ ಎಂದು ಕಾಣುತ್ತಾಳೆ,
ಮಗಳೇ ಅಲ್ಲವೇ ದೇವೀರೂಪದಲ್ಲಿ ಕಾಣಿಸೋದು, ಮಗಳೇ ಅಲ್ಲವೇ ನಮ್ಮ ವಂಶವನ್ನು ಬೆಳೆಸಲು ಕಾರಣವಾದದ್ದು,
ಮಗಳು ಭಾರ ಅಲ್ಲ, ಮಗಳು ಮನೆಯ ಲಕ್ಷ್ಮಿ, ಮಗಳು ಮನೆಯ ಸಮೃದ್ಧಿ, ಮನೆಯ ಕಾರುಣ್ಯ ಮಗಳಿಗೆ ಗೌರವ ಕೊಡಿ, ಮಗಳನ್ನು ಪ್ರೀತಿಸಿ.

Share. Facebook Twitter LinkedIn WhatsApp Email

Related Posts

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM1 Min Read

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM2 Mins Read

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM1 Min Read
Recent News

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

19/03/2026 9:00 AM

​’ರಾಜಕಾರಣದಲ್ಲಿ ಪೂರ್ಣವಿರಾಮ ಎಂಬುದಿಲ್ಲ’: ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆಯಲ್ಲಿ ಪ್ರಧಾನಿ ಮೋದಿ ಮಾರ್ಮಿಕ ನುಡಿ

19/03/2026 8:53 AM

ಇರಾನ್ ಅನಿಲ ಘಟಕಗಳ ಮೇಲೆ ಭೀಕರ ದಾಳಿ:’ಮಹಾ ಸಂಘರ್ಷಕ್ಕೆ ನಾಂದಿ’ ಎಂದು ಕತಾರ್ ಗಂಭೀರ ಎಚ್ಚರಿಕೆ!

19/03/2026 8:47 AM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM
State News
KARNATAKA

ALERT : ಮಿತಿಮೀರಿದ ಬಿಸಿಲಲ್ಲಿದ್ದರೆ `ಪಾರ್ಶ್ವವಾಯು’ ಬರಬಹುದು ಎಚ್ಚರ !

By kannadanewsnow5719/03/2026 9:00 AM KARNATAKA 1 Min Read

ಬೇಸಿಗೆಯ ಬಿಸಿಲು ಕೇವಲ ಬೆವರು ಅಥವಾ ಆಯಾಸಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ತೀವ್ರವಾದ ಬಿಸಿಗಾಳಿ (Heatwave) ಮತ್ತು ಏರುತ್ತಿರುವ…

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

19/03/2026 8:47 AM

ALERT : ಸರಿಯಾದ ನಿದ್ರೆಯಿಲ್ಲದಿದ್ದರೆ ಕಾಡಲಿವೆ ಗಂಭೀರ ಆರೋಗ್ಯ ಸಮಸ್ಯೆಗಳು!

19/03/2026 8:44 AM

ALERT : ಸಾರ್ವಜನಿಕರೇ ಗಮನಿಸಿ : ಗುಡುಗು, ಸಿಡಿಲಿನಿಂದ ಪಾರಾಗಲು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

19/03/2026 8:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.