ಎಡಿಟರ್ ಡೆಸ್ಕ್: ಕನ್ನಡ ನ್ಯೂಸ್‌ನೌ ನಿಂದ ಮತ್ತೊಂದು ಹೊಸ ಸುದ್ದಿ ವೆಬ್‌ಸೈಟ್ ಶುರುವಾಗಲಿದ್ದು. ಇಲ್ಲಿಗೆ ಜಿಲ್ಲಾವಾರು ವರದಿಗಾರರು ಬೇಕಾಗಿದ್ದಾರೆ.
ವರದಿಗಾರಿಕೆಯಲ್ಲಿ ತೀವ್ರ ಆಸಕ್ತಿ, ಸಾಮಾನ್ಯ ಜ್ಞಾನ, ಪ್ರಸಕ್ತ ವಿದ್ಯಮಾನಗಳ ಅರಿವು ಅನಿವಾರ್ಯ. ಸುಲಲಿತವಾಗಿ ಕನ್ನಡ ಮಾತಾಡಲು, ಘಟನೆ ನಡೆಯುತ್ತಿರುವಲ್ಲಿಂದಲೇ ವರದಿ, ಸಂದರ್ಶನ ಮಾಡಲು ತಿಳಿದಿರಬೇಕು. ಒಂದೆರಡು ವರ್ಷಗಳ ಅನುಭವ ಇರುವವರಿಗೆ ಆದ್ಯತೆ. ಹೊಸಬರಿಗೂ ಅವಕಾಶವಿದೆ. ಆಸಕ್ತರು ಕೂಡಲೇ ಸಂಪೂರ್ಣ ವಿವರಗಳುಳ್ಳ ಅರ್ಜಿ ಸಲ್ಲಿಸಿ ನಮ್ಮ ಮೇಲ್ ಐಡಿ kannadanadudigi@gmail.com








