ವಿಷ್ಣುವನ್ನು ಶ್ರೀಹರಿ, ವೆಂಕಟೇಶ್ವರ, ಲಕ್ಷ್ಮೀ ಪತಿ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಶ್ರೀಹರಿಯನ್ನು ಆತನಿಗೆ ಪ್ರಿಯವಾದ ಹೂವುಗಳಿಂದ ಪೂಜಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ, ಮರಣಾ ನಂತರ ವೈಕುಂಠ ಪ್ರಾಪ್ತವಾಗುತ್ತದೆ, ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎನ್ನುವ ನಂಬಿಕೆಯಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.
ಹಾಗಾದರೆ, ಶ್ರೀಹರಿ ವಿಷ್ಣುವಿಗೆ ಪ್ರಿಯವಾದ ಹೂವುಗಳಾವುವು..? ವಿಷ್ಣು ಪೂಜೆಯಲ್ಲಿ ಮರೆಯದೇ ಈ ಹೂವುಗಳನ್ನು ಬಳಸಿ..
ಚಂಪಾ ಹೂವು:
ಚಂಪಾ ಹೂವು ಭಗವಾನ್ ವಿಷ್ಣು ಮತ್ತು ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದ ಹೂವುಗಳಾಗಿದೆ. ಗುರುವಾರದಂದು ಶ್ರೀಹರಿಯನ್ನು ಪೂಜಿಸುವಾಗ ಆತನಿಗೆ ಪೂಜೆಯಲ್ಲಿ ಚಂಪಾ ಹೂವುಗಳನ್ನು ಅರ್ಪಿಸಿದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಶ್ರೀಹರಿಯನ್ನು ಪೂಜಿಸುವಾಗ ಒಂದಾದರೂ ಚಂಪಾ ಹೂವನ್ನು ಆತನಿಗೆ ಅರ್ಪಿಸಿ.

ಅಶೋಕ ಹೂವುಗಳು:
ವಿಷ್ಣುವನ್ನು ಅಶೋಕ ಪುಷ್ಪಗಳಿಂದ ಪೂಜಿಸುವುದರಿಂದ ಆ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ದುಃಖಗಳು ದೂರವಾಗುತ್ತದೆ. ಇದರಿಂದ ಶ್ರೀ ಹರಿಯು ಪ್ರಸನ್ನನಾಗುತ್ತಾನೆ ಮತ್ತು ಭಕ್ತನ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ.
ಕದಂಬ ಹೂವು:
ವಿಷ್ಣುವಿಗೆ ಕದಂಬ ಹೂವುಗಳೆಂದರೆ ತುಂಬಾ ಪ್ರಿಯವಾಗಿದೆ. ಶ್ರೀ ಹರಿಗೆ ಕದಂಬ ಹೂವನ್ನು ಅರ್ಪಿಸುವ ವ್ಯಕ್ತಿಯು ಮರಣದ ನಂತರ ಯಮರಾಜನ ಹಿಂಸೆಯನ್ನು ಅನುಭವಿಸಬೇಕಾಗಿಲ್ಲ ಎಂದು ನಂಬಲಾಗಿದೆ. ಯಮಲೋಕದ ಸಂಕಟಗಳಿಂದ ಆ ವ್ಯಕ್ತಿಗೆ ಮುಕ್ತಿ ಸಿಕ್ಕು ಸ್ವರ್ಗವನ್ನು ಪಡೆಯುತ್ತಾನೆ.
ಕೆಂಪು ಗುಲಾಬಿ:
ಶ್ರೀಹರಿ ವಿಷ್ಣುವಿನ ಜೊತೆಗೆ, ಕೆಂಪು ಗುಲಾಬಿಯ ಹೂವು ಲಕ್ಷ್ಮಿ ದೇವಿಗೆ ಇಷ್ಟವಾಗುತ್ತದೆ. ನಾರಾಯಣನು ಕೆಂಪು ಗುಲಾಬಿಯಿಂದ ಬಹಳ ಬೇಗನೆ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ಅರ್ಧಕ್ಕೆ ಕೆಟ್ಟು ನಿಂತ ಕೆಲಸಗಳನ್ನು ಪೂರ್ಣವಾಗುವಂತೆ ಮಾಡುತ್ತಾನೆ. ಇದರಿಂದ ಮನೆಯಲ್ಲಿ ತಾಯಿ ಲಕ್ಷ್ಮಿಯೂ ವಾಸವಾಗುತ್ತಾಳೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಹಳದಿ ಕಮಲ:
ವಿಷ್ಣುವಿನ ಪೂಜೆಯಲ್ಲಿ ಹಳದಿ ಬಣ್ಣಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಹಳದಿ ಹೂವುಗಳು, ಹಳದಿ ಹಣ್ಣುಗಳು, ಹಳದಿ ಬಟ್ಟೆಗಳು ವಿಷ್ಣುವಿಗೆ ತುಂಬಾ ಇಷ್ಟವಾಗುತ್ತವೆ. ನಾರಾಯಣನಿಗೆ ಹಳದಿ ಕಮಲವನ್ನು ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ.









