ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಚಿರತೆಯೊಂದು ಸಾವನ್ನಪ್ಪಿದೆ.
ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿದ್ದಂತ ಗಂಡು ಚಿರತೆಯೊಂದು ಅನಾರೋಗ್ಯಕ್ಕೆ ಒಳಗಾಗಿತ್ತು. ಇಂದು ಅನಾರೋಗ್ಯದಿಂದಾಗಿ ಗಂಡು ಚಿರತೆ ಸಾವನ್ನಪ್ಪಿದೆ.
2023ರಲ್ಲಿ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ 3 ತಿಂಗಳ ಮರಿ ಇದ್ದಾಗ ರಕ್ಷಣೆ ಮಾಡಿ ಕರೆತರಲಾಗಿತ್ತು. ಅ.30ರಿಂದ ಆಹಾರ ಸೇವನೆ ಕಡಿಮೆಯನ್ನು ಚಿರತೆ ಮಾಡಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಗಂಡು ಚಿರತೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ
ALERT : ಈ `ಪಾಸ್ ವರ್ಡ್’ಗಳನ್ನು ಬಳಸಿದ್ರೆ ನಿಮ್ಮ `ಡೇಟಾ ಲೀಕ್’ ಆಗಬಹುದು ಎಚ್ಚರ.!








