‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

ಬೆಂಗಳೂರು: ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಎದುರಿಸುತ್ತಿರುವ ಟ್ರಾಫಿಕ್‌, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ನಿಮ್ಮ ಬಳಿಕ ಉತ್ತಮ ಆಲೋಚನೆಗಳಿದ್ದರೆ ಅಂತಹ ಸ್ಟಾರ್ಟ್‌ಅಪ್‌ಗಳಿಂದ ವಿಶ್ವ ಆರ್ಥಿಕ ವೇದಿಕೆಯು “ಯೆಸ್ ಬೆಂಗಳೂರು ಅರ್ಬನ್ ಇನ್ನೋವೇಶನ್ ಚಾಲೆಂಜ್” ಅಡಿಯಲ್ಲಿ ಅರ್ಜಿ ಆಹ್ವಾನಿಸಿದೆ. ಗಾರ್ಡನ್‌ ಸಿಟಿ ಬೆಂಗಳೂರು ವಾತಾವರಣ ಸೇರಿದಂತೆ ಹಲವು ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿದೆ, ಆದರೆ, ಕೆಲ ಸಮಸ್ಯೆಗಳಿಂದ ಬೆಂಗಳೂರು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಹೀಗಾಗಿ ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವ ಆಲೋಚನೆ ಅಥವಾ … Continue reading ‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ